Kannada News: ಅಂದು ಮುಗ್ದೇಯಂತೆ ಕಾಣುತ್ತಿಲ್ಲ ಈ ಬಾಲಕಿ ದೇಶವನ್ನೇ ನಡುಗಿಸಿರುವ ನಟಿ. ಯಾರು ಗೊತ್ತೇ?? ಈಕೆಯನ್ನು ನೋಡಿದರೆ, ಕೆಲಸ ಬಿಟ್ಟು ನೋಡುತ್ತಾ ಕೂತ್ಕೋತೀರಾ

Kannada News: ಸೋಷಿಯಲ್ ಮೀಡಿಯಾದಲ್ಲಿ ಈಗ ಸೆಲೆಬ್ರಿಟಿಗಳ ಚಿಕ್ಕ ವಯಸ್ಸಿನ ಫೋಟೋಗಳು ವೈರಲ್ ಆಗುತ್ತದೆ. ಕೆಲವೊಮ್ಮೆ ನೆಟ್ಟಿಗರು ಆ ಫೋಟೋದಲ್ಲಿ ಇರುವುದು ಯಾರು ಎಂದು ತಿಳಿದುಕೊಳ್ಳುವುದಕ್ಕೆ ತಲೆಕೆಡಿಸಿಕೊಂಡಿರುತ್ತಾರೆ. ಇತ್ತೀಚೆಗೆ ಮತ್ತೊಬ್ಬ ಕ್ಯೂಟ್ ಬೇಡಗಿಯ ಚೈಲ್ಡ್ ಹುಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹುಡುಗಿ ಕರ್ನಾಟಕದ ಹುಡುಗಿ, ಕನ್ನಡ ಮತ್ತು ತೆಲುಗು ಎರಡು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಈ ನಟಿ, ಮೊದಲ ಸಿನಿಮಾದಲ್ಲೇ ಸ್ಟಾರ್ ಹೀರೋ ಜೊತೆಗೆ ತೆರೆ ಹಂಚಿಕೊಂಡಿದ್ದರು. ಅಷ್ಟಕ್ಕೂ ಈ ನಟಿ ಯಾರು ಗೊತ್ತಾ?

ಈ ಫೋಟೋದಲ್ಲಿ ಕಾಣುತ್ತಿರುವ ಮುದ್ದಾದ ನಟಿ ಮತ್ಯಾರು ಅಲ್ಲ, ಸ್ಯಾಂಡಲ್ ವುಡ್ ನಲ್ಲಿ ವಜ್ರಕಾಯದ ಹುಡುಗಿ ಎಂದೇ ಗುರುತಿಸಿಕೊಂಡಿರುವ ನಟಿ ನಭಾ ನಟೇಶ್ ಅವರು. ಇವರು ಹುಟ್ಟಿದ್ದು ಶೃಂಗೇರಿಯಲ್ಲಿ ಮೊದಲ ಸಿನಿಮಾದಲ್ಲೇ ನಭಾ ನಟೇಶ್ ಅವರು ಸೆಂಚುರಿ ಸ್ಟಾರ್ ಶಿವಣ್ಣ ಅವರೊಡನೆ ನಟಿಸಿದರು, ಬಳಿಕ ಇನ್ನು ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು ನಟಿ ನಭಾ ನಟೇಶ್. ತೆಲುಗಿನಲ್ಲಿ ಮೊದಲ ಸಿನಿಮಾ ಅಷ್ಟೇನು ಸಕ್ಸಸ್ ಕಾಣದೆ ಇದ್ದರು ಸಹ, ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ಇವರಿಗೆ ಬೇಡಿಕೆ ಹೆಚ್ಚಾಯಿತು. ಇದನ್ನು ಓದಿ..Kannada News: ನಟಿ ತಬು ಅಪ್ಸರೆಯೆಂದು ನಿಮಗೆ ಗೊತ್ತು, ಆದರೆ ಅವರ ಅಕ್ಕನನ್ನು ನೋಡಿದರೆ, ಬೆರಗಾಗಿ ನೀರು ಕುಡಿಯುತ್ತಿರಿ. ಎಷ್ಟು ಸುಂದರ ಗೊತ್ತೇ??

nabha natesh childhood photos Kannada News:
Kannada News: ಅಂದು ಮುಗ್ದೇಯಂತೆ ಕಾಣುತ್ತಿಲ್ಲ ಈ ಬಾಲಕಿ ದೇಶವನ್ನೇ ನಡುಗಿಸಿರುವ ನಟಿ. ಯಾರು ಗೊತ್ತೇ?? ಈಕೆಯನ್ನು ನೋಡಿದರೆ, ಕೆಲಸ ಬಿಟ್ಟು ನೋಡುತ್ತಾ ಕೂತ್ಕೋತೀರಾ 2

ನಭಾ ನಟೇಶ್ ಅವರು 2021ರವರೆಗು ಸಿನಿಮಾಗಳಲ್ಲಿ ನಟಿಸಿದರು. ಅದೇ ವರ್ಷ ಅಪಘಾತಕ್ಕೆ ಒಳಗಾದ ಕಾರಣ, ಚೇತರಿಸಿಕೊಂಡು ಹುಷಾರಾಗಿ, ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಆದರೆ ಈಗ ನಭಾ ನಟೇಶ್ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರು ನಭಾ ನಟೇಶ್ ಅವರಿಗೆ ಅವಕಾಶ ಕೊಡುತ್ತಿಲ್ಲ. ಆದರೆ ನಭಾ ಅವರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆಗಾಗ ಫೋಟೋಶೂಟ್ ಗಳ ಮೂಲಕ ಹುಡುಗರ ಹಾರ್ಟ್ ಕದಿಯುತ್ತಿದ್ದಾರೆ ನಟಿ ನಭಾ ನಟೇಶ್. ಇದನ್ನು ಓದಿ..Kannada News: ಮುಂಬೈ ನಿಂದ ಹೀರೊಯಿನ್ ಕರೆಸುವುದು ಯಾಕೆ ಅಂತೇ ಗೊತ್ತೇ? ಸಿನೆಮಾಗೆ ಅಷ್ಟೇ ಅಲ್ಲಾ, ಬಂದವರು ಏನೆಲ್ಲಾ ಕೊಟ್ಟು ಹೋಗುತ್ತಾರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖ.

Comments are closed.