Film News: ಈ ಚಿಕ್ಕ ಬಾಲಕಿ ಯಾರು ಗೊತ್ತೇ? ದೇಶವನ್ನೇ ಗಡ ಗಡ ಅಲ್ಲಾಡಿಸುತ್ತಿರುವ ಕನ್ನಡತಿ ಯಾರು ಗೊತ್ತೇ?? ಈಕೆಯ ಇಂದು ಟಾಪ್. ರಶ್ಮಿಕಾ ಅಲ್ಲ ಮತ್ಯಾರು ಗೊತ್ತೇ??
Film News: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯಂಗ್ ಹೀರೋಯಿನ್ ಗಳ ಚೈಲ್ಡ್ ಹುಡ್ ಫೋಟೋಗಳು ವೈರಲ್ ಆಗುತ್ತದೆ, ಕೆಲವೊಮ್ಮೆ ಆ ಫೋಟೋದಲ್ಲಿ ಇರುವುದು ಯಾರು ಎಂದು ಗುರುತಿಸುವುದಕ್ಕೆ ಕಷ್ಟ ಎನ್ನಿಸುವುದು ಖಂಡಿತ. ಇದೀಗ ಹೀಗೆ ಮತ್ತೊಂದು ಮುದ್ದಾದ ಪುಟ್ಟ ಮಗುವಿನ ಫೋಟೋ ಒಂದು ವೈರಲ್ ಆಗಿದ್ದು, ಈ ಪುಟ್ಟ ಮಗು ಯಾರು ಎಂದು ಗುರಿತಿಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಇಂದು ಇಡೀ ದೇಶದಲ್ಲಿ ಎಲ್ಲರ ಗಮನ ಸೆಳೆದಿರುವ ಈ ಪುಟ್ಟ ಮಗು ಯಾರು ಗೊತ್ತಾ?
ಈ ಫೋಟೋದಲ್ಲಿ ಮಗುವನ್ನು ಅವರ ಅಮ್ಮ ಮುದ್ದಾಗಿ ಎತ್ತಿಕೊಂಡಿದ್ದಾರೆ, ಅದರಲ್ಲಿ ಮಗು ಕ್ಯೂಟ್ ಆದ ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಈ ಮಗು ಮತ್ಯಾರು ಅಲ್ಲ, ಇಂದು ಕೆಜಿಎಫ್ ಕ್ವೀನ್ ಎಂದೇ ಹೆಸರು ಮಾಡಿರುವ ಮಂಗಳೂರಿನ ಬೆಡಗಿ ನಟಿ ಶ್ರೀನಿಧಿ ಶೆಟ್ಟಿ. ಹೌದು, ಇದು ಶ್ರೀನಿಧಿ ಶೆಟ್ಟಿ ಅವರ ಬಾಲ್ಯದ ಫೋಟೋ ಆಗಿದೆ. ಶ್ರೀನಿಧಿ ಶೆಟ್ಟಿ ಅವರು ಕೆರಿಯರ್ ಶುರು ಮಾಡಿದ್ದು ಮಾಡೆಲ್ ಆಗಿ, ಮಾಡೆಲಿಂಗ್ ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಶ್ರೀನಿಧಿ ಅವರು ಮೊದಲು ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದು ಕೆಜಿಎಫ್ ಸಿನಿಮಾದಲ್ಲಿ. ಇದನ್ನು ಓದಿ..ಕನ್ನಡದ ತ್ರಿಮೂರ್ತಿಗಳ ಅಬ್ಬರಕ್ಕೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್! ಎಲ್ಲಿ ನೋಡಿದ್ರು ಕಬ್ಜಾ ಮೇನಿಯಾ.

ಕೆಜಿಎಫ್ ಅಂತಹ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಶ್ರೀನಿಧಿ ಶೆಟ್ಟಿ ನಟನೆಯ ಲೋಕಕ್ಕೆ ಕಾಲಿಟ್ಟರು, ಬಳಿಕ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್2, ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಮುಂದಿನ ಸಿನಿಮಾ ಯಾವುದು ಎಂದು ಇನ್ನು ಅನೌನ್ಸ್ ಆಗಿಲ್ಲ, ಆದರೆ ಶ್ರೀನಿಧಿ ಶೆಟ್ಟಿ ಅವರಿಗೆ ಭಾರಿ ಡಿಮ್ಯಾಂಡ್ ಇದ್ದು, ಎಲ್ಲಾ ಭಾಷೆಗಳ ನಿರ್ದೇಶಕರು ಹಾಗೂ ನಿರ್ಮಾಪಕರು ಇವರ ಜೊತೆಗೆ ಸಿನಿಮಾ ಮಾಡಬೇಕು ಎಂದು ಕಾಯುತ್ತಿದ್ದಾರೆ. ಹಾಗೆಯೇ ಸಾಕಷ್ಟು ಆಫರ್ ಗಳು ಕೂಡ ಶ್ರೀನಿಧಿ ಶೆಟ್ಟಿ ಅವರಿಗೆ ಸಿಗುತ್ತಿದೆ. ಫೋಟೋದಲ್ಲಿ ಇಷ್ಟು ಕ್ಯೂಟ್ ಆಗಿರುವ ಶ್ರೀನಿಧಿ ಅವರು ಇಂದು ದೇಶದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವುದು ಸಂತೋಷದ ವಿಚಾರ ಆಗಿದೆ. ಇದನ್ನು ಓದಿ..Kannada News: ಮುಂಬೈ ನಲ್ಲಿ ಹೊಸ ಫ್ಲಾಟ್ ಖರೀದಿ ಮಾಡಿದ ಸೂರ್ಯ – ಜ್ಯೋತಿಕಾ: ಬೆಲೆ ಎಷ್ಟು ಗೊತ್ತೆ? ತಿಳಿದರೆ ನೀರು ಕುಡಿಯೋದೇ ಬಿಡ್ತೀರಾ.
Comments are closed.