Kannada News: ಯುವ ನಟಿ ಸಿಕ್ಕ ತಕ್ಷಣ ಚೆನ್ನಾಗಿ ಬಳಸಿಕೊಂಡು, ನಿಲ್ಲಿಸಿದ ಬಳಸಿ, ಗರ್ಭಿಣಿ ಮಾಡಿದರೆ ಪವನ್: ನಂತರ ಖರ್ಚು ಮಾಡಿದ್ದು ಎಷ್ಟು ಕೋಟಿ ಅಂತೇ ಗೊತ್ತೇ? ಶ್ರೀ ರೆಡ್ಡಿ ಹೇಳಿದ ಸತ್ಯವೇನು ಗೊತ್ತೇ??
Kannada News: ನಟ ಪವನ್ ಕಲ್ಯಾಣ್ ಅವರು ತೆಲುಗಿನಲ್ಲಿ ಪವರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೆ, ರಾಜಕೀಯ ಕ್ಷೇತ್ರದಲ್ಲಿ ಕೂಡ, ಜನಸೇನ ಪಾರ್ಟಿಯ ಮುಖಂಡರಾಗಿ ಸೇವೆ ಮಾಡುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರ ಬಗ್ಗೆ ಆಗಾಗ ಕೆಲವು ಸುದ್ದಿಗಳು ವೈರಲ್ ಆಗುತ್ತದೆ, ಕೆಲವರು ಇವರನ್ನು ಹೊಗಳಿದರೆ ಇನ್ನು ಕೆಲವರು ಇವರ ಬಗ್ಗೆ ನಂಬಲು ಅಸಾಧ್ಯ ಎನ್ನಿಸುವಂಥ ಸುದ್ದಿಗಳನ್ನು ಹಬ್ಬಿಸುತ್ತಾ ಇರುತ್ತಾರೆ. ಹೀಗೆ ಪವನ್ ಕಲ್ಯಾಣ್ ಅವರ ಬಗ್ಗೆ ಅನೇಕ ಗಾಸಿಪ್ ಗಳನ್ನು ಕೇಳಿರುತ್ತೇವೆ. ಇದೀಗ ಮತ್ತೊಂದು ಹೊಸ ಗಾಸಿಪ್ ಕೇಳಿ ಬಂದಿದೆ.
ಪವನ್ ಕಲ್ಯಾಣ್ ಅವರ ಬಗ್ಗೆ ಮಾತನಾಡಿರುವುದು ಶ್ರೀರೆಡ್ಡಿ ಅವರು. ಇವರು ಪವನ್ ಕಲ್ಯಾಣ್ ಅವರ ಬಗ್ಗೆ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಇದೀಗ ಇವರು ಪವನ್ ಕಲ್ಯಾಣ್ ಅವರಿಗೆ ಇರುವ ಹೆಣ್ಣುಮಕ್ಕಳ ವೀಕ್ನೆಸ್ ಬಗ್ಗೆ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಮೊದಲಿನಿಂದಲೂ ಹೆಣ್ಣುಮಕ್ಕಳು ಅಂದ್ರೆ ಹುಚ್ಚು, ಅವರಿಗೆ ಸಿನಿಮಾದಲ್ಲಿ ಎಷ್ಟು ಹೆಣ್ಣುಮಕ್ಕಳಿದ್ರು ಸಾಲದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪಂಜಾಬ್ ಇಂದ ಬಂದ ಒಬ್ಬ ಹೀರೋಯಿನ್ ಗರ್ಭಿಣಿ ಆಗುವ ಹಾಗೆ ಮಾಡಿದ್ದರು.. ಇದನ್ನು ಓದಿ..Kannada News: ಒಂದು ಕಾಲದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿದ್ದ ನಟಿ ಶ್ರೀದೇವಿ ವಿಜಯ್ ರವರ ಮಗಳು ಹೇಗಿದ್ದಾರೆ ಗೊತ್ತೇ? ಮತ್ತೊಬ್ಬಳು ಹೀರೊಯಿನ್ ಸಿಕ್ಕಿ ಬಿಟ್ಟರೆ?

ಆ ವಿಷಯವನ್ನು ಮುಚ್ಚಿ ಹಾಕೋದಕ್ಕೆ ಆ ಹೀರೋಯಿನ್ ಗೆ 2 ಕೋಟಿ ರೂಪಾಯಿ ಕೊಟ್ಟರು, ಅಷ್ಟೇ ಅಲ್ಲದೆ, ಯಾವುದೇ ಆಧಾರ ಇಲ್ಲದ ಹಾಗೆ ಅದನ್ನು ತೆಗೆಸಿಬಿಟ್ಟರು. ಆ ಹುಡುಗಿಯೇ ನೇರವಾಗಿ ಈ ವಿಷಯ ಹೇಳಿದರು ಕೂಡ, ಯಾರು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ, ಅವರ ಜನಸೇನ ಪಾರ್ಟಿಯಲ್ಲಿ ಸಹ ಹೆಣ್ಣುಮಕ್ಕಳು ಇದ್ದರೆ ಅವರುಗಳನ್ನು ಬಿಡವುದಿಲ್ಲ, ಹಾಗಾಗಿಯೇ ಅವರ ಪಾರ್ಟಿಯ ಹತ್ತಿರಕ್ಕೆ ಹೆಣ್ಣುಮಕ್ಕಳು ಸುಳಿಯೋದಕ್ಕೂ ಭಯ ಪಡುತ್ತಾರೆ ಎಂದು ಶ್ರೀರೆಡ್ಡಿ ಅವರು ಹೇಳಿದ್ದು, ಈ ಮಾತಿಗೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ತಲೆ ಇಲ್ಲದೆ ಹೀಗೆಲ್ಲಾ ಮಾತನಾಡಬಾರದು ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಈ ಪುಟ್ಟ ಹುಡುಗಿ ಯಾರು ಗೊತ್ತಾಯ್ತ?? ಯಾರು ಎಂದು ತಿಳಿದರೆ, ಈ ಬಾಲಕಿನ ನಮ್ಮನ್ನು ಬೆವರುವಂತೆ ಮಾಡಿದ್ದು ಅಂತೀರಾ. ಯಾರು ಗೊತ್ತೇ??
Comments are closed.