ನನಗೆ ಅವೆರಡು ದೊಡ್ಡ ಗಾತ್ರದಲ್ಲಿ ಇಲ್ಲ ಎಂದು ಡೈರೆಕ್ಟರ್ ಹೇಳಿ ಬಿಟ್ಟರು, ಅದಕ್ಕಾಗಿಯೇ ಏನಾಯ್ತು ಎಂದು ತೆಲುಗಿನ ಕರಾಳ ಮುಖ ಬಿಚ್ಚಿಟ್ಟ ನಟಿ. ಹೇಳಿದ್ದೇನು ಗೊತ್ತೇ??
ಬಿಗ್ ಬಾಸ್ ತೆಲುಗು ಶೋ ಇಂದ ಹೆಚ್ಚು ಪಾಪ್ಯುಲರ್ ಆದವರು ನಟಿ ಹಿಮಜ. ಬಿಗ್ ಬಾಸ್ ಶೋ ಮುಗಿದ ನಂತರ ಇವರು ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸಿಲ್ಲ, ಅದಕ್ಕಿಂತ ಮೊದಲು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ಶೋನಲ್ಲಿ ಬಹಳ ಪಾಪ್ಯುಲರ್ ಆದ ನಟಿ ಹಿಮಜ, ಬಳಿಕ ಹೆಚ್ಚಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ದೊಡ್ಡ ಪರದೆಯ ಮೇಲೆ ಬರುವುದು ಕಡಿಮೆ ಆಗಿದೆ ಎಂದು ಹೇಳಬಹುದು. ನಟಿ ಹಿಮಜ ಕೆರಿಯರ್ ನಲ್ಲಿ ಬಹಳಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಇದರ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.
ಹಿಮಜ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಕೆರಿಯರ್ ಶುರುವಿನಲ್ಲಿ ಹೇಗೆ ಅವಮಾನ ಅನುಭವಿಸಿದ್ದರು ಎಂದು ಹೇಳುತ್ತಾ ಎಮೋಷನಲ್ ಆಗಿದ್ದಾರೆ. ಹಿಮಜ ಅವರು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಅವರನ್ನು ನೋಡಿ ಅವಮಾನ ಮಾಡಿದವರೆ ಹೆಚ್ಚು ಎಂದಿದ್ದಾರೆ. ನಿರ್ದೇಶರು ಹಿಮಜ ಅವರ ಕಣ್ಣು ತುಂಬಾ ಚಿಕ್ಕದಾಗಿದೆ ದೊಡ್ಡದಾಗಿಲ್ಲ, ಆಕೆ ನೋಡಲು ಚೆನ್ನಾಗಿಲ್ಲ ಎಂದು ಅವಮಾನ ಮಾಡಿದ್ದರಂತೆ. ಹಾಗೆಯೇ ಹಿಮಜ ಅವರು ನಡೆಯುವ ಸ್ಟೈಲ್ ಗಂಡಸರ ವಾಕಿಂಗ್ ಸ್ಟೈಲ್ ಹಾಗಿದೆ ಎಂದು ಕೂಡ ಹೇಳಿದ್ದರಂತೆ. ಇದನ್ನು ಓದಿ..Film News: ರಶ್ಮಿಕಾ ಮನೆ ಕೆಲಸವರ ಕಾಲಿಗೆ ಕೂಡ ಬೀಳ್ತಾರಂತೆ. ಯಾಕೆ ಅಂತೇ ಗೊತ್ತೇ? ಕೆಲಸದವರ ಕಾಲಿಗೆ ಬೀಳುವುದು ಯಾಕೆ ಗೊತ್ತೇ?

ಇದರಿಂದ ಹಿಮಜ ಅವರು ಬಹಳಷ್ಟು ಸಾರಿ ಕಣ್ಣೀರು ಹಾಕಿದ್ದಾರಂತೆ. ಕೊನೆಗೆ ಮೇಕಪ್ ಮಾಡಿಕೊಂಡಾಗ, ಅವರು ಹೇಳಿದ್ದು ಯಾವುದು ಇರಲಿಲ್ಲ, ಆಗ ಅವಮಾನ ಮಾಡಿದವರೆ ಸುಂದರವಾಗಿ ಕಾಣಿಸುತ್ತೀಯಾ ಎಂದು ಹೇಳಿದರಂತೆ. ಆಗಿನಿಂದ ಹಿಮಜ ಅವರು ಆ ರೀತಿ ಕೆಟ್ಟದಾಗಿ ವಿಮರ್ಶೆ ಹೇಳುವವರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಟ್ಟರಂತೆ. ಹಾಗೆಯೇ ಇವರಿಗೆ ಸಮಾಜ ಸೇವೆ ಎಂದರೆ ತುಂಬಾ ಇಷ್ಟ. ಮನೆಯಿಂದಲೇ ಸಮಾಜಸೇವೆ ಮಾಡುವುದನ್ನು ಶುರು ಮಾಡಿದ್ದು, ತಮ್ಮ ಡ್ರೈವರ್ ನ ಮೂರು ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಹಿಮಜ ಅವರೇ ತೆಗೆದುಕೊಂಡಿದ್ದು, ಅದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಓದಿ..Kannada News: ಈಕೆ ದೇವಲೋಕದ ಅಪ್ಸರೆಗಿಂತ ಒಂದು ಕೈ ಮೇಲೆ: ಈಗಲೂ ಹುಡುಗರ ತಲೆ ದಿಮ್ ಅನ್ನುವಂತೆ ಕಾಣಿಸಿಕೊಂಡದ್ದು ಹೇಗೆ ಗೊತ್ತೇ?
Comments are closed.