Saving Scheme: ಕೇವಲ LIC ಯೋಜನೆಯಿಂದ ನೀವು 50 ಲಕ್ಷ ಪಡೆಯುವುದು ಗೊತ್ತೇ?? ರಿಸ್ಕ್ ಇಲ್ಲದೆ, ಪಡೆಯುವುದು ಹೇಗೆ ಗೊತ್ತೇ??

Saving Scheme: ಹಣ ಉಳಿತಾಯ ಮಾಡುವುದಕ್ಕೆ ಹಲವು ರೀತಿಗಳಿವೆ, ಸಾಮಾನ್ಯವಾಗಿ ನಾವೆಲ್ಲರೂ ಸುರಕ್ಷಿತವಾಗಿರುವ ಕಡೆ ಹಣ ಉಳಿತಾಯ ಮಾಡಬೇಕು ಎಂದು ನೋಡುತ್ತೇವೆ. ಹೀಗೆ ಹಣ ಉಳಿತಾಯ ಮಾಡುವುದಕ್ಕೆ ಎಲ್.ಐ.ಸಿ ಯೋಜನೆಗಳು ಒಳ್ಳೆಯ ಆಯ್ಕೆ ಆಗಿದೆ. ಇಲ್ಲಿ ಹಲವು ಯೋಜನೆಗಳಿವೆ, ಅವುಗಳಲ್ಲಿ ಒಂದು ಎಲ್.ಐ.ಸಿ. ಬಿಮಾ ಯೋಜನೆ, ಈ ಪಾಲಿಸಿ ಇಂದ ಬಹಳಷ್ಟು ಒಳಿತು ಇದೆ, ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಇಂಡಿವಿಶ್ಯುವಲ್ ಲೈಫ್ ಇನ್ಷುರೆನ್ಸ್ ಪ್ಲಾನ್, ಇದರಲ್ಲಿ ಸಿಗುವ ಹೆಚ್ಚು ಪ್ರಯೋಜನ ಏನು ಎಂದರೆ, ಇದು ದೀರ್ಘಾವಧಿ ಯೋಜನೆ ಆಗಿದ್ದು, ಇದು ಮುಗಿಯುವ ಸಮಯಕ್ಕೆ ಬೋನಸ್ ಸಿಗುತ್ತದೆ.

ಈ ಬಿಮಾ ಯೋಜನೆಯಲ್ಲಿ ಕನಿಷ್ಠ 5 ಲಕ್ಷಕ್ಕೆ ಪಾಲಿಸಿ ತೆಗೆದುಕೊಳ್ಳಬೇಕಾಗುತ್ತದೆ, ಇದನ್ನು 1 ವರ್ಷದಿಂದ 55 ವರ್ಷ ವಯಸ್ಸಿನವರೆಗೂ ತೆಗೆದುಕೊಳ್ಳಬಹುದು. ಈ ಪಾಲಿಸಿಯ ಪ್ರೀಮಿಯಂ ತಿಂಗಳಿಗೆ, 3 ತಿಂಗಳಿಗೆ, 6 ತಿಂಗಳಿಗೆ ಅಥವಾ ವರ್ಷಕ್ಕೆ ಒಂದು ಸಾರಿ ಕಟ್ಟಬಹುದು, ಇದರ ಅವಧಿ 15 ವರ್ಷಗಳು, 20ವರ್ಷಗಳು ಮತ್ತು 25 ವರ್ಷಗಳು. ನಿಮ್ಮ ಆಯ್ಕೆಯ ಅನುಸಾರ ಪ್ರೀಮಿಯಂ ಪ್ಲಾನ್ ಮಾಡಿಕೊಡಲಾಗುತ್ತದೆ. ಇದಕ್ಕೆ ಉದಾಹರಣೆ ಕೊಡುವುದಾದರೆ, 15ವರ್ಷದ ಪ್ಲಾನ್ ಆಯ್ಕೆ ಮಾಡಿದರೆ, 11 ವರ್ಷ ಪ್ರೀಮಿಯಂ ಕಟ್ಟಬೇಕು. 20 ವರ್ಷ ಪ್ಲಾನ್ ಆಯ್ಕೆ ಮಾಡಿದರೆ, 16 ವರ್ಷ ಪ್ರೀಮಿಯಂ ಕಟ್ಟಬೇಕು. 25ವರ್ಷದ ಪ್ಲಾನ್ ಆಯ್ಕೆ ಮಾಡಿದರೆ, 21 ವರ್ಷ ಪ್ರೀಮಿಯಂ ಕಟ್ಟಬೇಕು. ಅಷ್ಟೇ ಅಲ್ಲದೆ, ಈ ಯೋಜನೆಯ ಮಧ್ಯದಲ್ಲಿ 25% ಹಣವನ್ನು ನೀವು ಪಡೆಯಬಹುದು. ಇದನ್ನು ಓದಿ..Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Lic Saving Scheme:
Saving Scheme: ಕೇವಲ LIC ಯೋಜನೆಯಿಂದ ನೀವು 50 ಲಕ್ಷ ಪಡೆಯುವುದು ಗೊತ್ತೇ?? ರಿಸ್ಕ್ ಇಲ್ಲದೆ, ಪಡೆಯುವುದು ಹೇಗೆ ಗೊತ್ತೇ?? 2

15ವರ್ಷಗಳ ಯೋಜನೆ ಆದರೆ, 13 ಅಥವಾ 14ನೇ ವರ್ಷ ಪಡೆಯಬಹುದು. ಹೀಗೆ ಸಾಗುತ್ತದೆ. ಇಲ್ಲಿ ನೀವು 20 ಲಕ್ಷ ವಿಮಾ ತೆಗೆದುಕೊಂಡರೆ, ₹48.5ಲಕ್ಷ ರೂಪಾಯಿ ದೊರೆಯುತ್ತದೆ. ಇದರ ತಿಂಗಳ ಪ್ರೀಮಿಯಂ ₹9,600 ಪಾವತಿ ಮಾಡಬೇಕು. ದಿನಕ್ಕೆ 320 ರೂಪಾಯಿ ಬೀಳುತ್ತದೆ. 25 ವರ್ಷಗಳ ಯೋಜನೆ ಆದರೆ, 21ವರ್ಷ ಕಟ್ಟಬೇಕು, ಅದು 24 ಲಕ್ಷ ಆಗುತ್ತದೆ, ಯೋಜನೆ ಮುಗಿಯುವ ಹೊತ್ತಿಗೆ ಹಣ ಡಬಲ್ ಆಗಿರುತ್ತದೆ, ಹಾಗೆಯೇ ಎರಡು ಸಾರಿ 23 ಮತ್ತು 24ನೇ ವರ್ಷಕ್ಕೆ 5 ಲಕ್ಷ ಎರಡು ಸಾರಿ ಪಡೆಯುತ್ತೀರಿ. ಬೋನಸ್ ಹಾಗೂ ಕೂಡಲೇ ಆದಾಯ ಬೇಕು ಎಂದು ಬಯಸುವವರಿಗೆ ಬಿಮಾ ಯೋಜನೆ ಒಳ್ಳೆಯ ಆಯ್ಕೆ ಆಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಪಡೆಯುತ್ತೀರಿ. ಇದನ್ನು ಓದಿ..Money Savings: ನೀವು ಹಣ ಉಳಿಸಬೇಕು, ರಿಸ್ಕ್ ಇರಬಾರದು ಎಂದರೆ, ಎಲ್ಲದಕ್ಕಿಂತ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಇದರಿಂದ ಏನೇನು ಲಾಭ ಗೊತ್ತೇ??

Comments are closed.