Kannada News: ಹೊಸ ಡ್ರೆಸ್ ನಲ್ಲಿ ಬೆವರು ತರಿಸುವಂತೆ ಕಾಣಿಸಿಕೊಂಡ ತೆಲುಗಿನ ನಟ ರೆಜಿನಾ: ಎಲ್ಲವೂ ತೋರಿಸಿ ವೇದಿಕೆಯಲ್ಲಿ ಮಾಡಿದ್ದೇನು ಗೊತ್ತೇ??
Kannada News: ನಟಿ ರೆಜಿನಾ ಕ್ಯಾಸಂಡ್ರ ದಕ್ಷಿಣ ಭಾರತ ಚಿತ್ರರಂಗದ ಫೇಮಸ್ ನಟಿ, ತೆಲುಗು ಮತ್ತು ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಹಳಷ್ಟು ಸ್ಟಾರ್ ಕಲಾವಿದರ ಜೊತೆಯಲ್ಲೂ ರೆಜಿನಾ ಅವರು ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಇವರು ತೆಲುಗಿನಲ್ಲಿ ಶಾಕಿನಿ ಡಾಕಿನಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ರೆಜಿನಾ ಅವರು ಶಾಕಿನಿ ಡಾಕಿನಿ ಸಿನಿಮಾ ಪ್ರೊಮೋಷನ್ ಸಮಯದಲ್ಲಿ ನೀಡಿದ್ದ ಹೇಳಿಕೆ ಬಹಳ ವೈರಲ್ ಆಗಿತ್ತು.
ಗಂಡಸರ ಬಗ್ಗೆ ಹೇಳಿಕೆ ನೀಡಿ, ಟ್ರೋಲ್ ಸಹ ಆಗಿದ್ದರು ರೆಜಿನಾ. ಇವರು ತಮಿಳಿನಲ್ಲಿ ಸಹ ಬಹಳ ಆಕ್ಟಿವ್ ಆಗಿದ್ದು, ಕನ್ನಡದಲ್ಲಿ ನಟ ಚೇತನ್ ಅಹಿಂಸಾ ಅವರೊಡನೆ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರೆಜಿನಾ ಅವರು ರಾಕೆಟ್ ಬಾಯ್ಸ್ ವೆಬ್ ಸೀರೀಸ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಇದು ರೆಜಿನಾ ಅವರ ಮೊದಲ ಹಿಂದಿ ವೆಬ್ ಸೀರೀಸ್ ಆಗಿದೆ. ರಾಕೆಟ್ ಬಾಯ್ಸ್ ವೆಬ್ ಸೀರೀಸ್ ಮಾರ್ಚ್ 16ರಿಂದ ಸೋನಿ ಲಿವ್ ಅಪ್ಲಿಕೇಶನ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದನ್ನು ಓದಿ..Kannada News: ರಶ್ಮಿಕಾಗೆ ಘೋರ ಅವಮಾನ ಮಾಡಿದ ಅಲ್ಲೂ ಅರ್ಜುನ್: ದಿಡೀರ್ ಎಂದು ಪುಷ್ಪ 2 ಚಿತ್ರೀಕರಣ ನಿಲ್ಲಿಸಿದ ರಶ್ಮಿಕಾ. ಕನ್ನಡತಿಗೆ ಏನಾಗಿದೆ ಗೊತ್ತೇ?

ಈ ವೆಬ್ ಸೀರೀಸ್ ಲಾಂಚ್ ಕಾರ್ಯಕ್ರಮಕ್ಕೆ ರೆಜಿನಾ ಅವರು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಧರಿಸಿ ಬಂದಿದ್ದರು, ಬ್ಲ್ಯಾಕ್ ಬಣ್ಣದ ಡ್ರೆಸ್ ಧರಿಸಿದ್ದ ರೆಜಿನಾ ಅವರು ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ರೆಜಿನಾ ಅವರ ಎದೆಯ ಭಾಗದ ಸೌಂದರ್ಯ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಈ ಕಾರ್ಯಕ್ರಮಕ್ಕೆ ನಟ ಹೃತಿಕ್ ರೋಷನ್ ಅವರು ಸಹ ಬಂದಿದ್ದರು. ಅವರ ನಡುವೆ ರೆಜಿನಾ ಅವರು ಸುಂದರವಾಗಿ ಕಾಣಿಸುತ್ತಿದ್ದು ನೀವು ಕೂಡ ರೆಜಿನಾ ಅವರ ಈ ವಿಡಿಯೋ ನೋಡಿ… ಇದನ್ನು ಓದಿ..Kannada News: ಎಲ್ಲದರಲ್ಲೂ ಟ್ವಿಸ್ಟ್: ಅಮ್ಮನ ಮನೆಯಿಂದ ಹೊರಹೋಗುವಾಗ ನಟಿ ಸ್ವರ ಭಾಸ್ಕರ್ ಗೊಳೋ ಎಂದು ಕಣ್ಣೀರಿಟ್ಟಿದ್ದು ಯಾಕೆ ಗೊತ್ತೇ??
Comments are closed.