Film News: ಚಿಕ್ಕ ಹುಡುಗ ಎಂದು ನೋಡದೆ, ಆತನ ಜೊತೆ ಸೇರಿಕೊಂಡ ಟಾಪ್ ನಟಿ ಏನು ಮಾಡಿದ್ದಾರೆ ಗೊತ್ತೇ? ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಏನಾಯ್ತು ಗೊತ್ತೇ??
Film News: ಮಕ್ಕಳ ಮೇಲೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ. ಮಕ್ಕಳನ್ನು ನೋಡಿದ ತಕ್ಷಣವೇ ನಮ್ಮಲ್ಲಿರುವ ನೋವು ಮಾಯವಾಗುತ್ತದೆ. ಮನಸ್ಸಿಗೆ ಯಾವುದಾದರೂ ವಿಚಾರಗಳಿಂದ ಬೇಸರ ಆಗಿದ್ದಾಗ, ಮಕ್ಕಳ ಜೊತೆಗೆ ಸ್ವಲ್ಪ ಸಮಯ ಕಳೆದರೆ, ಅದೆಲ್ಲವು ಕಡಿಮೆ ಆಗುತ್ತದೆ, ಹಾಗಾಗಿ ದೊಡ್ಡವರು ಸಮಯ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆಗೆ ಆಡುತ್ತಾರೆ, ಮಕ್ಕಳನ್ನು ಮುದ್ದು ಮಾಡುತ್ತಾರೆ, ಪ್ರಪಂಚದ ಅರಿವಿಲ್ಲದ ಮಕ್ಕಳು ಮಾಡುವ ತುಂಟತನ, ಅವರ ಮುಗ್ಧತೆ ಇದೆಲ್ಲವು ದೊಡ್ಡವರ ಮನಸ್ಸಿಗೆ ಸಂತೋಷ ನೀಡುತ್ತದೆ.
ಹಾಗಾಗಿ ಮಕ್ಕಳನ್ನು ಎತ್ತಿಕೊಂಡು, ಅಪ್ಪಿ ಮುದ್ದಾಡಿ ಮುದ್ದು ಮಾಡುತ್ತಾರೆ. ಇದು ಕಾಮನ್, ಆದರೆ ಪುಟ್ಟ ಮಕ್ಕಳಿಗೆ ಯಾರು ಲಿಪ್ ಕಿಸ್ ನೀಡುವುದಿಲ್ಲ. ಈ ರೀತಿ ಮಾಡುವುದು ಸರಿಯು ಅಲ್ಲ, ಆದರೆ ಈ ರೀತಿ ತಮ್ಮ ಮಕ್ಕಳಿಗೆ ಲಿಪ್ ಕಿಸ್ ಕೊಟ್ಟು ಬಾಲಿವುಡ್ ನಟಿಯೊಬ್ಬರು ಟ್ರೋಲ್ ಆಗಿದ್ದಾರೆ. ಆ ನಟಿ ಮತ್ಯಾರು ಅಲ್ಲ, ಚವಿ ಮಿತ್ತಲ್. ಇವರು ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ, ಈಕೆಗೆ ಇಬ್ಬರು ಮಕ್ಕಳು. ಇವರು ತಮ್ಮ ಮಕ್ಕಳ ಲಿಪ್ ಗೆ ಮುತ್ತು ಕೊಟ್ಟಿರುವ ಫೋಟೋಸ್ ಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..ನನಗೆ ಅವೆರಡು ದೊಡ್ಡ ಗಾತ್ರದಲ್ಲಿ ಇಲ್ಲ ಎಂದು ಡೈರೆಕ್ಟರ್ ಹೇಳಿ ಬಿಟ್ಟರು, ಅದಕ್ಕಾಗಿಯೇ ಏನಾಯ್ತು ಎಂದು ತೆಲುಗಿನ ಕರಾಳ ಮುಖ ಬಿಚ್ಚಿಟ್ಟ ನಟಿ. ಹೇಳಿದ್ದೇನು ಗೊತ್ತೇ??

ಈ ಫೋಟೋಗಳನ್ನು ನೋಡಿ ನೆಟ್ಟಿಗರು ಈಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಹೀಗೆ ಮಾಡುವ ಮೂಲಕ ನೀವು ತಪ್ಪು ಮಾಡುತ್ತಿದ್ದೀರಿ, ನಿಮ್ಮಲ್ಲಿರುವ ಬ್ಯಾಕ್ಟೀರಿಯಾಗಳನ್ನು ಮಕ್ಕಳಿಗೆ ಹರಡುವ ಹಾಗೆ ಮಾಡುತ್ತಿದ್ದೀರಿ, ಮಕ್ಕಳ ಆರೋಗ್ಯದ ವಿಷಯದಿಂದಲು ಇದು ಒಳ್ಳೆಯದಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಮಕ್ಕಳಿಗೆ ಲಿಪ್ ಕಿಸ್ ಕೊಟ್ಟರೆ, ಅದನ್ನು ಎಲ್ಲಾ ಕಡೆ ಹಂಚಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ತಾವು ಮಕ್ಕಳಿಗೆ ಲಿಪ್ ಕಿಸ್ ಕೊಡುತ್ತಿರುವುದು ತಪ್ಪೇನು ಅಲ್ಲ ಎಂದು ಚವಿ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಚವಿ ಮಿತ್ತಲ್ ಅವರು ಮಾಡಿರುವ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ.. ಇದನ್ನು ಓದಿ..Film News: ರಶ್ಮಿಕಾ ಮನೆ ಕೆಲಸವರ ಕಾಲಿಗೆ ಕೂಡ ಬೀಳ್ತಾರಂತೆ. ಯಾಕೆ ಅಂತೇ ಗೊತ್ತೇ? ಕೆಲಸದವರ ಕಾಲಿಗೆ ಬೀಳುವುದು ಯಾಕೆ ಗೊತ್ತೇ?
Comments are closed.