Kannada Story: ಇತ್ತೀಚಿಗೆ ಎಲ್ಲದಕ್ಕೂ ಸರಿ ಎನ್ನುವ ಹುಡುಗಿಯರು, ಮದುವೆ ಮಾತ್ರ ಬೇಡ ಎನ್ನಲು ಕಾರಣವೇನು ಗೊತ್ತೇ?? ಎಲ್ಲ ಬೇಕು ಮದುವೆ ಬೇಡ. ಯಾಕೆ ಗೊತ್ತೇ??
Kannada Story: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ವಿಶೇಷ, ಅದರಲ್ಲೂ ಹೆಣ್ಣುಮಕ್ಕಳಿಗೆ ಮದುವೆ ಎನ್ನುವುದು ಅವರ ಕನಸು ಎಂದರೆ ತಪ್ಪಲ್ಲ. ಹಿಂದಿನ ಕಾಲದಲ್ಲಿ ವಯಸ್ಸಿಗೆ ಬಂದ ಹೆಣ್ಣಿಗೆ ಮದುವೆ ಆಗದೆ ಇದ್ದರೆ ಬೇರೆ ರೀತಿಯಲ್ಲೇ ನೋಡುತ್ತಿದ್ದರು, ಆದರೆ ಈಗ ಹಾಗಿಲ್ಲ. ಹೆಣ್ಣುಮಕ್ಕಳು ಮದುವೆ ಎಂದರೆ ಹೆದರುತ್ತಿದ್ದಾರೆ, ಏನಾದರೂ ಓಕೆ ಮದುವೆ ಮಾತ್ರ ಬೇಡ ಎನ್ನುತ್ತಿದ್ದಾರೆ. ಇದು ಜಪಾನ್ ನಲ್ಲಿ ನಡೆಸಿರುವ ಸ್ಟಡಿ ಮೂಲಕ ತಿಳಿದುಬಂದಿದ್ದು, ಅಲ್ಲಿನ 20ರ ಹರೆಯದ 14% ಹೆಣ್ಣುಮಕ್ಕಳು ಮದುವೆ ಬೇಡ ಎನ್ನುತ್ತಿದ್ದು, 30ರ ಹರೆಯದ 25.4% ಹೆಣ್ಣುಮಕ್ಕಳು ಮದುವೆ ಬೇಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಹೆಣ್ಣುಮಕ್ಕಳು ಹೀಗೆ ಮದುವೆ ಬೇಡ ಎನ್ನುವುದಕ್ಕೆ ಕಾರಣ ಏನು ಗೊತ್ತಾ? ತಿಳಿಸುತ್ತೇವೆ ನೋಡಿ..
ಸ್ವಾತಂತ್ಯ ಕಳೆದುಹೋಗುತ್ತದೆ ಎನ್ನುವ ಭಯ :- ಸಾಮಾನ್ಯವಾಗಿ ಮದುವೆಯಾದ ನಂತರ ಹೆಣ್ಣಿನ ಸ್ವಾತಂತ್ರ್ಯ ಗಂಡ ಮತ್ತು ಗಂಡನ ಮನೆಯವರ ಮೇಲೆ ಅವಲಂಬಿಸಿರುತ್ತದೆ. ಸ್ವಾವಲಂಬಿಯಾಗಿ ಬದುಕುವ ಹುಡುಗಿಯರಿಗೆ ತಾವು ಸ್ವಾತಂತ್ರ್ಯ ಕಳೆದುಕೊಂಡು ಬದುಕುವುದು ಇಷ್ಟವಿರುವುದಿಲ್ಲ ಹಾಗಾಗಿ ಮದುವೆಗೆ ಹೆದರುತ್ತಾರೆ.
ಐಡೆಂಟಿಟಿ ಕಳೆದುಕೊಳ್ಳುವ ಭಯ :- ಹೆಣ್ಣಿಗೆ ಮದುವೆಯಾದ ನಂತರ ಅವಳಿಗೆ ಇರುವ ಒಂದು ಐಡೆಂಟಿಟಿಯನ್ನು ಕಳೆದುಕೊಳ್ಳುತ್ತಾರೆ, ಗಂಡನ ಹೆಸರು ಮತ್ತು ಕೆಲಸವೇ ಅವರ ಐಡೆಂಟಿಟಿ ಆಗುತ್ತದೆ. ಆದರೆ ಈಗಿನ ಹುಡುಗಿಯರಿಗೆ ಇದು ಇಷ್ಟವಿಲ್ಲ, ಅವರಿಗೆ ತಮ್ಮದೇ ಆಸೆ ಕನಸು ಇರುತ್ತದೆ. ತಮ್ಮ ಐಡೆಂಟಿಟಿಯನ್ನು ಕಳೆದುಕೊಳ್ಳೂ ಹೆಣ್ಣು ಇಷ್ಟಪಡುವುದಿಲ್ಲ. ಇದನ್ನು ಓದಿ..Kannada News: 20 ವಯಸ್ಸಿನ ಹೆಂಡತಿಯನ್ನು ಖುಷಿಪಡಿಸಲು ಕೂಲಿ ಮಾಡಿ ಮನೆಗೆ ಹೋದ ಗಂಡನಿಗೆ, ಹೆಂಡತಿ ಪರಿಸ್ಥಿತಿ ನೋಡಿ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ?

ಮನೆಯ ಜವಾಬ್ದಾರಿಯ ಒತ್ತಡ :- ಮದುವೆಯಾದ ನಂತರ ಹುಡುಗಿಗೆ ಜವಾಬ್ದಾರಿ ಹೆಚ್ಚಾಗುತ್ತದೆ, ಮನೆಯ ಕೆಲಸಗಳು ಮಕ್ಕಳನ್ನು ಬೆಳೆಸುವುದು ಇದೆಲ್ಲವೂ ಕೂಡ ಹೆಚ್ಚಾಗುತ್ತದೆ, ಇದರಿಂದಾಗಿ ಅವರ ಕನಸುಗಳನ್ನು ತ್ಯಾಗ ಮಾಡಬೇಕಾಗಬಹುದು. ಈಗಿನ ಹುಡುಗಿಯರಿಗೆ ಇದು ಇಷ್ಟವಿಲ್ಲ. ಈ ಎರಡನ್ನು ನಿಭಾಯಿಸುವುದು ಕಷ್ಟ ಎನ್ನುವ ಕಾರಣಕ್ಕೆ ಮದುವೆ ಬೇಡ ಎನ್ನುತ್ತಾರೆ. ಹಣ್ಣಿಗೆ ಅವರದ್ದೇ ಆದ ಕನಸುಗಳು ಇರುತ್ತದೆ, ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕೆ ಪ್ರೀತಿ ಪ್ರೇಮ ಅಡ್ಡಿ ಬರುತ್ತದೆ ಎಂದು ಬಯಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಹೆಣ್ಣುಮಕ್ಕಳು ಮದುವೆ ಬೇಡ ಎಂದು ಹಿಂದೆ ಸರಿಯುತ್ತಿದ್ದಾರೆ. ಇದನ್ನು ಓದಿ..Kannada News: ಮಹಿಳೆಯರು ಸಾಮಾನ್ಯದವರಲ್ಲ, ಅವರಿಗೆ ಇದೊಂದು ವಿಚಾರದಲ್ಲಿ ಆಸೆ ಜಾಸ್ತಿ: ಇದೊಂದು ಕೊಟ್ಟು ನೋಡಿ, ನಿಮ್ಮನ್ನು ಬಿಟ್ಟು ಬೇರೆ ಯೋಚನೆ ಮಾಡಲ್ಲ.
Comments are closed.