Kannada News: ಎರಡನೇ ಮದುವೆ ಮಾಡಿಕೊಳ್ಳಲು ಕಾಯುತ್ತಿರುವ ನಾಗ ಚೈತನ್ಯಗೆ ಅಡ್ಡಿ ಯಾರು ಗೊತ್ತೇ? ಈತನ ಕಷ್ಟ ಕೇಳೋರು ಯಾರು??

Kannada News: ಅಕ್ಕಿನೇನಿ ಕುಟುಂಬಡ ಕುಡಿ ನಾಗಚೈತನ್ಯ ಅವರು ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಜೋಶ್ ಸಿನಿಮಾ ಮೂಲಕ, ಮೊದಲ ಸಿನಿಮಾದಲ್ಲೇ ಹಿಟ್ ನೀಡಿದ್ದ ನಾಗಚೈತನ್ಯ ಅವರು ನಂತರ ಬ್ಯಾಕ್ ಟು ಬ್ಯಾಕ್ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ಇವರಿಗೆ ಬ್ಲಾಕ್ ಬಸ್ಟರ್ ಹಿಟ್ ತಂದುಕೊಟ್ಟ ಸಿನಿಮಾ ಯೇ ಮಾಯ ಚೇಸಾವೆ, ಈ ಸಿನಿಮಾದಲ್ಲಿ ಮೊದಲ ಬಾರಿಗೆ ಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದರು. ಆ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೀತಿ ಮೂಡಿತು.

ಇಬ್ಬರು ಐದಾರು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಮದುವೆಯಾದರು. ಈ ಜೋಡಿ ಎಲ್ಲರ ಮೆಚ್ಚಿನ ಜೋಡಿಯಾಗಿತ್ತು, ಆದರೆ ಇವರ ಮೇಲೆ ಯಾರ ದೃಷ್ಟಿ ಬಿದ್ದಿತೋ, ಇವರಿಬ್ಬರು ಮದುವೆಯಾದ ನಾಲ್ಕೇ ವರ್ಷಕ್ಕೆ ಬೇರೆಯಾದರು. ಈಗ ಇಬ್ಬರು ತಮ್ಮ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಅವರು ಟಾಲಿವುಡ್, ಬಾಲಿವುಡ್, ಕಾಲಿವುಡ್ ಎಂದು ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ. ಚೈತನ್ಯ ಅವರು ಸಿನಿಮಾ ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Film News: ಈ ಚಿಕ್ಕ ಬಾಲಕಿ ಯಾರು ಗೊತ್ತೇ? ದೇಶವನ್ನೇ ಗಡ ಗಡ ಅಲ್ಲಾಡಿಸುತ್ತಿರುವ ಕನ್ನಡತಿ ಯಾರು ಗೊತ್ತೇ?? ಈಕೆಯ ಇಂದು ಟಾಪ್. ರಶ್ಮಿಕಾ ಅಲ್ಲ ಮತ್ಯಾರು ಗೊತ್ತೇ??

naga chaitanya latest update kannada news Kannada News:
Kannada News: ಎರಡನೇ ಮದುವೆ ಮಾಡಿಕೊಳ್ಳಲು ಕಾಯುತ್ತಿರುವ ನಾಗ ಚೈತನ್ಯಗೆ ಅಡ್ಡಿ ಯಾರು ಗೊತ್ತೇ? ಈತನ ಕಷ್ಟ ಕೇಳೋರು ಯಾರು?? 2

ಈ ನಡುವೆ ಚೈತನ್ಯ ಅವರ ಬಗ್ಗೆ ಹೊಸದೊಂದು ಸುದ್ದಿ ಕೇಳಿ ಬರುತ್ತಿದೆ. ಅದೇನೆಂದರೆ, ಚೈತನ್ಯ ಅವರು ತಾವು ತುಂಬಾ ಇಷ್ಟಪಟ್ಟ ಮನೆಯನ್ನು ಬಿಟ್ಟು ಈಗ ಬೇರೆ ಮನೆಗೆ ಹೋಗುತ್ತಿದ್ದಾರೆ ಎಂದು ಸುದ್ದಿಗಳು ಕೇಳಿಬರುತ್ತಿದೆ. ಇನ್ನು ನಾಗಚೈತನ್ಯ ಅವರಿಗೆ ಎರಡನೇ ಮದುವೆ ಮಾಡಬೇಕು ಎಂದು ನಾಗಾರ್ಜುನ ಅವರು ಹೊಸ ಸಂಬಂಧ ಹುಡುಕುತ್ತಿದ್ದು, ಆದರೆ ಅಮಲಾ ಅವರು ಅದಕ್ಕೆ ಅಡ್ಡವಾಗಿದ್ದಾರೆ ಎನ್ನಲಾಗಿದೆ. ಮೊದಲು ಅಖಿಲ್ ಗೆ ಮದುವೆ ಮಾಡಿ ನಂತರ ಚೈತನ್ಯ ಅವರಿಗೆ ಮದುವೆ ಮಾಡೋಣ ಎಂದು ಅಮಲಾ ಅವರು ಹೇಳುತ್ತಿದ್ದು, ನಾಗಾರ್ಜುನ ಅವರು ಅಮಲಾ ಅವರ ಮಾತನ್ನೇ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಓದಿ..Kannada News: ಮೆಗಾ ಕುಟುಂಬದ ಮಗಳು ನಿಹಾರಿಕಾ ವಿಚ್ಚೇದನ?? ಕಾರಣ ಏನಂತೆ ಗೊತ್ತೇ?? ಇತ್ತೀಚಿಗೆ ಪ್ರೀತಿಸಿ ಮದುವೆಯಾದ ಬಳಿಕ ಏನಾಗಿದೆ ಗೊತ್ತೇ??

Comments are closed.