Kannada News: ಒಬ್ಬರಲ್ಲ ಇಬ್ಬರಲ್ಲ, ದೇಹ ಮಾರಿಕೊಳ್ಳುತ್ತ ಸಿಕ್ಕಿಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ? ಕೊನೆಗೆ ಏನಾಗಿ ಹೋದರೂ ಗೊತ್ತೇ??

Kannada News: ಚಿತ್ರರಂಗ ಎನ್ನುವುದು ಮಾಯಾ ಪ್ರಪಂಚ, ಜೀವನ ಕಟ್ಟಿಕೊಳ್ಳುಬೇಕು, ಇಲ್ಲಿ ಸ್ಟಾರ್ ಆಗಿ ಮೆರೆಯಬೇಕು ಎಂದು ಹಲವು ಜನರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಇಲ್ಲಿ ಅವಕಾಶ ಪಡೆದು ಸಕ್ಸಸ್ ಕಂಡವರಿಗಿಂತ, ಹಲವು ಕಾರಣಗಳಿಂದ ಏನನ್ನು ಸಾಧಿಸಲು ಸಾಧ್ಯವಾಗದೆ ಸೋತು ಹೋದವರೆ ಹೆಚ್ಚು. ಪ್ರತಿಭೆ ಇದ್ದರು ಕೆಲವೊಮ್ಮೆ ಯಶಸ್ಸು ಅವಕಾಶ ಸಿಗದೆ ಹೋಗುತ್ತದೆ. ಈ ಥರ ಆಗಿ, ಹಲವು ಹೀರೋಯಿನ್ ಗಳು ಅಡ್ಡದಾರಿಗಳನ್ನು ಹಿಡಿದು, ತಮ್ಮ ದೇಹವನ್ನೇ ಮಾರಿಕೊಂಡಿರುವ ಘಟನೆಗಳು ಬಹಳಷ್ಟು ನಡೆದಿದೆ. ಹೀಗೆ ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತಾ?

ಈ ಪ್ರಕರಣದಲ್ಲಿ ಮೊದಲು ಕೇಳಿಬರುವ ಹೆಸರು ನಟಿ ಯಮುನಾ ಅವರದ್ದು, 2011ರಲ್ಲಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ ಥರದ ಕೆಲಸ ಮಾಡುತ್ತಾ ಸಿಕ್ಕಿಹಾಕಿಕೊಂಡಿದ್ದರು, ಈ ಸುದ್ದಿ ಆಗಿನ ಸಮಯದಲ್ಲಿ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ನಟಿ ಯಮುನಾ ಅವರು ನಿರಪರಾಧಿ ಎಂದು ಕೋರ್ಟ್ ನಲ್ಲಿ ಕೂಡ ಸಾಬೀತಾಯಿತು.. ಈಗ ಬಹಳ ಫೇಮಸ್ ಆಗಿರುವ ನಟಿ ಭುವನೇಶ್ವರಿ ಕೂಡ ಬಹಳ ಚಿಕ್ಕ ವಯಸ್ಸಿನಲ್ಲಿ ಈ ಕೆಲಸ ಶುರು ಮಾಡಿಬಿಟ್ಟಿದ್ದರು. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು ಹಾಗೂ ರಾಜಕಾರಣಿಗಳು ಕೂಡ ಇವರ ಹಿಂದೆ ಬಿದ್ದಿದ್ದರು. ಈ ವಿಷಯಗಳು ತೆಲುಗು ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸಿದ್ದವು ಎಂದೇ ಹೇಳಬಹುದು. ಇದನ್ನು ಓದಿ..Kannada News: ಯುವ ನಟಿ ಸಿಕ್ಕ ತಕ್ಷಣ ಚೆನ್ನಾಗಿ ಬಳಸಿಕೊಂಡು, ನಿಲ್ಲಿಸಿದ ಬಳಸಿ, ಗರ್ಭಿಣಿ ಮಾಡಿದರೆ ಪವನ್: ನಂತರ ಖರ್ಚು ಮಾಡಿದ್ದು ಎಷ್ಟು ಕೋಟಿ ಅಂತೇ ಗೊತ್ತೇ? ಶ್ರೀ ರೆಡ್ಡಿ ಹೇಳಿದ ಸತ್ಯವೇನು ಗೊತ್ತೇ??

sikkibidda natiyaru kannada news Kannada News:

ಚೆಟ್ಟು ಕಿಂದ ಪ್ಲೀಡರ್ ಸಿನಿಮಾ ನಟಿ ಕಿನ್ನೇರ ಕೂಡ ಇದೇ ರೀತಿಯ ಕೆಲಸ ಮಾಡುತ್ತಿದ್ದು, ಸ್ಟಿಂಗ್ ಆಪರೇಷನ್ ನಡೆಸಿದಾಗ ಸಿಕ್ಕಿಹಾಕಿಕೊಂಡಿದ್ದರು. ನಿರ್ಮಾಪಕರಿಂದ ಬಹಳಷ್ಟು ದುಡ್ಡು ಸಂಪಾದನೆ ಮಾಡಿದ್ದರು. ಹಿರಿಯ ನಟಿ ಸುಕನ್ಯಾ ಅವರು ಕೂಡ ಇದೇ ಕೆಲಸ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಸುಕನ್ಯಾ ಅವರು ತಮಿಳು ತೆಲುಗು ಹಾಗೂ ಕನ್ನಡ ಭಾಷೆಯ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಕಲಾವಿದೆ ಆಗಿದ್ದಾರೆ. ಈ ಎಲ್ಲಾ ನಟಿಯರು ಈ ರೀತಿಯ ಕೆಲಸ ಮಾಡುತ್ತಾ ಸಿಕ್ಕಿಬಿದ್ದಿದ್ದರು. ಇದನ್ನು ಓದಿ..Kannada News: ಒಂದು ಕಾಲದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿದ್ದ ನಟಿ ಶ್ರೀದೇವಿ ವಿಜಯ್ ರವರ ಮಗಳು ಹೇಗಿದ್ದಾರೆ ಗೊತ್ತೇ? ಮತ್ತೊಬ್ಬಳು ಹೀರೊಯಿನ್ ಸಿಕ್ಕಿ ಬಿಟ್ಟರೆ?

Comments are closed.