Film News: ಸೈಫ್ ಅಲಿ ಖಾನ್ ಅನುಭವಿಸುತ್ತಿರುವ 5000 ಕೋಟಿ ಆಸ್ತಿ, ಆತನ ಮಕ್ಕಳಿಗೆ ಸಿಗಲ್ಲ. ಕಾರಣವೇನು ಗೊತ್ತೇ? ತಿಳಿದರೆ, ಶೇಕ್ ಆಗಿ ಹೋಗ್ತೀರಾ.
Film News: ನಟ ಸೈಫ್ ಅಲಿ ಖಾನ್ ಅವರ ಬಗ್ಗೆ ಎಲ್ಲರಿಗು ಗೊತ್ತಿದೆ, ಇವರು ಖ್ಯಾತ ಬಾಲಿವುಡ್ ನಟ ಎನ್ನುವುದರ ಜೊತೆಗೆ ಪಟೌಡಿ ನವಾಬ್ ಕೂಡ ಹೌದು. ಇವರಿಗೆ ಬರೋಬ್ಬರಿ 5000 ಕೋಟಿ ರೂಪಾಯಿ ಆಸ್ತಿ ಇದೆ ಎನ್ನುವ ವಿಷಯ ಗೊತ್ತೇ ಇದೆ. ಬಹಳ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಸೈಫ್ ಅವರು, ರಾಜಮನೆತನದವರು, ಆದರೆ ಸೈಫ್ ಅವರು ತಮ್ಮ ಬೃಹತ್ ಆಸ್ತಿಗೆ ಮಗ ತೈಮೂರ್ ಅವರನ್ನು ವಾರಸುದಾರನನ್ನಾಗಿ ಮಾಡಲು ಸಾಧ್ಯವಿಲ್ಲ. ಆ ಆಸ್ತಿ ಅವರಿಗೆ ಮಕ್ಕಳಿಗೆ ಸಿಗೋದಿಲ್ಲ.. ಅದು ಯಾಕೆ ಗೊತ್ತಾ?
ಸೈಫ್ ಅವರ ಪೂರ್ವಿಕರ ಆಸ್ತಿ ಭೋಪಾಲ್ ಮತ್ತು ಸುತ್ತಮುತ್ತ 5000 ಕೋಟಿ ಮೌಲ್ಯದ ಆಸ್ತಿ ಆಗಿದೆ. ಸೈಫ್ ಅವರ ತಂದೆ ಬಳಿಕ ಇಡೀ ಆಸ್ತಿಯನ್ನು ಸೈಫ್ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಅವರು ನೋಡಿಕೊಳ್ಳುತ್ತಿದ್ದರು, ಶರ್ಮಿಳಾ ಅವರು ನಂತರದಲ್ಲಿ ಆಸ್ತಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸೈಫ್ ಅವರ ಸಹೋದರಿ ಸಾಬಾ ಅವರಿಗೆ ವಹಿಸಿದರು. ಪಟೌಡಿಗಳ ಆಸೆ ಏನು ಏನು ಯಾರಿಗೂ ಗೊತ್ತಿಲ್ಲ, ಹಾಗಾಗಿ ಮಕ್ಕಳಿಗೆ ಎಷ್ಟು ಆಸ್ತಿ ಕೊಡಲಾಗಿದೆ ಎಂದು ತಿಳಿದಿಲ್ಲ. ಇವರ ಕುಟುಂಬದ ಆಸ್ತಿ ಮೊದಲಿನಿಂದಲೂ ಕೋರ್ಟ್ ನಲ್ಲಿ ವಿವಾದದಲ್ಲಿದೆ. ಇದನ್ನು ಓದಿ..Film News: ಐಶ್ವರ್ಯ ರವರ ಪಾಡು ಯಾರಿಗೂ ಬೇಡ, ರಾತ್ರಿ ಎಲ್ಲಾ ಅಭಿಷೇಕ್ ಮಲಗಲು ಬಿದ್ದಲ್ಲ ಅಂತೇ. ಇದಕ್ಕೆ ಕಾರಣವೇನು ಗೊತ್ತೇ? ಏನಾಗುತ್ತದೆ ಗೊತ್ತೇ?

ಇಬರ ಇಡೀ ಆಸ್ತಿಯೂ ಶತ್ರು ಆಸ್ತಿ ವಿವಾದಗಳ ಕಾಯ್ದೆಯ ಅಡಿಯಲ್ಲಿದೆ. ಈ ಆಸ್ತಿಯ ಬಗ್ಗೆ ಕೋರ್ಟ್ ಹಾಗು ಗೃಹ ಸಚಿವಾಲಯ ವಿಚಾರಣೆ ನಡೆಸುತ್ತಲೇ ಬಂದಿದೆ. ಸೈಫ್ ಅವರು ಮೊದಲು ಅಮೃತಾ ಸಿಂಗ್ ಅವರೊಡನೆ ಮದುವೆಯಾಗಿದ್ದರು, ಅವರಿಗೆ ಇಬ್ಬರು ಮಕ್ಕಳು ಇಬ್ರಾಹಿಂ ಮತ್ತು ಸಾರಾ ಅಲಿ ಖಾನ್, ಇವರಿಬ್ಬರು ಸೈಫ್ ಅವರ ಆಸ್ತಿಗೆ ಹಕ್ಕುದಾರರಾಗುತ್ತಾರೆ. ಕರೀನಾ ಕಪೂರ್ ಅವರು ಮತ್ತು ಮಕ್ಕಳು ಈ ಆಸ್ತಿಗೆ ಮೂರನೇ ಹಕ್ಕುದಾರರಾಗುತ್ತಾರೆ. ಈಗಾಗಲೇ ಇವರ ಆಸ್ತಿ ಕೋರ್ಟ್ ನಲ್ಲಿ ಇರುವುದರಿಂದ, ತೈಮೂರ್ ಅವರನ್ನು ಆಸ್ತಿಗೆ ವಾರಸುದಾರನನ್ನಾಗಿ ಮಾಡಲು ಸಾಧ್ಯವಿಲ್ಲ. ಇದನ್ನು ಓದಿ..Film News: ಚಿಕ್ಕ ಹುಡುಗ ಎಂದು ನೋಡದೆ, ಆತನ ಜೊತೆ ಸೇರಿಕೊಂಡ ಟಾಪ್ ನಟಿ ಏನು ಮಾಡಿದ್ದಾರೆ ಗೊತ್ತೇ? ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಏನಾಯ್ತು ಗೊತ್ತೇ??
Comments are closed.