Kannada News: ಇತ್ತೀಚಿಗೆ ಅಷ್ಟೇ ತೆಲುಗಿನಲ್ಲಿ ಶೇಕ್ ಶೇಕ್ ಮಾಡಿದ್ದ ಶ್ರೀ ಲೀಲಾಗೆ, ಖ್ಯಾತ ನಟ ಬಾಲಯ್ಯ ರವರಿಂದ ಸಮಸ್ಯೆ: ಯುವ ನಟಿಗೆ ಬಾಲಯ್ಯ ಮಾಡುತ್ತಿರುವುದೇನು ಗೊತ್ತೇ??

Kannada News: ತೆಲುಗಿನ ಖ್ಯಾತ ನಟ ಬಾಲಯ್ಯ ಅವರು ಬಹಳ ಒಳ್ಳೆಯ ವ್ಯಕ್ತಿ, ಕುಟುಂಬಕ್ಕೆ ಇವರು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹಾಗೆಯೇ, ಕೆಲಸ ಎಂದು ಬಂದಾಗ ತಮ್ಮ ಜೊತೆ ನಟಿಸುವ ಕಲಾವಿದರು ಮತ್ತು ಟೆಕ್ನಿಶಿಯನ್ ಗಳ ಜೊತೆಗೆ ಬಹಳ ಫ್ರೆಂಡ್ಲಿ ಆಗಿರುತ್ತಾರೆ. ಬಾಲಯ್ಯ ಅವರದ್ದು ಮಗುವಿನಂತಹ ಮನಸ್ಸು ಎಂದೇ ಎಲ್ಲರೂ ಹೇಳುತ್ತಾರೆ. ಬಾಲಯ್ಯ ಅವರ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ ಎನ್ನುವ ವಿಷಯ ಗೊತ್ತೇ. ಈ ಸಿನಿಮಾ ಇಂದಾಗಿ ಶ್ರೀಲೀಲಾ ಅವರಿಗೆ ಬಾಲಯ್ಯ ಅವರಿಂದ ಒಂದು ಸಮಸ್ಯೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ.

ನಟಿ ಶ್ರೀಲೀಲಾ ಅವರಿಗೆ ಧಮಾಕ ಸಿನಿಮಾ ಯಶಸ್ಸಿನಿಂದ ತೆಲುಗಿನಲ್ಲಿ ಬಿಗ್ ಆಫರ್ ಗಳು ಬರುತ್ತಲಿವೆ. ಬಾಲಯ್ಯ ಮತ್ತು ಅನಿಲ್ ರವಿಪುಡಿ ಕಾಂಬಿನೇಶನ್ ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಯ್ಯ ಅವರ ಮಗಳ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಇನ್ನು ಶ್ರೀಲೀಲಾ ಅವರ ತಾಯಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ಮತ್ತು ಶ್ರೀಲೀಲಾ ನಡುವೆ ಹಲವು ದೃಶ್ಯಗಳು ಇರಲಿದ್ದು, ಕೆಲವು ಫನ್ನಿ ದೃಶ್ಯಗಳು ಇರಲಿದೆಯಂತೆ. ಇದನ್ನು ಓದಿ..Kannada News: ಮೆಗಾ ಕುಟುಂಬದ ಮಗಳು ನಿಹಾರಿಕಾ ವಿಚ್ಚೇದನ?? ಕಾರಣ ಏನಂತೆ ಗೊತ್ತೇ?? ಇತ್ತೀಚಿಗೆ ಪ್ರೀತಿಸಿ ಮದುವೆಯಾದ ಬಳಿಕ ಏನಾಗಿದೆ ಗೊತ್ತೇ??

balakrishna new movie updates kannada news Kannada News:
Kannada News: ಇತ್ತೀಚಿಗೆ ಅಷ್ಟೇ ತೆಲುಗಿನಲ್ಲಿ ಶೇಕ್ ಶೇಕ್ ಮಾಡಿದ್ದ ಶ್ರೀ ಲೀಲಾಗೆ, ಖ್ಯಾತ ನಟ ಬಾಲಯ್ಯ ರವರಿಂದ ಸಮಸ್ಯೆ: ಯುವ ನಟಿಗೆ ಬಾಲಯ್ಯ ಮಾಡುತ್ತಿರುವುದೇನು ಗೊತ್ತೇ?? 2

ಈ ಸಿನಿಮಾ ದಸರಾ ಹಬ್ಬಕ್ಕೆ ಬಿಡುಗಡೆ ಆಗುತ್ತದೆ ಎನ್ನಲಾಗುತ್ತಿದ್ದು, ಅದೇ ದಿನ ಶ್ರೀಲೀಲಾ ಅವರ ಮತ್ತೊಂದು ಬಿಗ್ ಸಿನಿಮಾ ಕೂಡ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ..ಆ ಸಿನಿಮಾದಲ್ಲಿ ಶ್ರೀಲೀಲಾ ಅವರೇ ಮೇನ್ ಹೀರೋಯಿನ್ ಆಗಿದ್ದಾರೆ. ಒಬ್ಬರೆ ನಾಯಕಿ ಆಗಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರೆ, ಅದು ನಾಯಕಿಯ ಕೆರಿಯರ್ ಮೇಲೆ ಪ್ರಭಾವ ಬೀರುತ್ತದೆ, ಈ ರೀತಿಯಾಗಿ ಬಾಲಯ್ಯ ಅವರಿಂದ ಶ್ರೀಲೀಲಾ ಅವರಿಗೆ ತೊಂದರರೆ ಆಗುತ್ತಿದ್ದು, ಈ ವಿಚಾರದ ಬಗ್ಗೆ ಚಿತ್ರತಂಡಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಎರಡನೇ ಮದುವೆ ಮಾಡಿಕೊಳ್ಳಲು ಕಾಯುತ್ತಿರುವ ನಾಗ ಚೈತನ್ಯಗೆ ಅಡ್ಡಿ ಯಾರು ಗೊತ್ತೇ? ಈತನ ಕಷ್ಟ ಕೇಳೋರು ಯಾರು??

Comments are closed.