Kannada News: ಒಂದು ಕಾಲದ ಟಾಪ್ ನಟಿ, ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತೇ? ಅಸಲಿಗೆ ಮದುವೆ ಆಗುತ್ತಾರೆಯೇ?? ಕೊನೆಗೂ ಬಯಲಾದ ಸತ್ಯವೇನು ಗೊತ್ತೇ??

Kannada News: ಕನ್ನಡ ಸಿನಿಪ್ರಿಯರು ಚಂದ್ರಮುಖಿ ಪ್ರಾಣಸಖಿ ಸಿನಿಮಾವನ್ನು ಇಂದಿಗು ಮರೆತಿಲ್ಲ. ಈ ಸಿನಿಮಾ ಎಲ್ಲರ ಆಲ್ ಟೈಮ್ ಫೇವರೆಟ್, ಚಂದ್ರಮುಖಿ ಪ್ರಾಣಸಖಿ ಸಿನಿಮಾ ನೋಡಿದ ಎಲ್ಲರಿಗೂ ನಟಿ ಭಾವನಾ ಅವರು ತುಂಬಾ ಇಷ್ಟವಾಗಿರುತ್ತಾರೆ. ಸಾಕಷ್ಟು ವರ್ಷಗಳಿಂದ ನಟಿ ಭಾವನಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಮೊದಲಿಗೆ ನಟಿಸಿದ್ದು ತುಳು ಸಿನಿಮಾ ಮೂಲಕ. ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದರು. ಕನ್ನಡದಲ್ಲಿ ಭಾವನಾ ಅವರಿ ಮೊದಲು ನಟಿಸಿದ್ದು ನೀ ಮುಡಿದ ಮಲ್ಲಿಗೆ ಎನ್ನುವ ಸಿನಿಮಾದಲ್ಲಿ.

ನಂದಿನಿ ರಾಮಣ್ಣ ಎಂದು ಇದ್ದ ಇವರನ್ನು ಕೋಡ್ಲು ರಾಮಕೃಷ್ಣ ಅವರು ಭಾವನಾ ಎಂದು ಬದಲಾಯಿಸಿದರು. ನಟಿ ಭಾವನಾ ಅವರು ಚಂದ್ರಮುಖಿ ಪ್ರಾಣಸಖಿ ಸಿನಿಮಾ ಇಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಳಿಕ, ನಂಬರ್ 1, ಪ್ರೀತಿ ಪ್ರೇಮ ಪ್ರಣಯ, ದೀಪಾವಳಿ, ಕುರಿಗಳು ಸಾರ್ ಕುರಿಗಳು, ಎಲ್ಲಾರ ಮನೆ ದೋಸೆನು.. ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು, ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಈಗ ಒಳ್ಳೆಯ ಪಾತ್ರಗಳು ಸಿಕ್ಕಾಗ ಮಾತ್ರ ನಟಿಸುತ್ತಾರೆ. ಹಾಗೆಯೇ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.. ಇದನ್ನು ಓದಿ..Kannada News: ಯುವ ನಟಿ ಸಿಕ್ಕ ತಕ್ಷಣ ಚೆನ್ನಾಗಿ ಬಳಸಿಕೊಂಡು, ನಿಲ್ಲಿಸಿದ ಬಳಸಿ, ಗರ್ಭಿಣಿ ಮಾಡಿದರೆ ಪವನ್: ನಂತರ ಖರ್ಚು ಮಾಡಿದ್ದು ಎಷ್ಟು ಕೋಟಿ ಅಂತೇ ಗೊತ್ತೇ? ಶ್ರೀ ರೆಡ್ಡಿ ಹೇಳಿದ ಸತ್ಯವೇನು ಗೊತ್ತೇ??

actress bhavana life story in kannada Kannada News:
Kannada News: ಒಂದು ಕಾಲದ ಟಾಪ್ ನಟಿ, ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತೇ? ಅಸಲಿಗೆ ಮದುವೆ ಆಗುತ್ತಾರೆಯೇ?? ಕೊನೆಗೂ ಬಯಲಾದ ಸತ್ಯವೇನು ಗೊತ್ತೇ?? 2

ಭಾವನಾ ಅವರು ಕಾಂಗ್ರೆಸ್ ಪಕ್ಷದ ಮೂಲಕ ಯಶವಂತಪುರ ಕ್ಷೇತ್ರದಿಂದ ಎಲೆಕ್ಷನ್ ಗೆ ನಿಲ್ಲುವ ಸೂಚನೆ ಇದ್ದು, ಇವರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ, ಹಾಗೆಯೇ ಭಾವನಾ ಅವರಿಗೆ ಇಷ್ಟು ವರ್ಷವಾಗಿದ್ದರು ಕೂಡ, ಅವರು ಇನ್ನು ಮದುವೆಯಾಗಿಲ್ಲ. ಅದಕ್ಕೆ ಕಾರಣ ಏನು ಎಂದು ಇತ್ತೀಚೆಗೆ ತಿಳಿಸಿದ್ದಾರೆ. “ನನಗೆ ಕೋಪ ಜಾಸ್ತಿ, ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ನನ್ನ ಮದುವೆ ನಡೆದರೆ, ಮದುವೆ ಆಗುವ ವ್ಯಕ್ತಿ ಇದೆಲ್ಲವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಇದೇ ಕಾರಣಕ್ಕೆ ಮದುವೆ ಆಗಬೇಕು ಎಂದು ನನಗೆ ಇಷ್ಟವಿಲ್ಲ. ಈಗ ನೆಮ್ಮದಿ ಇದೆ.. ಹೀಗೆ ಜೀವನ ಕಳಿತೀನಿ..” ಎಂದು ಹೇಳಿದ್ದಾರೆ ನಟಿ ಭಾವನ. ಇದನ್ನು ಓದಿ..Kannada News: ಪೂಜಾ ಹೆಗ್ಡೆ ರವರಿಗೆ ಹುಡುಕಿಕೊಂಡು ಹೋಗಿ ಅವಕಾಶ ಕೊಡುತ್ತಿದ್ದ ಸ್ಟಾರ್ ಡೈರೆಕ್ಟರ್, ಈಗ ಕೇಳಿದರೆ ಅವಕಾಶ ಕೊಡುತ್ತಿಲ್ಲ ಯಾಕೆ ಗೊತ್ತೇ? ಬೇಕೇ ಬೇಕು ಎನ್ನುತ್ತಿದ್ದವನಿಗೆ ಏನಾಯ್ತು ಗೊತ್ತೆ?

Comments are closed.