Kannada Story: ಟೀಚರ್ ಗೆ ಯುವ ವಿದ್ಯಾರ್ಥಿನಿ ಮೇಲೆ ಆಯಿತು ಪ್ರೀತಿ: ವಯಸ್ಸು ಮುಪ್ಪಾದರೂ ಆಸೆ ಹೆಚ್ಚಾಗಿದ್ದಾಗ ಚಿಕ್ಕ ಯುವತಿ ಎನ್ನದೆ ಮಾಡಿದ್ದೇನು ಗೊತ್ತೇ? ಕೊನೆಯ ಏನಾಯ್ತು ಗೊತ್ತೆ?
Kannada Story: ನಮ್ಮಲ್ಲಿ ಪಾಠ ಕಲಿಸುವ ಗುರುಗಳಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಗುರುಗಳು ಎಂದರೆ, ಭಕ್ತಿ ಭಾವ, ಒಬ್ಬ ವಿದ್ಯಾರ್ಥಿಯ ಜೀವನವನ್ನೇ ಬದಲಾಯಿಸುವ ಶಕ್ತಿ ಇರುವುದು ಗುರುಗಳಿಗೆ. ಅಕ್ಷರ ಕಲಿಸಿ, ಜೀವನದ ಪಾಠವನ್ನು ಸಹ ಹೇಳಿಕೊಟ್ಟು, ಒಬ್ಬ ವಿದ್ಯಾರ್ಥಿ ಯಶಸ್ಸು ಕಾಣುವ ಹಾಗೆ ಮಾಡುತ್ತಾರೆ. ಆದರೆ ಈಗ ಶಿಕ್ಷಕರು ಅಥವಾ ಗುರುಗಳ ಸ್ವಭಾವವೆ ಬದಲಾಗಿ ಹೋಗಿದೆ, ಗುರುಗಳು ಎಂದರೆ ಭಕ್ತಿಭಾವ ಮೂಡುತ್ತಿತ್ತು, ಆದರೆ ಈಗ ಎಲ್ಲವೂ ಬದಲಾಗಿ ಹೋಗಿದೆ. ವಿದ್ಯಾರ್ಥಿಗಳ ಜೀವನಕ್ಕೆ ಯಶಸ್ಸಿಗೆ ಆಧಾರವಾಗಿ ಇರಬೇಕಾದ ಗುರುಗಳೇ ಅವರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
ಇಂತಹ ಘಟನೆ ಹೆಚ್ಚಾಗಿ ಹೆಣ್ಣುಮಕ್ಕಳ ವಿಚಾರದಲ್ಲಿ ನಡೆಯುತ್ತದೆ. ಇದೀಗ ಈ ಘಟನೆ ನಡೆದಿರುವುದು ರಾಜಸ್ಥಾನದ ಬುಂಡಿ ಎನ್ನುವ ಜಿಲ್ಲೆಯಲ್ಲಿ. ಇಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮೇಲೆ ಆಸೆಪಟ್ಟು ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಆಕೆ 12ನೇ ತರಗತಿ ವಿದ್ಯಾರ್ಥಿನಿ, ಆಕೆಯನ್ನು ತನ್ನ ರೂಮ್ ಗೆ ಬರುವಂತೆ ಹೇಳಿದ ಶಿಕ್ಷಕರು, ಬಟ್ಟೆ ತೆಗೆಯಬೇಕು ಎಂದು ಹೇಳಿದ್ದಾರೆ. ಆ ಮಾತು ಕೇಳಿ ವಿದ್ಯಾರ್ಥಿನಿಗೆ ಭಯವಾಗಿ, ಅಲ್ಲಿಂದ ಓಡಿ ಹೋಗಿದ್ದು, ಮನೆಗೆ ಹೋಗು ತಂದೆ ತಾಯಿಗೆ ವಿಚಾರ ಹೇಳಿದ್ದಾರೆ. ಆಕೆಯ ತಂದೆ ರಾಯಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ಓದಿ..Kannada News: ನಟಿ ತಬು ಅಪ್ಸರೆಯೆಂದು ನಿಮಗೆ ಗೊತ್ತು, ಆದರೆ ಅವರ ಅಕ್ಕನನ್ನು ನೋಡಿದರೆ, ಬೆರಗಾಗಿ ನೀರು ಕುಡಿಯುತ್ತಿರಿ. ಎಷ್ಟು ಸುಂದರ ಗೊತ್ತೇ??

ಆ ಶಿಕ್ಷಕನನ್ನು ಬಂಧಿಸಲೇಬೇಕು ಎಂದು ಡಿಸಿ ಕಚೇರಿಯಲ್ಲಿ ಸಹ ಪ್ರತಿಭಟನೆ ಮಾಡಿದ್ದಾರೆ. ಆದರೆ ಆ ಟೀಚರ್ ತಪ್ಪಿಸಿಕೊಂಡಿದ್ದು, ಕಳೆದ ವರ್ಷ ಆಕ್ಟೊಬರ್ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಸತತವಾಗಿ ಆ ವ್ಯಕ್ತಿಯನ್ನು ಹುಡುಕಿದ ಬಳಿಕ, ಪೊಲೀಸರು ಕಳೆದ ಭಾನುವಾರ ಅವನನ್ನು ಹಿಡಿದು ಬಂಧಿಸಿದ್ದಾರೆ. ಈ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು ಕುಟುಂಬದವರು ಪಟ್ಟುಬಿಡದೆ ಕೇಸ್ ಹಾಕಿದ್ದು, ಕೋರ್ಟ್ ಏನು ತೀರ್ಪು ಕೊಡುತ್ತದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ನೀವು ಕೂಡ ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಇದನ್ನು ಓದಿ..Kannada News: ಮುಂಬೈ ನಿಂದ ಹೀರೊಯಿನ್ ಕರೆಸುವುದು ಯಾಕೆ ಅಂತೇ ಗೊತ್ತೇ? ಸಿನೆಮಾಗೆ ಅಷ್ಟೇ ಅಲ್ಲಾ, ಬಂದವರು ಏನೆಲ್ಲಾ ಕೊಟ್ಟು ಹೋಗುತ್ತಾರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖ.
Comments are closed.