Kannada News: ಮುಂಬೈ ನಲ್ಲಿ ಹೊಸ ಫ್ಲಾಟ್ ಖರೀದಿ ಮಾಡಿದ ಸೂರ್ಯ – ಜ್ಯೋತಿಕಾ: ಬೆಲೆ ಎಷ್ಟು ಗೊತ್ತೆ? ತಿಳಿದರೆ ನೀರು ಕುಡಿಯೋದೇ ಬಿಡ್ತೀರಾ.
Kannada News: ತಮಿಳಿನ ಖ್ಯಾತ ನಟಿ ಸೂರ್ಯ ಅವರು ಎಲ್ಲರ ನೆಚ್ಚಿನ ನಟ, ಇವರು ವಿಭಿನ್ನವಾದ ಶೈಲಿಯ ಸಿನಿಮಾಗಳನ್ನು ಮಾಡುವುದರಿಂದಲೇ ಹೆಚ್ಚು ಹೆಸರುವಾಸಿ ಆಗಿದ್ದಾರೆ. ಜೈ ಭೀಮ್, ಸುರರೈ ಪೊಟ್ರು ಸಿನಿಮಾಗಳು ಇವರಿಗೆ ಬಹಳಷ್ಟು ಹೆಸರು ಮತ್ತು ಅವಾರ್ಡ್ಸ್ ತಂದುಕೊಟ್ಟವು. ವೃತ್ತಿಯಲ್ಲಿ ಬಹಳ ಒಳ್ಳೆಯ ಹೆಸರು ಮಾಡಿ, ದೊಡ್ಡ ಮಟ್ಟಕ್ಕೆ ಏರಿರುವ ಸೂರ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಈಗ ಒಂದು ವಿಚಾರ ಕೇಳಿಬರುತ್ತಿದೆ. ಅದೇನೆಂದರೆ ಸೂರ್ಯ ಅವರು ಮುಂಬೈ ನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರಂತೆ.
ತಮಿಳು ಚಿತ್ರರಂಗದಲ್ಲಿ ಈ ಸುದ್ದಿ ಭಾರಿ ವೈರಲ್ ಆಗಿದೆ. ಸೂರ್ಯ ಅವರು ಪತ್ನಿ ಜ್ಯೋತಿಕಾ ಮತ್ತು ಮಕ್ಕಳ ಜೊತೆಗೆ ಮುಂಬೈಗೆ ಶಿಫ್ಟ್ ಆಗುತ್ತಾರೆ ಎಂದು ಹೇಳಗುತ್ತದೆ. ಕೆಲವು ದಿನಗಳ ಹಿಂದೆ ಸೂರ್ಯ ಅವರ ಮನೆಯಲ್ಲಿ ತಂದೆಯ ಜೊತೆಗೆ ಮನಸ್ಥಾಪವಾಗಿ ನಟ ಸೂರ್ಯ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು, ಇದೀಗ ಇವರು ಮುಂಬೈಗೆ ಶಿಫ್ಟ್ ಈಗಾಗಲೇ ಮುಂಬೈನಲ್ಲಿ ಒಂದು ಫ್ಲ್ಯಾಟ್ ಅನ್ನು ಕೂಡ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಸೂರ್ಯ ಅವರ ಸೂರರೈ ಪೊಟ್ರು ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು ಈ ಸಿನಿಮಾಗೆ ಸೂರ್ಯ ಅವರು ಸಹ ನಿರ್ಮಾಪಕರು, ಅಕ್ಷಯ್ ಕುಮಾರ್ ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ.. ಇದನ್ನು ಓದಿ..Kannada News: ಹೊಸ ಡ್ರೆಸ್ ನಲ್ಲಿ ಬೆವರು ತರಿಸುವಂತೆ ಕಾಣಿಸಿಕೊಂಡ ತೆಲುಗಿನ ನಟ ರೆಜಿನಾ: ಎಲ್ಲವೂ ತೋರಿಸಿ ವೇದಿಕೆಯಲ್ಲಿ ಮಾಡಿದ್ದೇನು ಗೊತ್ತೇ??

ಹಾಗೆಯೇ ಈ ಸಿನಿಮಾದಲ್ಲಿ ಸೂರ್ಯ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಒಂದು ಕಾರಣಕ್ಕೂ ಮುಂಬೈನಲ್ಲಿ ಮನೇ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಐಷಾರಾಮಿ ಫ್ಲ್ಯಾಟ್ ನಲ್ಲಿ ಪಾರ್ಕಿಂಗ್ ಏರಿಯಾ, ಗಾರ್ಡನ್ ಏರಿಯಾ, ವಿಶೇಷವಾದ ಕಿಚನ್, ಸ್ವಿಮಿಂಗ್ ಪೂಲ್, ಥಿಯೇಟರ್ ಎಲ್ಲವೂ ಇದ್ದು ಈ ಫ್ಲ್ಯಾಟ್ ನ ಬೆಲೆ ಬರೋಬ್ಬರಿ 70 ಕೋಟಿ ರೂಪಾಯಿ ಎನ್ನಲಾಗಿದೆ. ಮುಂಬೈನಲ್ಲಿ ಖರೀದಿ ಮಾಡಿರುವ ಈ ಮನೆಗೆ ಫ್ಯಾಮಿಲಿ ಜೊತೆಗೆ ಶಿಫ್ಟ್ ಆಗಲಿದ್ದಾರಂತೆ. ಇದನ್ನು ಓದಿ..ಕನ್ನಡದ ತ್ರಿಮೂರ್ತಿಗಳ ಅಬ್ಬರಕ್ಕೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್! ಎಲ್ಲಿ ನೋಡಿದ್ರು ಕಬ್ಜಾ ಮೇನಿಯಾ.
Comments are closed.