Kannada News: ಅಮ್ಮನ ಬಗ್ಗೆ ಯೋಚನೆ ಮಾಡದೆ, ಲವ್ ಮಾಡಿ ಮದುವೆ ಆಗಿಯೇ ಬಿಟ್ಟ ಮುದ್ದಿನ ಮಗಳು. ಕೊನೆಯಲ್ಲಿ ಅಮ್ಮ ಟ್ವಿಸ್ಟ್ ಕೊಟ್ಟು ಮಾಡಿದ್ದೇನು ಗೊತ್ತೇ??
Kannada News: ಈಗಿನ ಕಾಲದ ಮಕ್ಕಳು ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗನಿಗೆ ಅಥವಾ ಹುಡುಗಿಗೆ ಹೆಚ್ಚು ಪ್ರಮುಖ್ಯತೆ ಕೊಡುತ್ತಿದ್ದಾರೆ. ಪ್ರೀತಿಯ ಮಾಯೆಗೆ ಬಿದ್ದು, ತಂದೆ ತಾಯಿ ಒಪ್ಪದೆ ಇದ್ದರು ಕೂಡ ಅವರನ್ನು ಮಾತಿಗೆ ಎದುರಾಗಿ ಮದುವೆ ಮಾಡಿಕೊಳ್ಳುವ ಹಲವು ಘಟನೆಗಳು ನಡೆದಿದೆ. ಇತ್ತೀಚೆಗೆ ಹೈದರಾಬಾದ್ ನ ಕುಕಟ್ ಪಲ್ಲಿಯಲ್ಲಿ ವಾಸ ಮಾಡುವ ಹುಡುಗಿ ಒಬ್ಬಳು ತಾಯಿಗೆ ಹೇಳದಂತೆಯೇ ಬಾಯ್ ಫ್ರೆಂಡ್ ಜೊತೆಗೆ ಮದುವೆಯಾಗಿದ್ದಾಳೆ, ಮಗಳು ಈ ರೀತಿ ಮಾಡಿದ್ದಕ್ಕೆ ಆಕೆಯ ತಾಯಿ ಎಂಥಹ ನಿರ್ಧಾರ ತೆಗೆದುಕೊಂಡಿದ್ದಾರೆ ಗೊತ್ತಾ?
ಕುಕಟ್ ಪಲ್ಲಿಯ ಜಯನಗರ ಕಾಲೊನಿಯಲ್ಲಿ ಗೋನುಗುಂಟ ಶ್ರೀನಿವಾಸ್ ಹಾಗೂ ನಿರ್ಮಲಾ ಎನ್ನುವ ದಂಪತಿ ನೆಲಸಿದ್ದರು, ಇವರಿಗೆ ಇಬ್ಬರು ಮಕ್ಕಳು. ಶ್ರೀನಿವಾಸ್ ಅವರು ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಿರ್ಮಲಾ ಅವರು ಹೌಸ್ ವೈಫ್ ಆಗಿದ್ದರು. ಇವರ ಮಗಳು ಹೈದರಾಬಾದ್ ನ ಕಾಲೇಜ್ ಒಂದರಲ್ಲಿ ಓದುವಾಗ, ತನ್ನ ಜೊತೆಗೆ ಓದುತ್ತಿದ್ದ ಹುಡುಗನನ್ನು ಪ್ರೀತಿಸುವುದಕ್ಕೆ ಶುರು ಮಾಡಿದಳು. ಇವರಿಬ್ಬರ ನಡುವೆ ಪ್ರೀತಿ ಹೆಚ್ಚಾಗಿ, ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ಇದಕ್ಕಾಗಿ ಬಹಳಷ್ಟು ಪ್ಲಾನ್ ಮಾಡಿ, ಮಾರ್ಚ್ 17ರಂದು ಮದುವೆಯಾದರು. ಮಗಳು ಈ ರೀತಿ ಮದುವೆ ಆಗಿದ್ದಕ್ಕೆ ಆಕೆಯ ತಾಯಿಯ ಮನಸ್ಸಿಗೆ ಬಹಳ ನೋವಾಗಿದೆ. ಇದನ್ನು ಓದಿ..Kannada Story: ಇತ್ತೀಚಿಗೆ ಎಲ್ಲದಕ್ಕೂ ಸರಿ ಎನ್ನುವ ಹುಡುಗಿಯರು, ಮದುವೆ ಮಾತ್ರ ಬೇಡ ಎನ್ನಲು ಕಾರಣವೇನು ಗೊತ್ತೇ?? ಎಲ್ಲ ಬೇಕು ಮದುವೆ ಬೇಡ. ಯಾಕೆ ಗೊತ್ತೇ??

ಆ ದುಃಖವನ್ನು ತಾಳಲಾರದೆ, ಮಗಳಿಂದ ಮನೆಯ ಮರಿಯಾದೆ ಹೋಯಿತು ಎಂದು ಆಕೆಯ ತಾಯಿ ನಿರ್ಮಲಾ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು, ಉಸಿರು ನಿಲ್ಲಿಸಿಕೊಂಡಿದ್ದಾರೆ. ಈ ರೀತಿ ಮಾಡಿಕೊಂಡ ಸ್ವಲ್ಪ ಸಮಯದ ನಂತರ ಇವರ ಪತಿ ಶ್ರೀನಿವಾಸ್ ಮತ್ತು ಮಗ ನೋಡಿ ಶಾಕ್ ಆಗಿ, ಕಣ್ಣೀರು ಹಾಕಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಬಂದು, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಂದೆ ತಾಯಿಗೆ ಈ ರೀತಿ ಮೋಸ ಮಾಡುವ ಮಕ್ಕಳಿಗೆ ಏನು ಮಾಡಬೇಕು ಎಂದು ಕಮೆಂಟ್ಸ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.. ಇದನ್ನು ಓದಿ..Kannada News: 20 ವಯಸ್ಸಿನ ಹೆಂಡತಿಯನ್ನು ಖುಷಿಪಡಿಸಲು ಕೂಲಿ ಮಾಡಿ ಮನೆಗೆ ಹೋದ ಗಂಡನಿಗೆ, ಹೆಂಡತಿ ಪರಿಸ್ಥಿತಿ ನೋಡಿ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ?
Comments are closed.