Kannada Astrology: ಚಿನ್ನ ಬೇಡವೇ ಬೇಡ, ಅಕ್ಷಯ ತೃತೀಯದಂದು ಇದೊಂದು ವಸ್ತು ಮನೆಗೆ ತನ್ನಿ; ಲಕ್ಷ್ಮಿ ದೇವಿ ಶಾಶ್ವತವಾಗಿ ಮನೆಯಲ್ಲಿಯೇ ನೆಲೆಸಿಬಿಡುತ್ತಾರೆ. ಏನು ಗೊತ್ತೇ??
Kannada Astrology: ನಮ್ಮ ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಆಚರಣೆಗೆ ಬಹಳ ಮಹತ್ವ ಇದೆ. ಈ ದಿನ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಬಹಳ ಮುಖ್ಯವಾದ ದಿನ. ಅಕ್ಷಯ ತೃತೀಯದ ದಿನ ನೀವು ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು. ಈ ದಿನ ಚಿನ್ನವನ್ನೇ ಮನೆಗೆ ತರಬೇಕೆಂದಿಲ್ಲ, ಬೇರೆ ಕೆಲವು ವಸ್ತುಗಳನ್ನು ತರುವುದರಿಂದಲೂ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ದಕ್ಷಿಣಾವರ್ತಿ ಶಂಖ :- ಅಕ್ಷಯ ತೃತೀಯದ ದಿನ ದಕ್ಷಿಣಾವರ್ತಿ ಶಂಖವನ್ನು ಮನೆಗೆ ತಂದು, ಅದನ್ನು ದೇವರ ಮನೆಯಲ್ಲಿ ಇಡಿ. ಹಾಗೆಯೇ ಪೂಜೆ ಮಾಡಿ, ಇದರಿಂದ ಲಕ್ಷ್ಮಿದೇವಿ ಮತ್ತು ವಿಷ್ಣು ಭಗವಾನ್ ಇಬ್ಬರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಲಕ್ಷ್ಮೀದೇವಿ ಬಹಳ ಇಷ್ಟಪಡುವ ವಸ್ತುಗಳಲ್ಲಿ ಒಂದು ಶಂಖ, ವಿಷ್ಣುವಿನ ಕೈಯಲ್ಲೂ ಶಂಖ ಇರುತ್ತದೆ. ಹಾಗಾಗಿ ಅಕ್ಷಯ ತೃತೀಯ ದಿನ ಇದನ್ನು ಮನೆಗೆ ತನ್ನಿ.
ಬಾರ್ಲಿ :- ಅಕ್ಷಯ ತೃತೀಯ ದಿನ, ಮನೆಗೆ ಬಾರ್ಲಿ ತನ್ನಿ. ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಅಕ್ಷಯ ತೃತೀಯ ದಿನ ಬಾರ್ಲಿಯನ್ನು ಲಕ್ಷ್ಮೀದೇವಿ ಪೂಜೆ ಸಮಯದಲ್ಲಿ ಅರ್ಪಿಸಿ, ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಿ, ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ಮೂರು ರಾಶಿಗಳಿಂದ ವಿಶೇಷ ಯೋಗ: ಒಟ್ಟಾಗಿ ಮೂರು ರಾಶಿಗಳಿಗೆ ಅದೃಷ್ಟ ಶುರು. ನಿಮ್ಮನ್ನು ಟಚ್ ಮಾಡೋಕೆ ಆಗಲ್ಲ. ಯಾರಿಗೆ ಗೊತ್ತೇ?

ಶ್ರೀಯಂತ್ರ :- ಇದು ಕೂಡ ಲಕ್ಷ್ಮೀದೇವಿಯ ಮೆಚ್ಚಿನದ್ದು, ಶ್ರೀಯಂತ್ರವನ್ನು ಮನೆಯಲ್ಲಿಟ್ಟರೆ ಲಕ್ಷ್ಮೀದೇವಿಗೆ ಬಹಳ ಸಂತೋಷವಾಗಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಹಾಗಾಗಿ ಅಕ್ಷಯ ತೃತೀಯ ದಿನ ಶ್ರೀಯಂತ್ರವನ್ನು ಮನೆಗೆ ತಂದು, ದೇವರಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ, ಹಾಗೆಯೇ ಪೂಜೆ ಮಾಡಿ.
ಕಲಶ :- ನಮ್ಮ ಧರ್ಮದಲ್ಲಿ ಹಾಗೂ ಶಾಸ್ತ್ರದಲ್ಲಿ ಕಲಶಕ್ಕೆ ಬಹಳ ಮಹತ್ವವಿದೆ. ಹಾಗಾಗಿ ಅಕ್ಷಯ ತೃತೀಯ ದಿನ, ಮನೆಗೆ ನೀರು ತುಂಬಿದ ಮಡಿಕೆ ಅಥವಾ ಕಲಶ ತರುವುದು ಒಳ್ಳೆಯದು, ಇದರಿಂದ ಮನೆಯಲ್ಲಿ ಐಶ್ವರ್ಯ ಹರಿದು ಬರುತ್ತದೆ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ರಾಜಯೋಗ: ಈ ರಾಶಿಗಳಿಗೆ ಅದೃಷ್ಟದ ಹಣ ಹರಿದು ಬರುತ್ತದೆ, ಬೇಡ ಎಂದರೂ ನಿಲ್ಲುವುದಿಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Comments are closed.