Kannada News: ನಟಿ ತಬು ಅಪ್ಸರೆಯೆಂದು ನಿಮಗೆ ಗೊತ್ತು, ಆದರೆ ಅವರ ಅಕ್ಕನನ್ನು ನೋಡಿದರೆ, ಬೆರಗಾಗಿ ನೀರು ಕುಡಿಯುತ್ತಿರಿ. ಎಷ್ಟು ಸುಂದರ ಗೊತ್ತೇ??

Kannada News: ನಟಿ ತಬು ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 90ರ ದಶಕದಲ್ಲಿ ಬಾಲಿವುಡ್ ಮತ್ತು ಸೌತ್ ಇಂಡಿಯಾ ಎರಡು ಕಡೆ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಸ್ಟಾರ್ ಸ್ಟೇಟಸ್ ಪಡೆದುಕೊಂಡವರು ನಟಿ ತಬು. ಇಂದಿಗೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಎಲ್ಲರನ್ನು ಆಕರ್ಷಿಸಿ, ಹುಚ್ಚರಾಗುವ ಹಾಗೆ ಮಾಡಿದ್ದ ನಟಿ ತಬು ಅವರು ಎಲ್ಲರಿಗೂ ಗೊತ್ತು, ಆದರೆ ತಬು ಅವರ ಅಕ್ಕ ಯಾರು? ಹೇಗಿದ್ದಾರೆ ಗೊತ್ತಾ?

ನಟಿ ತಬು ಅವರ ಅಕ್ಕನ ಹೆದರು ಫರಾ ನಾಜ್. ಇವರು ಕೂಡ ಬಹಳ ಸುಂದರವಾಗಿದ್ದು, ಇವರನ್ನು ನೋಡಿದರೆ, ತಬು ಅವರಿಗಿಂತ ಇವರು ಇನ್ನು ಚೆನ್ನಾಗಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದರು. ಫರಾ ಅವರು ಕೂಡ 90ರ ದಶಕದಲ್ಲಿ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಇತ್ತೀಚೆಗೆ ಇವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಮದುವೆಯಾಗಿದ್ದು ವಿಂದು ಧಾರಾ ಸಿಂಗ್ ಅವರ ಜೊತೆಯಲ್ಲಿ. ವಿಂದು ದಾರ ಸಿಂಗ್ ಅವರು ಮತ್ಯಾರು ಅಲ್ಲ, ಹಿಂದಿಯ ಪ್ರಸಿದ್ಧ ಧಾರವಾಹಿ ರಾಮಾಯಣದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸಿದವರು. ಇದನ್ನು ಓದಿ..Kannada News: ಮುಂಬೈ ನಿಂದ ಹೀರೊಯಿನ್ ಕರೆಸುವುದು ಯಾಕೆ ಅಂತೇ ಗೊತ್ತೇ? ಸಿನೆಮಾಗೆ ಅಷ್ಟೇ ಅಲ್ಲಾ, ಬಂದವರು ಏನೆಲ್ಲಾ ಕೊಟ್ಟು ಹೋಗುತ್ತಾರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖ.

tabu sister photos kannada news Kannada News:

ಆದರೆ, ವಿಂದು ಸಿಂಗ್ ಅವರೊಡನೆ ಮದುವೆಯ ದಾಂಪತ್ಯ ಹೆಚ್ಚು ಸಮಯ ಉಳಿಯಲಿಲ್ಲ. ಮದುವೆಯಾದ 6 ವರ್ಷಗಳಲ್ಲಿ ಈ ಜೋಡಿ ಬೇರೆಯಾದರು. ನಂತರ ಈಗ ಸುಮಿತ್ ಎನ್ನುವವರ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದು, ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ತಬು ಅವರ ಅಕ್ಕ ಫರಾ ನಾಜ್ ಅವರ ಬಗೆಗಿನ ಸುದ್ದಿಗಳು ಈಗ ವೈರಲ್ ಆಗುತ್ತಿದ್ದು, ಅವರ ಸುಂದರವಾದ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ತಂಗಿಗಿಂತ ಇವರು ಇನ್ನು ಸುಂದರವಾಗಿದ್ದಾರೆ ಎಂದು ನೆಟ್ಟಿಗರು ಫರಾ ಅವರ ಬ್ಯೂಟಿಗೆ ಫಿದಾ ಆಗಿದ್ದಾರೆ. ಇದನ್ನು ಓದಿ..Kannada News: ಇಷ್ಟು ವಯಸ್ಸಾದ್ರೂ ಹನಿ ರೋಜ್ ಗೆ ಇಲ್ಲ ಮದುವೆ, ಪ್ರೀತಿ: ಯಾಕೆ ಗೊತ್ತೇ? ಇರುವುದೆಲ್ಲವನ್ನು ಬಿಚ್ಚಿಟ್ಟ ಖ್ಯಾತ ನಟಿ ಹೇಳಿದ್ದೇನು ಗೊತ್ತೇ??

Comments are closed.