Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ?

Film News: ನಟಿ ರಶ್ಮಿಕಾ ಅವರು ಎಲ್ಲಾ ಹುಡುಗರ ಫೇವರೆಟ್ ನಟಿ, ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಈಗ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿದ್ದಾರೆ. ಪುಷ್ಪ ಸಿನಿಮಾ ಇಂದ ರಶ್ಮಿಕಾ ಅವರ ಲಕ್ ಪೂರ್ತಿಯಾಗಿ ಬದಲಾಗಿ ಹೋಯಿತು ಎಂದು ಹೇಳಬಹುದು. ಪುಷ್ಪ ಸಕ್ಸಸ್ ನಂತರ ರಶ್ಮಿಕಾ ಅವರನ್ನು ಹುಡುಕಿಕೊಂಡು ಸಾಕಷ್ಟು ಅವಕಾಶಗಳು ಬರುತ್ತಿದೆ. ಇನ್ನು ರಶ್ಮಿಕಾ ಅವರು ತಮ್ಮ ಸ್ಟೈಲ್ ಇಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಡ್ರೆಸ್ ಇಂದ ಹೆಚ್ಚು ಸುದ್ದಿಯಾಗಿದ್ದಾರೆ.

ರಶ್ಮಿಕಾ ಅವರು ಎಷ್ಟು ಮುದ್ದಾಗಿದ್ದಾರೆ ಎಂದು ನಮ್ಮೆಲ್ಲರಿಗೂ ಗೊತ್ತಿದೆ, ಅವರ ಸೌಂದರ್ಯವೇ ಅವರ ವಿಶೇಷತೆ ಹೆಚ್ಚಿಸುತ್ತದೆ ಎಂದು ಹೇಳಬಹುದು. ಸೌಂದರ್ಯದ ಜೊತೆಗೆ ಒಳ್ಳೆಯ ನಟನೆ ಮತ್ತು ಡ್ಯಾನ್ಸ್ ಸ್ಕಿಲ್ ಇರುವುದರಿಂದಲೇ ರಶ್ಮಿಕಾ ಅವರು ಈ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ರಶ್ಮಿಕಾ ಅವರ ಡ್ಯಾನ್ಸ್ ಅನ್ನು ಎಲ್ಲರು ನೋಡಿ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿನಲ್ಲಿ ರಶ್ಮಿಕಾ ಅವರು ಹಾಕಿದ್ದ ಅದೊಂದು ಸ್ಟೆಪ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಶ್ಮಿಕಾ ಅವರು ಎಲ್ಲಿಯೇ ಹೋದರು ಈ ಸ್ಟೆಪ್ ಹಾಕಿ ಎಂದು ಎಲ್ಲರೂ ಕೇಳಿಕೊಳ್ಳುತ್ತಿದ್ದರು. ಇದನ್ನು ಓದಿ..Kannada News: ಎರಡನೇ ಮಗು ಮಾಡಿಕೊಳ್ಳಬೇಕು ಎನ್ನುವ ಕನಸು ಈಡೇರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ ರಾಣಿ ಮುಖರ್ಜಿ: ಮೊದಲನೇ ಮಗು ಆದ ನಂತರ ಏನಾಗಿದೆ ಗೊತ್ತೇ??

rashmika about saami saami steps Film News:
Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ? 2

ಅಷ್ಟರ ಮಟ್ಟಿಗೆ ಪಾಪ್ಯುಲರ್ ಆಗಿದ್ದ ಈ ಸ್ಟೆಪ್ ಅನ್ನು ಇನ್ನುಮುಂದೆ ಹಾಕುವುದಿಲ್ಲ ಎಂದಿದ್ದಾರೆ ರಶ್ಮಿಕಾ. ಅದಕ್ಕೆ ಕಾರಣ ಕೂಡ ಇದೆ. ರಶ್ಮಿಕಾ ಅವರಿಗೆ ಅಭಿಮಾನಿ ಒಬ್ಬರು ನಿಮ್ಮನ್ನು ಭೇಟಿ ಮಾಡಿದಾಗ, ನನ್ನ ಜೊತೆ ಸಾಮಿ ಸಾಮಿ ಹಾಡಿಗೆ ಸ್ಟೆಪ್ ಹಾಕ್ತೀರಾ ಎಂದು ಕೇಳಿದ್ದು, ಅದಕ್ಕೆ ರಶ್ಮಿಕಾ ಅವರು.. ಸಾಮಿ ಸಾಮಿ ಹಾಡಿನ ಸ್ಟೆಪ್ ಅನ್ನ ಈಗಾಗಲೇ ತುಂಬಾ ಸಹ ಹಾಕಿದ್ದೀನಿ, ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಬರಬಹುದು ಅನ್ನಿಸುತ್ತಿದೆ.. ನೀವು ಸಿಕ್ಕರೆ ಬೇರೆ ಏನಾದರು ಮಾಡೋಣ..ಎಂದು ಹೇಳಿದ್ದಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರು ಕೊಟ್ಟಿರುವ ಈ ಉತ್ತರ ಭಾರಿ ವೈರಲ್ ಆಗಿದೆ. ಇದನ್ನು ಓದಿ..Film News: ಸೈಫ್ ಅಲಿ ಖಾನ್ ಅನುಭವಿಸುತ್ತಿರುವ 5000 ಕೋಟಿ ಆಸ್ತಿ, ಆತನ ಮಕ್ಕಳಿಗೆ ಸಿಗಲ್ಲ. ಕಾರಣವೇನು ಗೊತ್ತೇ? ತಿಳಿದರೆ, ಶೇಕ್ ಆಗಿ ಹೋಗ್ತೀರಾ.

Comments are closed.