Kannada News: ಎರಡನೇ ಮಗು ಮಾಡಿಕೊಳ್ಳಬೇಕು ಎನ್ನುವ ಕನಸು ಈಡೇರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ ರಾಣಿ ಮುಖರ್ಜಿ: ಮೊದಲನೇ ಮಗು ಆದ ನಂತರ ಏನಾಗಿದೆ ಗೊತ್ತೇ??
Kannada News: ಬಾಲಿವುಡ್ ನಲ್ಲಿ ನಟನೆ ಮತ್ತು ಲುಕ್ಸ್ ಎರಡರಲ್ಲೂ ಸಕ್ಸಸ್ ಕಂಡ ನಟಿಯರಲ್ಲಿ ಒಬ್ಬರು ರಾಣಿ ಮುಖರ್ಜಿ, 25 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ರಾಣಿ ಮುಖರ್ಜಿ ಅವರು ಮೊದಲು ನಟಿಸಿದ್ದು ಬೆಂಗಾಲಿ ಸಿನಿಮಾದಲ್ಲಿ, ಬಳಿಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭೀ ಗಂ ಇಂಥಹ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಣಿ ಮುಖರ್ಜಿ.
ಇವರು ಯಾವಾಗಲೂ ಪರ್ಸನಲ್ ಲೈಫ್ ಮತ್ತು ಪ್ರೊಫೆಷನಲ್ ಲೈಫ್ ಎರಡನ್ನು ಬೇರೆ ಬೇರೆಯಾಗಿಯೇ ಇಟ್ಟವರು. ಹಾಗಾಗಿ ರಾಣಿ ಮುಖರ್ಜಿ ಅವರ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟಿಯ ಬಗ್ಗೆ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ. ರಾಣಿ ಮುಖರ್ಜಿ ಅವರು ಈ ಹಿಂದೆ ಒಂದು ಸಂದರ್ಶನದಲ್ಲಿ ಹೇಳಿದ್ದ ಮಾತೊಂದು ಈಗ ಭಾರಿ ವೈರಲ್ ಆಗಿದೆ, ಅದರಲ್ಲಿ ಅವರು ತಾವು ಎರಡು ಮಕ್ಕಳ ತಾಯಿ ಆಗಬೇಕು ಎಂದು ಬಯಸಿದ್ದಾಗಿ ಹೇಳಿದ್ದಾರೆ. ಆದರೆ ರಾಣಿ ಮುಖರ್ಜಿ ಅವರ ಆ ಒಂದು ಆಸೆ ಈಡೇರದೆ ಹಾಗೆಯೇ ಉಳಿದಿದೆ. ಇದನ್ನು ಓದಿ..Film News: ಐಶ್ವರ್ಯ ರವರ ಪಾಡು ಯಾರಿಗೂ ಬೇಡ, ರಾತ್ರಿ ಎಲ್ಲಾ ಅಭಿಷೇಕ್ ಮಲಗಲು ಬಿದ್ದಲ್ಲ ಅಂತೇ. ಇದಕ್ಕೆ ಕಾರಣವೇನು ಗೊತ್ತೇ? ಏನಾಗುತ್ತದೆ ಗೊತ್ತೇ?

ಎರಡನೇ ಮಗು ವಿಚಾರವನ್ನು ಮಾತನಾಡಿರುವ ರಾಣಿ ಮುಖರ್ಜಿ ಅವರು, ಎರಡನೇ ಮಗು ಬಗ್ಗೆ ಮೊದಲೇ ಪ್ಲಾನ್ ಮಾಡಬೇಕಿತ್ತು, ಈಗ ಆಗೋದಿಲ್ಲ, ವಯಸ್ಸು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ರಾಣಿ ಮುಖರ್ಜಿ ಅವರ ಈ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇವರ ಮಗಳಿಗೆ ಈಗ 9 ವರ್ಷವಾಗಿದ್ದು, ಬಾಲಿವುಡ್ ನ ಬೇರೆ ಸೆಲೆಬ್ರಿಟಿಗಳು ಸರೋಗಸಿ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ, ಹಾಗಾಗಿ ರಾಣಿ ಮುಖರ್ಜಿ ಅವರು ಕೂಡ ಇದನ್ನು ಟ್ರೈ ಮಾಡಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಸೈಫ್ ಅಲಿ ಖಾನ್ ಅನುಭವಿಸುತ್ತಿರುವ 5000 ಕೋಟಿ ಆಸ್ತಿ, ಆತನ ಮಕ್ಕಳಿಗೆ ಸಿಗಲ್ಲ. ಕಾರಣವೇನು ಗೊತ್ತೇ? ತಿಳಿದರೆ, ಶೇಕ್ ಆಗಿ ಹೋಗ್ತೀರಾ.
Comments are closed.