Cricket News: ಆತ ಆಡಿದ್ದು ಅದೊಂದು ದಿನ ಮಾತ್ರ; ಮೊದಲು ಈತನನ್ನು ತೆಗೆದು ಹಾಕಿ. ಮೂರನೇ ಪಂದ್ಯಕ್ಕೆ ಬೇಕೇ ಬೇಕು ಈ ಬದಲಾವಣೆ: ಯಾರು ಹೋಗಬೇಕು ಗೊತ್ತೇ?
Cricket News: ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದು ಈಗ ಆಸ್ಟ್ರೇಲಿಯಾ ವಿರುದ್ಧ ಓಡಿಐ ಸರಣಿ ಆಡುತ್ತಿದೆ. ಇದರಲ್ಲಿ ಭಾರತ ತಂಡವು ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತು, ಆದರೆ ಎರಡನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಆಸ್ಟ್ರೇಲಿಯಾ ತಂಡವು 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಟೂರ್ನಿಯ ಕೊನೆಯ ಮತ್ತು ಮೂರನೆಯ ಪಂದ್ಯವು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ ಈ ಸರಣಿಯನ್ನು ಗೆಲ್ಲಲಿದೆ. ಇತ್ತ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಯ ಹಾಗೆ ಗೆಲ್ಲಲು ಬಯಸಿದ್ದು, ಅದೇ ರೀತಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲದ ಆಸ್ಟ್ರೇಲಿಯಾ ತಂಡ ಈ ಸರಣಿಯನ್ನಾದರು ಗೆಲ್ಲಲೇಬೇಕು ಎಂದುಕೊಂಡಿದೆ. ಎರಡು ತಂಡಗಳು ಈ ಪಂದ್ಯಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಈ ಸರಣಿ ಗೆಲ್ಲಲು ಭಾರತ ತಂಡದಲ್ಲಿ ಅದೊಂದು ಬದಲಾವಣೆ ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಕೆ.ಎಲ್.ರಾಹುಲ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

ಆದರೆ ಸೂರ್ಯಾಕುಮಾರ್ ಯಾದವ್ ಅವರು ಎರಡು ಓಡಿಐ ಪಂದ್ಯಗಳಲ್ಲಿ ಗೋಲ್ಡನ್ ಡಗೌಟ್ ಆಗಿದ್ದಾರೆ, ಸೂರ್ಯಕುಮಾರ್ ಯಾಡಬ್ ಅವರು ಟಿ20 ಪಂದ್ಯಗಳಲ್ಲಿ ನೀಡಿದ ಅದ್ಭುತ ಇನ್ನಿಂಗ್ಸ್ ಗಳನ್ನು ಓಡಿಐ ಪಂದ್ಯದಲ್ಲಿ ನೀಡಲಾಗುತ್ತಿಲ್ಲ, ಹಾಗಾಗಿ ಇವರ ಬದಲು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಿದರೆ ಒಳ್ಳೆಯದು ಎನ್ನಲಾಗುತ್ತಿದೆ. ಹಿಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, 29 ರನ್ಸ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು, ಹಾಗಾಗಿ ಅವರನ್ನು 4ನೇ ಕ್ರಮಾಂಕಕ್ಕೆ ಹಾಕಿಕೊಂಡು, ಜೊತೆಗೆ ಶಾರ್ದೂಲ್ ಠಾಕೂರ್ ಅವರನ್ನು ವೇಗದ ಬೌಲರ್ ಆಗಿ ಹಾಕಿಕೊಂಡರೆ, ತಂಡಕ್ಕೆ ಹೆಚ್ಚಿನ ಬಲ ಇರುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು ಓದಿ..Cricket News: ಒಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪತ್ನಿ ಹೇಗಿದ್ದಾರೆ ಗೊತ್ತೇ?? ಎಲ್ಲೂ ತೋರಿಸದ ಮುಖ ಕೊನೆಗೂ ಸಿಕ್ಕೇ ಬಿಡ್ತು. ಹೇಗಿದ್ದಾರೆ ಗೊತ್ತೇ??
Comments are closed.