Kannada News: ಪೂಜಾ ಹೆಗ್ಡೆ ರವರಿಗೆ ಹುಡುಕಿಕೊಂಡು ಹೋಗಿ ಅವಕಾಶ ಕೊಡುತ್ತಿದ್ದ ಸ್ಟಾರ್ ಡೈರೆಕ್ಟರ್, ಈಗ ಕೇಳಿದರೆ ಅವಕಾಶ ಕೊಡುತ್ತಿಲ್ಲ ಯಾಕೆ ಗೊತ್ತೇ? ಬೇಕೇ ಬೇಕು ಎನ್ನುತ್ತಿದ್ದವನಿಗೆ ಏನಾಯ್ತು ಗೊತ್ತೆ?
Kannada News: ನಟಿ ಪೂಜಾ ಹೆಗ್ಡೆ ಅವರು ಇಂದು ಬಾಲಿವುಡ್ ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಪೂಜಾ ಹೆಗ್ಡೆ ಅವರಿಗೆ ಸೌತ್ ಇಂಡಿಯಾದಲ್ಲಿ ಅವಕಾಶಗಳು ಬಹಳ ಕಡಿಮೆ ಆಗಿ ಹೋಗಿದೆ. ಒಂದೆರಡು ವರ್ಷಗಳ ಹಿಂದೆ ಪೂಜಾ ಹೆಗ್ಡೆ ಅವರನ್ನು ಲಕ್ಕಿ ಹೀರೋಯಿನ್ ಎಂದು ಎಲ್ಲರೂ ಹೆಚ್ಚು ಅವಕಾಶಗಳನ್ನು ಕೊಡುತ್ತಿದ್ದರು. ಅದರಲ್ಲೂ ಒಬ್ಬರು ಸ್ಟಾರ್ ಡೈರೆಕ್ಟರ್ ಪೂಜಾ ಹೆಗ್ಡೆ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕೊಡುತ್ತಿದ್ದರು. ಆದರೆ ಈಗ ಅದೆಲ್ಲವೂ ಕಡಿಮೆ ಆಗಿದೆ..
ಪೂಜಾ ಹೆಗ್ಡೆ ಅವರಿಗೆ ಹೆಚ್ಚು ಅವಕಾಶಗಳನ್ನು ಆ ಒಬ್ಬ ಸ್ಟಾರ್ ಡೈರೆಕ್ಟರ್ ಕೊಡುತ್ತಿದ್ದಾಗ, ಅವರಿಬ್ಬರ ನಡುವೆ ಏನೋ ಇದೆ ಎಂದು ಕೂಡ ಹಲವರು ಅಂದುಕೊಳ್ಳುತ್ತಿದ್ದರು. ಆದರೆ ಈಗ ಆ ಡೈರೆಕ್ಟರ್ ಪೂಜಾ ಹೆಗ್ಡೆ ಅವರಿಗೆ ಈಗ ಹೆಚ್ಚಿನ ಅವಕಾಶಗಳನ್ನು ಕೊಡುತ್ತಿಲ್ಲ, ಈ ಕಾರಣಕ್ಕೆ ಅವರಿಗೆ ಸೌತ್ ಇಂಡಿಯಾದಲ್ಲಿ ಅವಕಾಶಗಳು ಕಡಿಮೆ ಆಗಿ ಹೋಗಿದೆ. ಆದರೆ ಈಗ ಪೂಜಾ ಹೆಗ್ಡೆ ಅವರು ಆವಕಾಶಕ್ಕಾಗಿ ಆ ಸ್ಟಾರ್ ಡೈರೆಕ್ಟರ್ ಅನ್ನೇ ನಂಬಿಕೊಂಡಿದ್ದರು ಆದರೆ ಈಗ ಎಲ್ಲವು ಉಲ್ಟಾ ಹೊಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ದೇಶವೇ ನಡುಗುವಂತೆ ನಟನೆ ಮಾಡಿದ್ದ ನಟಿ ಶ್ರೀದೇವಿ ವಿಜಯ್ ರವರ ಮಗಳು ಹೇಗಿದ್ದಾರೆ ಗೊತ್ತೇ? ಮತ್ತೊಬ್ಬಳು ಹೀರೊಯಿನ್ ಸಿಕ್ಕಿ ಬಿಟ್ಟರೆ?

ಆದರೆ ಆ ನಿರ್ದೇಶಕ ಈಗ ಬೇರೆ ಯುವ ನಟಿಯರ ಹಿಂದೆ ಬಿದ್ದಿದ್ದಾರೆ ಎನ್ನಲಾಗುತ್ತಿದ್ದು, ಆ ಇಬ್ಬರು ಯಂಗ್ ಹೀರೋಯಿನ್ ಗಳಿಗೆ ಹೆಚ್ಚಿನ ಅವಕಾಶಗಳನ್ನು ಕೊಡುತ್ತಿದ್ದಾರಂತೆ. ಹೊಸ ಹೀರೋಯಿನ್ ಗಳ ಮೇಲೆ ಕಣ್ಣು ಬಿದ್ದಿರುವುದರಿಂದ ಪೂಜಾ ಹೆಗ್ಡೆ ಅವರಿಗೆ ಹೆಚ್ಚು ಅವಕಾಶ ಕೊಡುತ್ತಿಲ್ಲ. ಆ ಹುಡುಗಿಯರ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಪೂಜಾ ಹೆಗ್ಡೆ ಅವರ ಕೆರಿಯರ್ ಇನ್ನು ಮುಗಿಯಿತು ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಆ ಸ್ಟಾರ್ ಡೈರೆಕ್ಟರ್ ಅನ್ನೇ ನಂಬಿರುವ ಪೂಜಾ ಹೆಗ್ಡೆ ಅವರ ಕೆರಿಯರ್ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಯುವ ನಟಿ ಸಿಕ್ಕ ತಕ್ಷಣ ಚೆನ್ನಾಗಿ ಬಳಸಿಕೊಂಡು, ನಿಲ್ಲಿಸಿದ ಬಳಸಿ, ಗರ್ಭಿಣಿ ಮಾಡಿದರೆ ಪವನ್: ನಂತರ ಖರ್ಚು ಮಾಡಿದ್ದು ಎಷ್ಟು ಕೋಟಿ ಅಂತೇ ಗೊತ್ತೇ? ಶ್ರೀ ರೆಡ್ಡಿ ಹೇಳಿದ ಸತ್ಯವೇನು ಗೊತ್ತೇ??
Comments are closed.