Kannada News: ಮುಂಬೈ ನಿಂದ ಹೀರೊಯಿನ್ ಕರೆಸುವುದು ಯಾಕೆ ಅಂತೇ ಗೊತ್ತೇ? ಸಿನೆಮಾಗೆ ಅಷ್ಟೇ ಅಲ್ಲಾ, ಬಂದವರು ಏನೆಲ್ಲಾ ಕೊಟ್ಟು ಹೋಗುತ್ತಾರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖ.
Kannada News: ಮೊದಲೆಲ್ಲಾ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗಬೇಕು ಎಂದರೆ ಟ್ಯಾಲೆಂಟ್ ಇರಬೇಕು, ಅದೊಂದು ಇದ್ದರೆ ಸಾಕು ಎನ್ನುತ್ತಿದ್ದರು. ಆದರೆ ಈಗ ಹಾಗಿಲ್ಲ, ಟ್ಯಾಲೆಂಟ್ ಮಾತ್ರವಲ್ಲ ಕ್ಯಾಸ್ಟಿಂಗ್ ಕೌಚ್ ಗೆ ಒಪ್ಪಿಕೊಂಡರೆ ಮಾತ್ರ ಹೆಚ್ಚಿನ ಅವಕಾಶಗಳು ಸಿಗುತ್ತಿದೆ. ಇದೆಲ್ಲವೂ ಈಗ ಹೆಚ್ಚಾಗುತ್ತಲೇ ಇದೆ. ಕ್ಯಾಸ್ಟಿಂಗ್ ಕೌಚ್ ಬಗ್ಗೆ ಈಗ ಎಲ್ಲರೂ ಸ್ಪಂದಿಸುವುದಕ್ಕೆ ಶುರು ಮಾಡಿದ್ದಾರೆ. ಮೀಟು ಕ್ಯಾಂಪೇನ್ ಶುರುವಾದ ನಂತರ ಬಹಳಷ್ಟು ನಟಿಯರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿ ಮಾತನಾಡುತ್ತಿದ್ದಾರೆ..
ಇದೀಗ ಟಾಲಿವುಡ್ ನಟಿ ತೇಜಸ್ವಿ ಮಡಿವಾಡ ಅವರು ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತೇಜಸ್ವಿ ಅವರು ಎರಡೆರಡು ಸಾರಿ ಬಿಗ್ ಬಾಸ್ ಶೋಗೆ ಬಂದು ಬಹಳ ಫೇಮಸ್ ಆಗಿದ್ದರು. ಇವರು ನಟನೆ ಶುರು ಮಾಡಿದ್ದು ಐಸ್ ಕ್ರೀಮ್ ಸಿನಿಮಾ ಮೂಲಕ. ಈ ಸಿನಿಮಾ ಇಂದ ಎಲ್ಲರೂ ತೇಜಸ್ವಿ ಅವರು ಐಸ್ ಕ್ರೀಮ್ ಹುಡುಗಿ ಎಂದೇ ಕರೆಯುತ್ತಿದ್ದರು. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. “ನಮ್ಮ ತೆಲುಗು ಚಿತ್ರರಂಗದಲ್ಲಿ ತೆಲುಗಿನವರಿಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ಅದರಲ್ಲೂ ಹುಡುಗಿಯರಿಗೆ ಕಮಿಟ್ಮೆಂಟ್ ಗೆ ಓಕೆ ಎಂದರೆ ಮಾತ್ರ ಹೆಚ್ಚು ಅವಕಾಶಗಳು ಸಿಗುತ್ತದೆ. ಇದನ್ನು ಓದಿ..Kannada News: ಎರಡನೇ ಮದುವೆ ಬಗ್ಗೆ ವಿಷಯ ಕೇಳಿ ಬಂದ ತಕ್ಷಣ: ಪಾಪ ನಟಿ ಮೀನಾ ಕ್ಯಾಮೆರಾ ಮುಂದೆ ಬಂದು ಹೇಳಿದ್ದೇನು ಗೊತ್ತೇ? ಇಷ್ಟೆಲ್ಲ ಆಗಿದ್ಯಾ.

ಅವುಗಳಿಗೆಲ್ಲ ನಮ್ಮ ಹುಡುಗಿಯರು ತಯಾರಾಗಿ ಇರುವುದಿಲ್ಲ. ಆದರೆ ಮುಂಬೈ ಇಂದ ಬರುವ ಹುಡುಗಿಯರು ಇದೆಲ್ಲದಕ್ಕೂ ರೆಡಿ ಆಗಿರುತ್ತಾರೆ. ಅವರು ಕಮಿಟ್ಮೆಂಟ್ ಎಲ್ಲದಕ್ಕೂ ಓಕೆ ಎನ್ನುತ್ತಾರೆ. ಹಾಗಾಗಿ ಮುಂಬೈ ಹುಡುಗಿಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತದೆ. ನಮ್ಮ ತೆಲುಗು ಹುಡುಗಿಯರು ಇದಕ್ಕೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ನನಗು ಕೂಡ ಬಹಳಷ್ಟು ಜನರು ಕಮಿಟ್ಮೆಂಟ್ ಕೇಳಿದರು, ಆದರೆ ನಾನು ಅದು ಯಾವುದಕ್ಕೂ ಒಪ್ಪಿಕೊಳ್ಳಲಿಲ್ಲ. ಅದರಿಂದಲೇ ನಾನು ಸ್ಟಾರ್ ಹೀರೋಯಿನ್ ಆಗಲು ಸಾಧ್ಯವಾಗಿಲ್ಲ..” ಎಂದು ಹೇಳಿದ್ದಾರೆ ನಟಿ ತೇಜಸ್ವಿ. ಇದನ್ನು ಓದಿ..Kannada News: ಇಷ್ಟು ವಯಸ್ಸಾದ್ರೂ ಹನಿ ರೋಜ್ ಗೆ ಇಲ್ಲ ಮದುವೆ, ಪ್ರೀತಿ: ಯಾಕೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ಖ್ಯಾತ ನಟಿ ಹೇಳಿದ್ದೇನು ಗೊತ್ತೇ??
Comments are closed.