Samantha: ಅಲ್ಲೂ ಅರ್ಜುನ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸಮಂತಾ: ಎಲ್ಲವನ್ನು ಬಿಚ್ಚಿಟ್ಟು ಆತನ ಇನ್ನೊಂದು ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??
Samantha: ಅಲ್ಲೂ ಅರ್ಜುನ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸಮಂತಾ: ಎಲ್ಲವನ್ನು ಬಿಚ್ಚಿಟ್ಟು ಆತನ ಇನ್ನೊಂದು ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??
Samantha: ನಟಿ ಸಮಂತಾ ರುತ್ ಪ್ರಭು ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಶಾಕುಂತಲಂ ಸಿನಿಮಾ ಮುಂದಿನ ತಿಂಗಳು ಏಪ್ರಿಲ್ 14ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣುತ್ತಿದೆ. ಇಷ್ಟು ದಿವಸ ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಅವರು ಈಗ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದು ಮಾತ್ರವಲ್ಲದೆ, ಶಾಕುಂತಲಂ ಸಿನಿಮಾ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹಲವು ಇಂಟರ್ವ್ಯೂಗಳಲ್ಲಿ ಭಾಗವಹಿಸುತ್ತಿರುವ ಸಮಂತಾ ಅವರು, ಇಂಟರ್ವ್ಯೂಗಳಲ್ಲಿ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಶಾಕುಂತಲಂ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಅವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಷಯ ನಮಗೆ ಈಗಾಗಲೇ ಗೊತ್ತಿದ್ದು, ಅಲ್ಲು ಅರ್ಹ ಅವರ ಬಗ್ಗೆ ಹಾಗೂ ಅಲ್ಲು ಅರ್ಜುನ್ ಅವರ ಬಗ್ಗೆ ನಟಿ ಸಮಂತಾ ಅವರು ಇಂಟರ್ವ್ಯೂ ಒಂದರಲ್ಲಿ ಹೇಳಿಕೆ ನೀಡಿದ್ದಾರೆ.. “ಅರ್ಹ ನಿರರ್ಗಳವಾಗಿ ತೆಲುಗು ಮಾತನಾಡುತ್ತಾಳೆ. ದೊಡ್ಡವರು ಕೂಡ ಅಷ್ಟು ಚೆನ್ನಾಗಿ ತೆಲುಗು ಮಾತನಾಡುತ್ತಾರೋ ಗೊತ್ತಿಲ್ಲ.Kannada News: ಕನ್ನಡದ ಮೊದಲ ಮಾಣಿಕ್ಯ, ವಿಷ್ಣು ದಾದಾ ರವರು ಬಳಸಿದ ಕಾರು ಈಗ ಎಲ್ಲಿದೆ ಗೊತ್ತೇ? ಖರೀದಿ ಮಾಡಿದ್ದು ಯಾರು ಗೊತ್ತೇ?
ಅರ್ಹ ಇಂಗ್ಲಿಷ್ ಗಿಂತ ತೆಲುಗು ಮಾತನಾಡುವುದೇ ಹೆಚ್ಚು. ಮೊದಲ ದಿನ ಅರ್ಹ ಜೊತೆಗೆ ನಟಿಸಿ ನನಗೆ ತುಂಬಾ ಸಂತೋಷವಾಗಿತ್ತು., ಸೆಟ್ ನಲ್ಲಿ 100 ರಿಂದ 200 ಜನ ಇದ್ದರು ಕೂಡ ಭಯ ಪಡದೆ ಡೈಲಾಗ್ಸ್ ಹೇಳಿದ್ದಳು, ನಟನೆ ಎನ್ನುವುದು ಹುಟ್ಟಿದಾಗಿನಿಂದಲೇ ಬಂದಿದೆ. ಅದಕ್ಕೆ ಅವರ ತಂದೆ ತಾಯಿಗೆ ಮೆಚ್ಚುಗೆ ತಿಳಿಸಬೇಕು. ಅರ್ಹ ಈಗಲೇ ಸೂಪರ್ ಸ್ಟಾರ್..” ಎಂದು ಅಲ್ಲು ಅರ್ಹ ಬಗ್ಗೆ ಸಮಂತಾ ಹೇಳಿದ್ದು, ಈ ಮಾತುಗಳು ಈಗ ವೈರಲ್ ಆಗುತ್ತಿದೆ. ಅಲ್ಲು ಅರ್ಹ ಅವರನ್ನು ಮೊದಲ ಸಾರಿ ಸ್ಕ್ರೀನ್ ಮೇಲೆ ನೋಡೋಕೆ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.
Comments are closed.