Kannada News: ಈಕೆಯನ್ನು ಏನು ತಪ್ಪು ಇರಲಿಲ್ಲ, ಆದರೂ ಕೂಡ ದೇವರು ಕೊಟ್ಟ ಶಿಕ್ಷೆ ನೋಡಿ ಶೇಕ್ ಆದ ಜನ. ಪಾಪ ಈಕೆಗೆ ಏನಾಗಿದೆ ಗೊತ್ತೇ??

Kannada News: ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುವ ಘಟನೆಗಳು ಜೀವನದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಹಾಗೆ ಮಾಡುತ್ತದೆ. ಆದರೆ ಅಂತಹ ಸಮಯದಲ್ಲಿ ನಾವು ಬೇರೆ ರೀತಿಯಲ್ಲಿ ಕೂಡ ಆ ಪರಿಸ್ಥಿತಿಯನ್ನು ನಿಭಾಯಿಸಬಹುದು, ದುಡುಕಿನ ನಿರ್ಧಾರ ತೆಗೆದುಕೊಂಡು, ಜೀವನದಲ್ಲಿ ದುರಂತ ಅನುಭವಿಸುವಂಥ ಘಟನೆಗಳು ಬಹಳಷ್ಟು ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂಥದ್ದೇ ಘಟನೆಯೊಂದು ನಡೆದಿದೆ.

ಈ ಮಹಿಳೆಯ ಹೆಸರು ಲಿಜಾ ಟಾಮ್ ಇವರಿಗೆ 38 ವರ್ಷ, ಕೆಲ ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿ 7 ವರ್ಷಗಳ ಹಿಂದೆ ಮಗ ಜನಿಸಿದನು, ಇತ್ತೀಚೆಗೆ ಕೇವಲ 28 ದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ಇಬ್ಬರು ಮಕ್ಕಳ ಜೊತೆಗೆ ಗಂಡ ಹಾಗೂ ಕುಟುಂಬ ಬಹಳ ಸಂತೋಷದ ಸಂಸಾರ ಇವರದ್ದಾಗಿತ್ತು. ಇವರ ಗಂಡ ಕೂಡ ಹೆಣ್ಣುಮಗು ಹುಟ್ಟಿದ ನಂತರ ತುಂಬಾ ಸಂತೋಷವಾಗಿದ್ದರು. ಇತ್ತೀಚೆಗೆ ಇವರ ಇಡೀ ಕುಟುಂಬ ಚರ್ಚ್ ಗೆ ಹೋಗಿತ್ತು, ಲಿಜಾ ಮತ್ತು ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಇದನ್ನು ಓದಿ..Kannada News: ಗಂಡ ಹಾಗೂ ಅತ್ತೆಯನ್ನು ಒಂದೇ ಬಾರಿಗೆ ಈ ಸೊಸೆ ಏನು ಮಾಡಿದ್ದಾಳೆ ಗೊತ್ತೇ?? ಪ್ಲಾನ್ ಕೇಳಿ, ಪೊಲೀಸರು ಕೂಡ ಸುಸ್ತೋ ಸುಸ್ತು. ಏನಾಗಿದೆ ಗೊತ್ತೇ??

maganannu kittukonda devaru kannada news Kannada News:

ಪುಟ್ಟ ಮಗುವಿಗೆ ಹಸಿವಾದಾಗ ಲಿಜಾ ಮಗುವಿಗೆ ಹಾಲು ಕೊಟ್ಟಿದ್ದಾರೆ, ಆದರೆ ಹಾಲು ಮಗುವಿನ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಮಗು ಅಲ್ಲೇ ಉಸಿರು ನಿಲ್ಲಿಸದೆ, ಹೀಗಾದಾಗ ಏನು ಮಾಡಬೇಕೆಂದು ಗೊತ್ತಾಗದೆ, ಲಿಜಾ ತನ್ನ ಮಗನ ಜೊತೆಗೆ ಹೋಗಿ ಬಾವಿಯಲ್ಲಿ ಬಿದ್ದು ತಾವು ಕೂಡ ಪ್ರಾಣ ಬಿಟ್ಟಿದ್ದಾರೆ. ಮನೆಗೆ ಬಂದ ಕುಟುಂಬದವರು ನಡೆದದ್ದನ್ನು ನೋಡಿ ಕಣ್ಣೀರು ಹಾಕಿದ್ದು, ಪೊಲೀಸರು ಸ್ಥಳಕ್ಕೆ ಬಂದು, ಬಾವಿಯಿಂದ ಲಿಜಾ ಮತ್ತು ಮಗನನ್ನು ಹೊರತೆಗೆದು, ವಿಚಾರಣೆ ನಡೆಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬೇರೆ ರೀತಿ ಫೇಸ್ ಮಾಡಬಹುದಿತ್ತು, ಆದರೆ ಲಿಜಾ ಅವರು ತೆಗೆದುಕೊಂಡ ಈ ದುಡುಕಿನ ನಿರ್ಧಾರ ಎಂಥಹ ಸ್ಥಿತಿಗೆ ತಲುಪಿದೆ ನೋಡಿ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಇದನ್ನು ಓದಿ..Kannada News: ಎಲ್ಲದರಲ್ಲೂ ಟ್ವಿಸ್ಟ್: ಅಮ್ಮನ ಮನೆಯಿಂದ ಹೊರಹೋಗುವಾಗ ನಟಿ ಸ್ವರ ಭಾಸ್ಕರ್ ಗೊಳೋ ಎಂದು ಕಣ್ಣೀರಿಟ್ಟಿದ್ದು ಯಾಕೆ ಗೊತ್ತೇ??

Comments are closed.