Film News: ಐಶ್ವರ್ಯ ರವರ ಪಾಡು ಯಾರಿಗೂ ಬೇಡ, ರಾತ್ರಿ ಎಲ್ಲಾ ಅಭಿಷೇಕ್ ಮಲಗಲು ಬಿದ್ದಲ್ಲ ಅಂತೇ. ಇದಕ್ಕೆ ಕಾರಣವೇನು ಗೊತ್ತೇ? ಏನಾಗುತ್ತದೆ ಗೊತ್ತೇ?
Film News: ನಟಿ ಐಶ್ವರ್ಯ ರೈ ಬಚ್ಚನ್ ಕರ್ನಾಟಕದ ಹುಡುಗಿ, ವಿಶ್ವಸುಂದರಿ ಪಟ್ಟ ಗಳಿಸಿದ ಐಶ್ವರ್ಯ ರೈ ಅವರು ಮೊದಲು ತಮಿಳು ಸಿನಿಮಾಗಳಲ್ಲಿ ನಟಿಸಿ, ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಾಲಿವುಡ್ ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಐಶ್ವರ್ಯ, ಅದೇ ರೀತಿ ಕೋಟಿಗಟ್ಟಲೆ ಹಣವನ್ನು ಸಹ ಗಳಿಸಿದ್ದಾರೆ. ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರೊಡನೆ ಮದುವೆ ಆಗಿದ್ದಾರೆ ಎನ್ನುವ ವಿಚಾರ ಗೊತ್ತೇ ಇದೆ, ಇದೀಗ ಐಶ್ವರ್ಯ ಅವರು ಗಂಡನ ಬಗ್ಗೆ ನೀಡಿರುವ ಒಂದು ಹೇಳಿಕೆ ಭಾರಿ ವೈರಲ್ ಆಗಿದೆ.
ಐಶ್ವರ್ಯ ರೈ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು, ಈ ಜೋಡಿಗೆ ಆರಾಧ್ಯ ಹೆಸರಿನ ಮುದ್ದಿನ ಮಗಳು ಕೂಡ ಇದ್ದಾಳೆ. ಐಶ್ವರ್ಯ ರೈ ಅವರು ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ, ಹಾಗೆಯೇ ಅವರಿಗೆ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆ ಇದೆ. ಆದರೆ ಐಶ್ವರ್ಯ ಅವರು ಮದುವೆಯಾಗಿ ಮಗುವಾದ ನಂತರ ಅವರು ಸಿನಿಮಾದಲ್ಲಿ ನಟಿಸಿದ್ದು ಕಡಿಮೆ ಎನ್ನಬಹುದು. ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ಐಶ್ವರ್ಯ ಅವರು ತಮ್ಮ ದಾಂಪತ್ಯದ ಸೀಕ್ರೆಟ್ ಬಿಟ್ಟುಕೊಟ್ಟಿದ್ದು, ತಮ್ಮ ಗಂಡ ಅಭಿಷೇಕ್ ಇಡೀ ರಾತ್ರಿ ನಿದ್ದೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ..Film News: ಚಿಕ್ಕ ಹುಡುಗ ಎಂದು ನೋಡದೆ, ಆತನ ಜೊತೆ ಸೇರಿಕೊಂಡ ಟಾಪ್ ನಟಿ ಏನು ಮಾಡಿದ್ದಾರೆ ಗೊತ್ತೇ? ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಏನಾಯ್ತು ಗೊತ್ತೇ??

ಐಶ್ವರ್ಯ ರೈ ಅವರು ತಮ್ಮ ಗಂಡ ಅಭಿಷೇಕ್ ಬಚ್ಚನ್ ಅವರ ಬಗ್ಗೆ ನೀಡಿದ ಈ ಹೇಳಿಕೆ ಈಗ ಭಾರಿ ವೈರಲ್ ಆಗಿದೆ. ಇದೇನು ಅಭಿಷೇಕ್ ಬಚ್ಚನ್ ಅವರು ಇಡೀ ರಾತ್ರಿ ನಿದ್ದೆ ಮಾಡಲು ಬಿಡುವುದಿಲ್ಲವೇ ಎಂದು ನೆಟ್ಟಿಗರು ಶಾಕ್ ಆಗಿದ್ದರು, ಆದರೆ ಅದಕ್ಕೆ ಹಿಂದಿನ ಕಾರಣ ಬೇರೆಯೇ ಇದೆ. ಐಶ್ವರ್ಯ ರೈ ಅವರ ಮೇಲೆ ಅಭಿಷೇಕ್ ಬಚ್ಚನ್ ಅವರು ಕೋಪ ಮಾಡಿಕೊಂಡಾಗ, ಇಡೀ ರಾತ್ರಿ ಮಲಗಲು ಬಿಡದೆ ಕೋಪದ ವಿಚಾರದ ಬಗ್ಗೆ ಮಾತನಾಡುತ್ತಾರಂತೆ. ಈ ಕಾರಣಕ್ಕೆ ಐಶ್ವರ್ಯ ರೈ ಅವರನ್ನು ಗಂಡ ಇಡೀ ರಾತ್ರಿ ನಿದ್ದೆ ಮಾಡುವುದಕ್ಕೆ ಬಿಡುವುದಿಲ್ಲವಂತೆ. ಈ ಹೇಳಿಕೆ ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ..ನನಗೆ ಅವೆರಡು ದೊಡ್ಡ ಗಾತ್ರದಲ್ಲಿ ಇಲ್ಲ ಎಂದು ಡೈರೆಕ್ಟರ್ ಹೇಳಿ ಬಿಟ್ಟರು, ಅದಕ್ಕಾಗಿಯೇ ಏನಾಯ್ತು ಎಂದು ತೆಲುಗಿನ ಕರಾಳ ಮುಖ ಬಿಚ್ಚಿಟ್ಟ ನಟಿ. ಹೇಳಿದ್ದೇನು ಗೊತ್ತೇ??
Comments are closed.