Kannada News: ಈ ಪುಟ್ಟ ಹುಡುಗಿ ಯಾರು ಗೊತ್ತಾಯ್ತ?? ಯಾರು ಎಂದು ತಿಳಿದರೆ, ಈ ಬಾಲಕಿನ ನಮ್ಮನ್ನು ಬೆವರುವಂತೆ ಮಾಡಿದ್ದು ಅಂತೀರಾ. ಯಾರು ಗೊತ್ತೇ??
Kannada News: ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಸಿನಿಮಾ ಹೀರೋಯಿನ್ ಗಳಿಗೆ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ. ನಾಯಕಿಯರ ಫೋಟೋಗಳು, ವಿಡಿಯೋಗಳು ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದರಲ್ಲೂ ಹೀರೋಯಿನ್ ಗಳ ಚೈಲ್ಡ್ ಹುಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಕಾಮನ್. ಇದೀಗ ಒಬ್ಬರು ಸ್ಟಾರ್ ಹೀರೋಯಿನ್ ಫೋಟೋ ವೈರಲ್ ಆಗಿದ್ದು, ಆಕೆ ಯಾರು ಎಂದು ಗುರುತು ಹಿಡಿಯಲು ನೆಟ್ಟಿಗರು ಕಷ್ಟಪಡುತ್ತಿದ್ದಾರೆ.
ಈ ಫೋಟೋದಲ್ಲಿ, ಪುಟ್ಟ ಹುಡುಗಿ ಒಬ್ಬಳು ಒಬ್ಬರು ಹಿರಿಯ ವ್ಯಕ್ತಿಯ ಜೊತೆಗೆ ನಗುತ್ತಾ ನಿಂತಿದ್ದಾಳೆ. ಈ ನಟಿ ಇಂದು ಬಾಲಿವುಡ್ ಮತ್ತು ಸೌತ್ ಇಂಡಿಯಾ ಎರಡು ಕಡೆ ಭಾರಿ ಬೇಡಿಕೆಯಲ್ಲಿರುವ ನಟಿ. ಇತ್ತೀಚೆಗೆ ಇವರ ಒಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಯಾರ ಚೈಲ್ಡ್ ಹುಡ್ ಫೋಟೋ ಅಂತ ಗೊತ್ತಾಯ್ತಾ? ಈ ಫೋಟೋದಲ್ಲಿ ಇರುವುದು ಮತ್ಯಾರು ಅಲ್ಲ, ಭಾರತದಲ್ಲಿ ಫೇಮಸ್ ಆಗಿರುವ ಶ್ರೀಲಂಕನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಾಲಿವುಡ್ ನ ಸ್ಟಾರ್ ಗಳ ಜೊತೆಗೆ ನಟಿಸಿದ್ದಾರೆ. ಇದನ್ನು ಓದಿ..Kannada News: ಈತನ ದಾಖಲೆ ಕೇಳಿದರೆ ಬೆಚ್ಚಿ ಬೀಳ್ತಿರಾ: ನಾಗ ಚೈತನ್ಯ ಸಮಂತಾ ಬಿಟ್ಟು, ಕಬ್ಬಡಿ ಯಾರ್ಯಾರ ಜೊತೆ ಆಡಿದ್ದಾನೆ ಗೊತ್ತೇ? ಏನೆಲ್ಲಾ ಆಗಿದೆ ಗೊತ್ತೇ?

2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಪಟ್ಟ ಗೆದ್ದಿದ್ದ ಜಾಕ್ವೆಲಿನ್ 2009 ರಲ್ಲಿ ಬಾಲಿವುಡ್ ಗೆ ಪ್ರವೇಷ ಮಾಡಿದರು. ನಟ ಸಲ್ಮಾನ್ ಖಾನ್ ಸೇರಿದಂತೆ, ಸಾಕಷ್ಟು ಕಲಾವಿದರ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಜೊತೆಗೆ ಕೆಲವು ಸಾರಿ ಸ್ಪೆಷಲ್ ಸಾಂಗ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ ಜಾಕ್ವೆಲಿನ್. ಇತ್ತೀಚೆಗೆ ಇವತ್ತು ನಮ್ಮ ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿನಲ್ಲಿ ಕಾಣಿಸಿಕೊಂಡಿದ್ದರು, ಈ ಹಾಡು ಎಷ್ಟು ದೊಡ್ಡ ಹಿಟ್ ಆಗಿತ್ತು ಎಂದು ಎಲ್ಲರಿಗೂ ಈಗಾಗಲೇ ಗೊತ್ತಿದೆ. ಇದು ಜಾಕ್ವೆಲಿನ್ ಫರ್ನಾಂಡಿಸ್ ಅವರ ಫೋಟೋ ಆಗಿದೆ. ಇದನ್ನು ಓದಿ..Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ?
Comments are closed.