Kannada News: ಮೆಗಾ ಕುಟುಂಬದ ಮಗಳು ನಿಹಾರಿಕಾ ವಿಚ್ಚೇದನ?? ಕಾರಣ ಏನಂತೆ ಗೊತ್ತೇ?? ಇತ್ತೀಚಿಗೆ ಪ್ರೀತಿಸಿ ಮದುವೆಯಾದ ಬಳಿಕ ಏನಾಗಿದೆ ಗೊತ್ತೇ??
Kannada News: ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದಿಂದ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಿಹಾರಿಕಾ ಕೊನಿಡೇಲಾ. ಆದರೆ ಇವರು ನಟಿಸಿದ ಸಿನಿಮಾಗೆ ಅಂದುಕೊಂಡ ಮಟ್ಟಿಗೆ ಯಶಸ್ಸು ಕೀರ್ತಿ ಸಿಗಲಿಲ್ಲ. ಹಾಗಾಗಿ ಹೆಚ್ಚಾಗಿ ನಟಿಸುವ ಅವಕಾಶಗಳು ಬರದೆ, ನಿಹಾರಿಕಾ ಅವರಿಗೆ ಮನೆಯಲ್ಲಿ ಮದುವೆ ಏರ್ಪಾಡು ಮಾಡಿ, ಚೈತನ್ಯ ಜೊನ್ನಲಗಡ್ಡ ಅವರೊಡನೆ ಮದುವೆ ಮಾಡಿದರು. ಆದರೆ ಈಗ ಈ ಜೋಡಿ ವಿಚ್ಛೇದನ ಪಡೆದುಕೊಳ್ಳಬಹುದು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
ಈ ರೀತಿಯ ಸುದ್ದಿ ವೈರಲ್ ಆಗಲು ಮುಖ್ಯ ಕಾರಣ, ಚೈತನ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಎಲ್ಲಾ ಫೋಟೋಸ್ ಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತ ನಿಹಾರಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಚೈತನ್ಯ ಅವರ ಮನೆತನದ ಹೆಸರನ್ನು ತೆಗೆದು ಹಾಕಿದ್ದಾರೆ. ಕುಟುಂಬದ ಕಡೆಯಿಂದ, ಅಂಥದ್ದೇನು ಆಗಿಲ್ಲ, ಇಬ್ಬರು ಚೆನ್ನಾಗಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ, ಆದರೆ ಈಗ ದಂಪತಿಗಳು ವಿಚ್ಛೇದನ ಪಡೆಯುವುದಕ್ಕಿಂತ ಮೊದಲು ಈ ರೀತಿ ಮಾಡುವುದು ಒಂದು ರೀತಿ ಕ್ಲು ಎನ್ನುವ ಹಾಗೆ ಆಗಿದೆ. ಇದನ್ನು ಓದಿ..Kannada News: ಮುಂಬೈ ನಲ್ಲಿ ಹೊಸ ಫ್ಲಾಟ್ ಖರೀದಿ ಮಾಡಿದ ಸೂರ್ಯ – ಜ್ಯೋತಿಕಾ: ಬೆಲೆ ಎಷ್ಟು ಗೊತ್ತೆ? ತಿಳಿದರೆ ನೀರು ಕುಡಿಯೋದೇ ಬಿಡ್ತೀರಾ.

ಹಾಗಾಗಿ ನಿಹಾರಿಕಾ ಅವರ ವಿಚಾರದಲ್ಲೂ ಹಾಗೆ ಆಗಿದೆ. ನಿಹಾರಿಕಾ ಮತ್ತು ಚೈತನ್ಯ ನಡುವೆ ಏನು ನಡೆದಿದೆ ಎನ್ನುವ ವಿಚಾರ ಗೊತ್ತಿಲ್ಲ, ಆದರೆ ನಿಹಾರಿಕಾ ವಿಚ್ಛೇದನ ಪಡೆಯಲಿದ್ದಾರೆ ಚೈತನ್ಯ ತುಂಬಾ ಒಳ್ಳೆಯ ಹುಡುಗ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇತ್ತ ಮೆಗಾ ಸ್ಟಾರ್ ಕುಟುಂಬದ ಅಭಿಮಾನಿಗಳು, ವಿಚ್ಛೇದನ ಪಡೆದು ಮೆಗಾ ಕುಟುಂಬದ ಮರಿಯಾದೆಯನ್ನು ತೆಗೆಯಬೇಡಿ ಎಂದು ನಿಹಾರಿಕಾ ಅವರಿಗೆ ಕಮೆಂಟ್ಸ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ. ಇದು ನಿಜವೋ ಸುಳ್ಳೋ ಎಂದು ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ. ಇದನ್ನು ಓದಿ..Film News: ಈ ಚಿಕ್ಕ ಬಾಲಕಿ ಯಾರು ಗೊತ್ತೇ? ದೇಶವನ್ನೇ ಗಡ ಗಡ ಅಲ್ಲಾಡಿಸುತ್ತಿರುವ ಕನ್ನಡತಿ ಯಾರು ಗೊತ್ತೇ?? ಈಕೆಯ ಇಂದು ಟಾಪ್. ರಶ್ಮಿಕಾ ಅಲ್ಲ ಮತ್ಯಾರು ಗೊತ್ತೇ??
Comments are closed.