Kannada Story: ಸುಂದರಿ ಹೆಂಡತಿಗಾಗಿ ದುಡಿಯಲು ವಿದೇಶಕ್ಕೆ ಹೋದ ಗಂಡ: ಆದರೆ ವಾಪಸ್ಸು ಬರುವಷ್ಟರಲ್ಲಿ ಪತ್ನಿ ಬೆಡ್ ರೂಮ್ ನಲ್ಲಿ ಯಾವ ಪರಿಸ್ಥಿತಿಯಲ್ಲಿ ಸಿಕ್ಕಳು ಗೊತ್ತೇ ಪಾಪ??
Kannada Story: ಕೆಲವೊಮ್ಮೆ ಸಾಂಸಾರಿಕ ಜೀವನದಲ್ಲಿ ಯಾರು ಊಹೆ ಮಾಡದಂತಹ ಘಟನೆಗಳು ನಡೆದು ಹೋಗುತ್ತದೆ, ಈ ರೀತಿ ನಡೆಯುವುದು ಅತಿಯಾಸೆ ಇಂದ ಎಂದರೆ ತಪ್ಪಲ್ಲ. ಇತ್ತೀಚೆಗೆ 21 ವರ್ಷದ ವಿವಾಹಿತ ಹುಡುಗಿ, ಆಕೆಯ ಹೆಸರು ಗೌಸ್ ಅಬ್ಬಾಸಿ ಈಕೆಗೆ 9 ತಿಂಗಳ ಹಿಂದೆ ಅಫ್ರೋಜ್ ಎನ್ನುವ ಹುಡುಗನ ಜೊತೆಗೆ ಮದುವೆಯಾಯಿತು. ಕೆಲಸಕ್ಕಾಗಿ ಗಂಡ ಆಸ್ಟ್ರೇಲಿಯಾಗೆ ಹೋದಾಗ, ಆಗಾಗ ಅಮ್ಮನ ಮನೆಗೆ ಹೋಗಿಬರುತ್ತಿದ್ದ ಈ ಹುಡುಗಿ, ಗಂಡನ ಮನೆಯಲ್ಲಿ ರೂಮ್ ನಲ್ಲಿ ಎಂಥಹ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಗೊತ್ತಾ? ತಿಳಿದರೆ ನೀವು ಶಾಕ್ ಅಗೋದು ಗ್ಯಾರಂಟಿ.
ಈ ಹುಡುಗಿಯನ್ನು ತಂದೆ ತಾಯಿ ನೋಡಿದ ಹುಡುಗನಿಗೆ ಮದುವೆ ಮಾಡಲಾಯಿತು, ಮದುವೆ ಸಮಯದಲ್ಲಿ ಹುಡುಗನಿಗೆ ಭಾರಿ ವರದಕ್ಷಿಣೆಯನ್ನು ಕೂಡ ನೀಡಲಾಗಿತ್ತು, 9 ತಿಂಗಳ ಹಿಂದೆ ಮದುವೆಯಾಗಿ ಸಂತೋಷವಾಗಿತ್ತು ಈ ಜೋಡಿ. ಎರಡು ತಿಂಗಳ ಹಿಂದೆ ಈಕೆಯ ಗಂಡ ಅಫ್ರೋಜ್, ಕೆಲಸಕ್ಕಾಗಿ ಆಸ್ಟ್ರೇಲಿಯಾಗೆ ಹೋದ. ಗಂಡ ಹೋದ ನಂತರ ಈಕೆ ಆಗಾಗ ತಂದೆ ಮನೆಗೆ ಹೋಗಿ ಬರುತ್ತಿದ್ದಳು, ಗಂಡ ಇಲ್ಲದೆ ಮನೆಯಲ್ಲಿ ಆಕೆಗೂ ಒಂಟಿತನ ಕಾಡುತ್ತಿತ್ತು. ಗಂಡ ಅಸ್ಟ್ರೇಲಿಯಾಗೆ ಹೋದ ಸ್ವಲ್ಪ ದಿನಕ್ಕೆ ಈಕೆಯ ಅತ್ತೆ ಮಾವ ಅಸಲಿ ವರಸೆ ಶುರು ಮಾಡಿದರು. ಇದನ್ನು ಓದಿ..Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ?

ಇನ್ನು ಹೆಚ್ಚು ವರದಕ್ಷಿಣೆ ಹಣ ಬೇಕು ಎಂದು ಸೊಸೆಯನ್ನು ಪೀಡಿಸಲು ಶುರು ಮಾಡಿದರು. ಈ ಕಾಟ ಜಾಸ್ತಿಯಾಗುತ್ತಿತ್ತೆ ಹೊರತು ಕಡಿಮೆ ಅಂತೂ ಆಗುತ್ತಿರಲಿಲ್ಲ. ಇದೇ ರೀತಿ ಮುಂದುವರೆದಾಗ, ಆಕೆ ಗಟ್ಟಿ ನಿರ್ಧಾರ ಮಾಡಿ, ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ, ರೂಮ್ ನಲ್ಲಿ ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ. ಮನೆಗೆ ಬಂದ ಅತ್ತೆ ಮಾವ ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿ ಶಾಕ್ ಅಗಿದ್ದಾರೆ. ಹುಡುಗಿಯ ತಂದೆ ತಾಯಿ ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಬಂದು ಆಕೆಯ ಅತ್ತೆ ಮಾವನನ್ನು ವಿಚಾರಿಸಿದ್ದಾರೆ. ಇದೀಗ ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸಿ, ಆಕೆಯ ಅತ್ತೆ ಮಾವನನ್ನು ಬಂಧಿಸಿದ್ದಾರೆ.. ಇದನ್ನು ಓದಿ..Kannada News: ಎರಡನೇ ಮಗು ಮಾಡಿಕೊಳ್ಳಬೇಕು ಎನ್ನುವ ಕನಸು ಈಡೇರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ ರಾಣಿ ಮುಖರ್ಜಿ: ಮೊದಲನೇ ಮಗು ಆದ ನಂತರ ಏನಾಗಿದೆ ಗೊತ್ತೇ??
Comments are closed.