Film News: ರಶ್ಮಿಕಾ ಮನೆ ಕೆಲಸವರ ಕಾಲಿಗೆ ಕೂಡ ಬೀಳ್ತಾರಂತೆ. ಯಾಕೆ ಅಂತೇ ಗೊತ್ತೇ? ಕೆಲಸದವರ ಕಾಲಿಗೆ ಬೀಳುವುದು ಯಾಕೆ ಗೊತ್ತೇ?
Film News: ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಜನಪ್ರಿಯತೆ ಎಲ್ಲವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದವರಾದ ನಟಿ ರಶ್ಮಿಕಾ ಮಂದಣ್ಣ ಇಂದು ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾ ಹಂತ ಹಂತವಾಗಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ರಶ್ಮಿಕಾ ಅವರು ವೃತ್ತಿಯಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೆ ಎಂದು ಗೊತ್ತಿದೆ. ಆದರೆ ವೈಯಕ್ತಿಕವಾಗಿ ರಶ್ಮಿಕಾ ಅವರ ವ್ಯಕ್ತಿತ್ವ ಹೇಗೆ? ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಹಲವರಿಗೆ ಗೊತ್ತಿಲ್ಲ. ನಿಜ ಜೀವನದಲ್ಲಿ ರಶ್ಮಿಕಾ ಹೇಗಿರುತ್ತಾರೆ? ದೊಡ್ಡವರಿಗೆ ಹೇಗೆ ಗೌರವ ಕೊಡ್ತಾರೆ ಗೊತ್ತಾ?
ನಟಿ ರಶ್ಮಿಕಾ ಮಂದಣ್ಣ ಅವರು ಈಗ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ದೊಡ್ಡ ಪ್ರಾಜೆಕ್ಟ್ ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾ ಈಗ ಚಿತ್ರೀಕರಣ ಹಂತದಲ್ಲಿದೆ. ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲೂ ನಟಿಸಿದ್ದಾರೆ, ಈ ಸಿನಿಮಾ ಇದೇ ವರ್ಷ ಜೂನ್ ತಿಂಗಳಿನಲ್ಲಿ ತೆರೆಕಾಣಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಪರ್ಸನಲ್ ಲೈಫ್, ದೊಡ್ಡವರಿಗೆ ಅವರು ಕೊಡುವ ಗೌರವದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಈಕೆ ದೇವಲೋಕದ ಅಪ್ಸರೆಗಿಂತ ಒಂದು ಕೈ ಮೇಲೆ: ಈಗಲೂ ಹುಡುಗರ ತಲೆ ದಿಮ್ ಅನ್ನುವಂತೆ ಕಾಣಿಸಿಕೊಂಡದ್ದು ಹೇಗೆ ಗೊತ್ತೇ?

“ಪ್ರತಿದಿನ ನಾನು ಮನೆಗೆ ಹೋದ ನಂತರ ದೊಡ್ಡವರ ಕಾಲಿಗೆ ನಮಸ್ಕಾರ ಮಾಡುವ ಅಭ್ಯಾಸ ಇದೆ, ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಕಾಲಿಗೂ ನಮಸ್ಕಾರ ಮಾಡ್ತೀನಿ, ನನ್ನ ಮನಸ್ಸಿನಲ್ಲಿ ಬೇಧ ಭಾವ ಇಲ್ಲ. ಎಲ್ಲರಿಗೂ ಸಮವಾದ ಗೌರವ ಕೊಡುವುದು ನನ್ನ ವ್ಯಕ್ತಿತ್ವ.. ಸಣ್ಣಪುಟ್ಟ ವಿಚಾರಗಳು ಕೂಡ ನನಗೆ ಮುಖ್ಯ, ಪ್ರತಿದಿನ ಬೆಳಗ್ಗೆ ಎದ್ದಾಗ ನಾನು ನನ್ನ ಪೆಟ್ಸ್ ಜೊತೆಗೆ ಮತ್ತು ಫ್ರೆಂಡ್ಸ್ ಜೊತೆಗೆ ಸಮಯ ಕಳೆಯುತ್ತೇನೆ ಅದು ನನಗೆ ಸಂತೋಷ ಕೊಡುತ್ತದೆ. ನಾವಾಡುವ ಪ್ರತಿ ಮಾತಿಗೂ ಪ್ರಾಮುಖ್ಯತೆ ಇದೆ, ಕೆಲವು ಮಾತುಗಳು ಒಳ್ಳೆಯದನ್ನು ಮಾಡಿದರೆ, ಇನ್ನು ಕೆಲವು ಮಾತಿನಿಂದ ತೊಂದರೆಯೇ ಹೆಚ್ಚಾಗಬಹುದು..ಜನರು ಹೇಳುವ ಕೆಲವು ಮಾತುಗಳು ನನ್ನಮೇಲೆ ಪರಿಣಾಮ ಬೀರುತ್ತದೆ. ನನ್ನ ಡೈರಿಯಲ್ಲಿ ನಾನು ಎಲ್ಲಾ ವಿಷಯಗಳನ್ನು ಬರೆದು ಇಡುತ್ತೇನೆ..”ಎಂದಿದ್ದಾರೆ ರಶ್ಮಿಕಾ. ಇದನ್ನು ಓದಿ..Kannada News: ಇತ್ತೀಚಿಗೆ ಅಷ್ಟೇ ತೆಲುಗಿನಲ್ಲಿ ಶೇಕ್ ಶೇಕ್ ಮಾಡಿದ್ದ ಶ್ರೀ ಲೀಲಾಗೆ, ಖ್ಯಾತ ನಟ ಬಾಲಯ್ಯ ರವರಿಂದ ಸಮಸ್ಯೆ: ಯುವ ನಟಿಗೆ ಬಾಲಯ್ಯ ಮಾಡುತ್ತಿರುವುದೇನು ಗೊತ್ತೇ??
Comments are closed.