Kannada News: ಒಂದು ಕಾಲದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿದ್ದ ನಟಿ ಶ್ರೀದೇವಿ ವಿಜಯ್ ರವರ ಮಗಳು ಹೇಗಿದ್ದಾರೆ ಗೊತ್ತೇ? ಮತ್ತೊಬ್ಬಳು ಹೀರೊಯಿನ್ ಸಿಕ್ಕಿ ಬಿಟ್ಟರೆ?

Kannada News: ಶಿವಣ್ಣ ಅವರ ಜೊತೆಗೆ ಕಾಂಚನಗಂಗಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ, ಕನ್ನಡಿಗರಿಗೂ ಫೇವರೆಟ್ ಆಗಿದ್ದ ನಟಿ ಶ್ರೀದೇವಿ ವಿಜಯ್ ಕುಮಾರ್ ಅವರು ಎಲ್ಲರಿಗು ಈಗಲೂ ತುಂಬಾ ಇಷ್ಟ. ಶ್ರೀದೇವಿ ಅವರು ತಮಿಳಿನ ಖ್ಯಾತ ನಟ ವಿಜಯ್ ಕುಮಾರ್ ಅವರ ಮಗಳು, ಇವರ ತಾಯಿ ಮಂಜುಳಾ ಅವರು ಕೂಡ ಖ್ಯಾತ ನಟಿ. ಶ್ರೀದೇವಿ ಅವರು ಈಗ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಮದುವೆ ನಂತರ ಬಣ್ಣದ ಬದುಕಿನಿಂದ ದೂರ ಉಳಿದಿರುವ ನಟಿ ಶ್ರೀದೇವಿ ಅವರ ಮಗಳು ಹೇಗಿದ್ದಾಳೆ ಗೊತ್ತಾ?

ನಟಿ ಶ್ರೀದೇವಿ ಅವರು 20 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ, ತಮಿಳು ತೆಲುಗು ಭಾಷೆಯಲ್ಲಿ ಹೆಚ್ಚಾಗಿ ನಟಿಸಿರುವ ಇವರು ಕನ್ನಡದಲ್ಲಿ ಕಾಂಚನಗಂಗಾ ಹಾಗೂ ಶ್ರೀಮುರಳಿ ಅವರೊಡನೆ ಪ್ರೀತಿಗಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಇಡೀ ಕುಟುಂಬ ಕಲಾಪ್ರಪಂಚದಲ್ಲಿದೆ. ಶ್ರೀದೇವಿ ಅವರಿಗೆ ವನಿತಾ ಮತ್ತು ಪ್ರೀತಾ ಇಬ್ಬರು ಅಕ್ಕಂದಿರು. ಇವರ ತಂದೆಯ ಮತ್ತೊಬ್ಬ ಹೆಂಡತಿಯ ಮಕ್ಕಳು ನಟ ಅರುಣ್ ವಿಜಯ್, ಕವಿತಾ ಮತ್ತು ಅನಿತಾ. ಇವರ ಅಕ್ಕ ವನಿತಾ ನಾಲ್ಕು ಮದುವೆ ಕಾರಣದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದನ್ನು ಓದಿ..Kannada News: ಈ ಪುಟ್ಟ ಹುಡುಗಿ ಯಾರು ಗೊತ್ತಾಯ್ತ?? ಯಾರು ಎಂದು ತಿಳಿದರೆ, ಈ ಬಾಲಕಿನ ನಮ್ಮನ್ನು ಬೆವರುವಂತೆ ಮಾಡಿದ್ದು ಅಂತೀರಾ. ಯಾರು ಗೊತ್ತೇ??

sridev daughter kannada news Kannada News:
Kannada News: ಒಂದು ಕಾಲದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿದ್ದ ನಟಿ ಶ್ರೀದೇವಿ ವಿಜಯ್ ರವರ ಮಗಳು ಹೇಗಿದ್ದಾರೆ ಗೊತ್ತೇ? ಮತ್ತೊಬ್ಬಳು ಹೀರೊಯಿನ್ ಸಿಕ್ಕಿ ಬಿಟ್ಟರೆ? 2

ಶ್ರೀದೇವಿ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಇವರು ರಾಹುಲ್ ಎನ್ನುವವರ ಜೊತೆಗೆ ಮದುವೆಯಾಗಿದ್ದಾರೆ. ಈ ಜೋಡಿಗೆ ರೂಪಿಕಾ ಹೆಸರಿನ ಮುದ್ದಾದ ಮಗಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ರೀದೇವಿ ಅವರು ಆಗಾಗ ಮಗಳ ಜೊತೆಗೆ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ. ಶ್ರೀದೇವಿ ಅವರು ಮದುವೆ ನಂತರ ನಟಿಸುವುದು ಕಡಿಮೆ ಆಗಿದ್ದರು, ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ. ಗಂಡ ಮಗಳ ಜೊತೆಗೆ ಲೈಫ್ ಎಂಜಾಯ್ ಮಾಡುತ್ತಾ, ಆಗಾಗ ಹೊರದೇಶಕ್ಕೆ ಹೋಗಿ ಬರುತ್ತಾರೆ. ಶ್ರೀದೇವಿ ಅವರ ಮಗಳು ತಾಯಿಯ ಹಾಗೆಯೇ ಬಹಳ ಮುದ್ದಾಗಿದ್ದಾರೆ. ಇದನ್ನು ಓದಿ..Kannada News: ಈತನ ದಾಖಲೆ ಕೇಳಿದರೆ ಬೆಚ್ಚಿ ಬೀಳ್ತಿರಾ: ನಾಗ ಚೈತನ್ಯ ಸಮಂತಾ ಬಿಟ್ಟು, ಕಬ್ಬಡಿ ಯಾರ್ಯಾರ ಜೊತೆ ಆಡಿದ್ದಾನೆ ಗೊತ್ತೇ? ಏನೆಲ್ಲಾ ಆಗಿದೆ ಗೊತ್ತೇ?

Comments are closed.