Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಿಷ್ಟು ಸಮಯದಲ್ಲಿ ಗ್ರಹಗಳು, ನಕ್ಷತ್ರಗಳ ಸ್ಥಾನ ಬದಲಾವಣೆ ಆಗುತ್ತದೆ. ಇದೀಗ ಬುಧ ಮತ್ತು ಗುರು ಗ್ರಹವು ರೇವತಿ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು, ಈ ಎರಡು ಗ್ರಹಗಳ ಸಂಯೋಗವು 4 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mithuna rashi Kannada Astrology:
Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ. 3

ಮಿಥುನ ರಾಶಿ :- ರೇವತಿ ನಕ್ಷತ್ರಕ್ಕೆ ಆಗುವ ಪ್ರವೇಶದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಶುಭಫಲ ಸಿಗುತ್ತದೆ, ಏಳಿಗೆ ಕಾಣುತ್ತೀರಿ. ಈ ವೇಳೆ ನೀವು ಹೊಸ ಆಸ್ತಿಯನ್ನು ಸಹ ಖರೀದಿ ಮಾಡಬಹುದು. ಕೆಲಸ ಮಾಡುತ್ತಿರುವವರಿಗೆ ಎಲ್ಲರ ಸಪೋರ್ಟ್ ಸಿಗುತ್ತದೆ. ಎಲ್ಲಾ ಒಳಿತು ಈ ಸಮಯದಲ್ಲಿ ಬರುತ್ತದೆ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ರಾಜಯೋಗ: ಈ ರಾಶಿಗಳಿಗೆ ಅದೃಷ್ಟದ ಹಣ ಹರಿದು ಬರುತ್ತದೆ, ಬೇಡ ಎಂದರೂ ನಿಲ್ಲುವುದಿಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ವೃಶ್ಚಿಕ ರಾಶಿ :- ರೇವತಿ ನಕ್ಷತ್ರದಲ್ಲಿ ಆಗುವ ಸಂಯೋಗವು ಈ ರಾಶಿಯ 5ನೇ ಮನೆಯಲ್ಲಿ ನಡೆಯುತ್ತದೆ. ಪ್ರೀತಿ ಪ್ರೇಮದಲ್ಲಿ ಯಶಸ್ಸು ಪಡೆಯುತ್ತೀರಿ. ಮನೆಯವರ ಸಪೋರ್ಟ್ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಸಬಲರಾಗಿರುತ್ತೀರಿ. ನಿಮ್ಮ ಮಕ್ಕಳ ವಿಚಾರದಲ್ಲಿ ಏಳಿಗೆ ಕಾಣುತ್ತೀರಿ. ಈ ಸಮಯದಲ್ಲಿ ಶುಭ ಸುದ್ದಿಗಳನ್ನು ಕೇಳುತ್ತೀರಿ. ನಿಮ್ಮ ಆಸೆಗಳು ನೆರವೇರುತ್ತದೆ.

vrushabha rashi horo Kannada Astrology:
Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ. 4

ವೃಷಭ ರಾಶಿ :- ರೇವತಿ ನಕ್ಷತ್ರದಲ್ಲಿ ಆಗುವ ಬದಲಾವಣೆ ಈ ರಾಶಿಯವರಿಗೆ ಶುಭ ನೀಡುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಆದಾಯದ ದಾರಿ ಕೂಡ ಹೆಚ್ಚಾಗುತ್ತದೆ. ನಿಮಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಹೊಸ ಪರಿಚಯಗಳಿಂದ ಯಶಸ್ಸು ಕಾಣುತ್ತೀರಿ. ಇದನ್ನು ಓದಿ..Kannada Astrology: ಚಿನ್ನ ಬೇಡವೇ ಬೇಡ, ಅಕ್ಷಯ ತೃತೀಯದಂದು ಇದೊಂದು ವಸ್ತು ಮನೆಗೆ ತನ್ನಿ; ಲಕ್ಷ್ಮಿ ದೇವಿ ಶಾಶ್ವತವಾಗಿ ಮನೆಯಲ್ಲಿಯೇ ನೆಲೆಸಿಬಿಡುತ್ತಾರೆ. ಏನು ಗೊತ್ತೇ??

ಧನು ರಾಶಿ :- ರೇವತಿ ನಕ್ಷತ್ರಕ್ಕೆ ರಾಶಿಗಳು ಪ್ರವೇಶ ಮಾಡುವುದರಿಂದ ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಕೆಲಸದ ವಿಚಾರದಲ್ಲಿ ಶುಭ ತರುತ್ತದೆ, ಕೆಲಸದಲ್ಲಿ ಬದಲಾವಣೆ ಆಗಬಹುದು. ಈ ವೇಳೆ ನೀವು ವಾಹನ ಮತ್ತು ಆಸ್ತಿ ಖರೀದಿ ಮಾಡುತ್ತೀರಿ. ಕೆಲಸದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

Comments are closed.