Kannada News: 20 ವಯಸ್ಸಿನ ಹೆಂಡತಿಯನ್ನು ಖುಷಿಪಡಿಸಲು ಕೂಲಿ ಮಾಡಿ ಮನೆಗೆ ಹೋದ ಗಂಡನಿಗೆ, ಹೆಂಡತಿ ಪರಿಸ್ಥಿತಿ ನೋಡಿ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ?

Kannada News: ಪ್ರತಿ ಹೆಣ್ಣು ಮದುವೆಯಾಗಿ ಅತ್ತೆ ಮನೆಗೆ ಹೋಗುವುದಕ್ಕಿಂತ ಮೊದಲು ಹಲವು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ, ಅತ್ತೆ ಮಾವನನ್ನು ತಂದೆ ತಾಯಿಯ ಹಾಗೆ ನೋಡಿಕೊಳ್ಳಬೇಕು ಎಂದು ಬಯಸುತ್ತಾಳೆ, ಹಲವು ಕುಟುಂಬಗಳು ಹೀಗೆ ಸಂತೋಷದಿಂದ ಇದ್ದರೆ, ಕೆಲವು ಕುಟುಂಬಗಳಲ್ಲಿ ಸೊಸೆಯನ್ನು ಬೇರೆ ರೀತಿ ನೋಡಿ, ಅವಳಿಗೆ ತೊಂದರೆ ಕೊಡುತ್ತಾರೆ. ಅದೇ ಮುಂದುವರೆದು, ಕೊನೆಗೆ ಮನೆಯ ಸೊಸೆಗೆ ಅನಾಹುತ ಆಗುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಇತ್ತೀಚೆಗೆ ಒಂದು ಹುಡುಗಿ ತನ್ನ ತಂದೆ ಮನೆಯಲ್ಲಿದ್ದು ಎರಡು ದಿನಗಳ ನಂತರ ಗಂಡನ ಮನೆಗೆ ಹೋದಳು.. ಬಳಿಕ ಕಳೆದ ಭಾನುವಾರ ಮನೆಯಲ್ಲೇ ಇನ್ನಿಲ್ಲದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಹೀಗಾದಾಗ ಆಕೆಯ ತಂದೆ ತಾಯಿ ಸ್ಥಿತಿ ಏನಾಗಬಹುದು? ಈ ಘಟನೆ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ..

ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಊರಿನಲ್ಲಿ ಪ್ರವೀಣ್ ಕುಮಾರ್ ನಾಯ್ಕ್ ಎನ್ನುವ ವ್ಯಕ್ತಿ ಚಿತ್ತೂರು ಜಿಲ್ಲೆಯ ನಂದಿನಿ ಎನ್ನುವ 20 ವರ್ಷದ ಹುಡುಗಿಯನ್ನು ಮದುವೆಯಾಗಿದ್ದನು. ನಂದಿನಿಯ ತಂದೆ ತಾಯಿಗೆ ಈ ಮದುವೆ ಸಂತೋಷ ತಂದಿತ್ತು, ಗಂಡ ಹೆಂಡತಿ ಇಬ್ಬರು ಕೂಡ ಆಗಾಗ ತವರು ಮನೆಗೆ ಹೋಗಿಬರುತ್ತಿದ್ದರು, ಅದೇ ರೀತಿ ಕಳೆದ ವಾರ ತಂದೆಯ ಮನೆಗೆ ಹೋಗಿಬಂದು ಅಲ್ಲಿ ಎಲ್ಲರ ಜೊತೆಗೆ ಸಂತೋಷವಾಗಿದ್ದು, ಎರಡು ದಿನಗಳ ನಂತರ ಗಂಡನ ಮನೆಗೆ ಬಂದಳು. ಆಕೆಯ ಗಂಡ ಪ್ರವೀಣ್ ಕುಮಾರ್ ಕೂಲಿ ಕೆಲಸ ಮಾಡುವ ವ್ಯಕ್ತಿ, ಆ ದಿನವೂ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ, ನಂದಿನಿ ವಿಧಿವಶಳಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು.. ಇದನ್ನು ಓದಿ..Kannada News: ಮಹಿಳೆಯರು ಸಾಮಾನ್ಯದವರಲ್ಲ, ಅವರಿಗೆ ಇದೊಂದು ವಿಚಾರದಲ್ಲಿ ಆಸೆ ಜಾಸ್ತಿ: ಇದೊಂದು ಕೊಟ್ಟು ನೋಡಿ, ನಿಮ್ಮನ್ನು ಬಿಟ್ಟು ಬೇರೆ ಯೋಚನೆ ಮಾಡಲ್ಲ.

coup wom 38 Kannada News:
Kannada News: 20 ವಯಸ್ಸಿನ ಹೆಂಡತಿಯನ್ನು ಖುಷಿಪಡಿಸಲು ಕೂಲಿ ಮಾಡಿ ಮನೆಗೆ ಹೋದ ಗಂಡನಿಗೆ, ಹೆಂಡತಿ ಪರಿಸ್ಥಿತಿ ನೋಡಿ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ? 2

ಆಕೆಯನ್ನು ಹಾಗೆ ನೋಡಿದ ಕೂಡಲೇ ಗಂಡ ಜೋರಾಗಿ ಕಿರುಚಿಕೊಂಡಿದ್ದಾನೆ. ತಕ್ಷಣವೇ ಅಕ್ಕ ಪಕ್ಕದವರು ಮನೆಗೆ ಬಂದು, ನಂದಿನಿಯನ್ನು ಹಾಗೆ ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ವಿಚಾರಣೆ ನಡೆಸುತ್ತಿದ್ದಾರೆ. ನಂದಿನಿ ಹೀಗೆ ಮಾಡಿಕೊಂಡಿರುವುದರ ಹಿಂದೆ ದೊಡ್ಡ ಸಂಚು ಇದೆ, ಆಕೆಯ ಅತ್ತೆ ಮಾವ ವರದಕ್ಷಿಣೆಗಾಗಿ ಪ್ರತಿದಿನ ಕಿರುಕುಳ ನೀಡುತ್ತಿದ್ದರು, ಆಕೆ ಕಳೆದ ವಾರ ತಂದೆ ಮನೆಗೆ ಹೋಗಿದ್ದು ಇದೇ ಕಾರಣಕ್ಕೆ ಎಂದು ನಂದಿನಿ ಅಜ್ಜಿ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಪೊಲೀಸರು ಇದು ಅನುಮಾನಾಸ್ಪದ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚು ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲಾ ಏನೇ ಇದ್ದರು, ಬದುಕಿ ಬಾಳಬೇಕಿದ್ದ 20 ವರ್ಷದ ಹುಡುಗಿಗೆ ಹೀಗಾಗಿರುವುದು ನಿಜಕ್ಕೂ ಬೇಸರದ ವಿಚಾರ ಆಗಿದೆ. ಇದನ್ನು ಓದಿ..Kannada News: ಪ್ರೀತಿಸಿ ಮದುವೆಯಾದ ಸ್ವಂತ ಅಣ್ಣ ತಂಗಿ: ಎರಡು ಮಕ್ಕಳಾದ ಮೇಲೆ ಕೊನೆಗೆ ಏನಾಯ್ತು ಗೊತ್ತೇ? ಶಾಕ್ ಆಗಿ ಶೇಕ್ ಆದ ಅಣ್ಣ ತಂಗಿ.

Comments are closed.