Kannada News: ಇಷ್ಟು ವಯಸ್ಸಾದ್ರೂ ಹನಿ ರೋಜ್ ಗೆ ಇಲ್ಲ ಮದುವೆ, ಪ್ರೀತಿ: ಯಾಕೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ಖ್ಯಾತ ನಟಿ ಹೇಳಿದ್ದೇನು ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಆಗಿರುವವರು ನಟಿ ಹನಿ ರೋಸ್. ಬಾಲಯ್ಯ ಅವರ ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ಹನಿ ರೋಸ್ ಅವರ ಕ್ರೇಜ್ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಹನಿ ರೋಸ್ ಅವರ ನಟನೆ, ಅವರ ಬ್ಯೂಟಿ ಇದೆಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿದೆ. ಬಾಲಯ್ಯ ಅವರ ತಾಯಿಯ ಪಾತ್ರದಲ್ಲಿ ನಟಿಸಿರುವ ಹನಿರೋಸ್ ಅವರಿಗೆ ಈಗ 31 ವರ್ಷ ಅಷ್ಟೇ ಎನ್ನುವುದು ಮತ್ತೊಂದು ವಿಶೇಷವಾದ ವಿಚಾರ.

ಹನಿರೋಸ್ ಅವರು ನಟನೆ ಶುರುಮಾಡಿದ್ದು 2005ರಲ್ಲಿ ಮಲಯಾಳಂ ಸಿನಿಮಾ ಮೂಲಕ. ಆಗಲೇ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಆದರೆ ಹನಿರೋಸ್ ಅವರಿಗೆ ಆ ಯಾವ ಸಿನಿಮಾಗಳು ಕೂಡ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕೊಡಲಿಲ್ಲ.. ಆದರೆ ಈಗ ನಟಿಸಿದ ವೀರಸಿಂಹ ರೆಡ್ಡಿ ಸಿನಿಮಾದ ಪಾತ್ರ ಹನಿರೋಸ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದರಿಂದ ಹನಿರೋಸ್ ಅವರಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಅವರನ್ನು ಅನೇಕ ಕಾರ್ಯಕ್ರಮಗಳಿಗೆ ಕರೆಯಲಾಗುತ್ತಿದೆ. ಇದನ್ನು ಓದಿ..Kannada News: ಸರ್ಜರಿ ಇಂದ ಮುಖವನ್ನು ಬದಲಾಯಿಸಿಕೊಂಡ ರಶ್ಮಿಕಾ: ಅಂದು ಕ್ರಶ್ ಆಗಿದ್ದವರ ಮುಖ ನೋಡಿ, ಊಟ ಮಾಡೋಕೆ ಮನಸ್ಸು ಬರಲ್ಲ. ಪಾಪ ಏನಾಗಿದೆ ಗೊತ್ತೇ?

honeyrose life details kannada news Kannada News:
Kannada News: ಇಷ್ಟು ವಯಸ್ಸಾದ್ರೂ ಹನಿ ರೋಜ್ ಗೆ ಇಲ್ಲ ಮದುವೆ, ಪ್ರೀತಿ: ಯಾಕೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ಖ್ಯಾತ ನಟಿ ಹೇಳಿದ್ದೇನು ಗೊತ್ತೇ?? 2

ಹನಿರೋಸ್ ಅವರಿಗೆ 31 ವರ್ಷ ಆಗಿದ್ದರು ಇನ್ನು ಮದುವೆಯಾಗಿಲ್ಲ. ಅದು ಯಾಕೆ ಎಂದು ಸ್ವತಃ ಹನಿರೋಸ್ ಅವರೇ ತಿಳಿಸಿದ್ದಾರೆ. ಹೈದರಾಬಾದ್ ಗೆ ರೆಸ್ಟೋರೆಂಟ್ ಓಪನಿಂಗ್ ಗೆ ಬಂದಿದ್ದ ಹನಿ ರೋಸ್ ಅವರು ಮದುವೆ ಪ್ರೀತಿ ವಿಚಾರಗಳ ಬಗ್ಗೆ ಓಪನ್ ಅಪ್ ಆಗಿದ್ದಾರೆ.. ಅಲ್ಲಿ ಮತನಾಡಿದ ಹನಿರೋಸ್ ಅವರು, “ನನಗೆ ನಟನೆ ಅಂದ್ರೆ ಚಿಕ್ಕವಯಸ್ಸಿನಿಂದಲು ತುಂಬಾ ಇಷ್ಟ. 2005ರಲ್ಲೇ ಚಿತ್ರರಂಗಕ್ಕೆ ಬಂದೆ, ನಟನೆ ಬಿಟ್ಟು ಬೇರೆ ಕೆಲಸ ನನಗೆ ಗೊತ್ತಿಲ್ಲ. ನನಗೆ ಕೇರಳ ಶೈಲಿಯ ಊಟ ತುಂಬಾ ಇಷ್ಟ. ಮದುವೆ ಅನ್ನುವುದು ಜವಾಬ್ದಾರಿ, ಹಾಗಾಗಿ ನಾನು ಎಲ್ಲವನ್ನು ಇಷ್ಟಪಡುತ್ತೇನೆ.. ಅಷ್ಟರವರೆಗೂ ಹೋಗುವದಿಲ್ಲ..” ಎಂದು ಹೇಳಿದ್ದಾರೆ ಹನಿರೋಸ್. ಇದನ್ನು ಓದಿ..Kannada News: ಎರಡನೇ ಮದುವೆ ಬಗ್ಗೆ ವಿಷಯ ಕೇಳಿ ಬಂದ ತಕ್ಷಣ: ಪಾಪ ನಟಿ ಮೀನಾ ಕ್ಯಾಮೆರಾ ಮುಂದೆ ಬಂದು ಹೇಳಿದ್ದೇನು ಗೊತ್ತೇ? ಇಷ್ಟೆಲ್ಲ ಆಗಿದ್ಯಾ.

Comments are closed.