Kannada News: ಏನು ಇಲ್ಲ ಏನು ಇಲ್ಲ ಅಂತಾನೆ, ಮತ್ತೊಬ್ಬಳು ನಟಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿಟ್ಟ ನಾಗ: ಈತನ ಮತ್ತೊಂದು ಮುಖ, ಹೇಗಿದೆ ಗೊತ್ತೇ?
Kannada News: ನಟ ನಾಗಚೈತ್ಯನ್ಯ ಅವರು ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ ಸಿಂಗಲ್ ಆಗಿದ್ದಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಸಮಂತಾ ಅವರಿಂದ ದೂರವಾದ ಕೆಲವೇ ದಿನಗಳಲ್ಲಿ ನಾಗಚೈತನ್ಯ ಅವರು ಮತ್ತೊಬ್ಬ ನಟಿಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಶುರುವಾಯಿತು. ಇನ್ನು ಒಂದಿಬ್ಬರು ನಟಿಯರ ಜೊತೆಗೆ ನಾಗಚೈತನ್ಯ ಅವರ ಹೆಸರು ಕೇಳಿಬಂದಿತ್ತು, ಇದೆಲ್ಲವನ್ನು ನಾಗಚೈತನ್ಯ ತಳ್ಳಿ ಹಾಕಿದ್ದರು. ಆದರೆ ಈಗ ಇವರಿಬ್ಬರು ಜೊತಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ನಾಗಚೈತನ್ಯ ಅವರ ಹೆಸರು ಮೊದಲಿಗೆ ಕೇಳಿ ಬಂದಿದ್ದು, ನಟಿ ಶೋಭಿತಾ ಧುಲಿಪಾಲ ಅವರೊಡನೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಇವರಿಬ್ಬರ ಫೋಟೋಗಳು ಕೆಲವು ವೈರಲ್ ಆಗಿದ್ದವು. ಇಬ್ಬರು ಜೊತಯಾಗಿ ಲಂಡನ್ ಗೆ ಹೋಗಿದ್ದಾರೆ ಎನ್ನಲಾಗಿತ್ತು, ಆದರೆ ಇಬ್ಬರು ಜೊತಯಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಈ ಜೋಡಿ ಮತ್ತೊಮ್ಮೆ ಲಂಡನ್ ಗೆ ಹೋಗಿದ್ದು, ಸಿಕ್ಕಿಹಾಕಿಕೊಂಡಿದ್ದಾರೆ. ಲಂಡನ್ ನಲ್ಲಿ ನಾಗಚೈತನ್ಯ ಅವರು ಶೋಭಿತಾ ಅವರನ್ನು ರೆಸ್ಟೋರೆಂಟ್ ಒಂದಕ್ಕೆ ಕರೆದುಕೊಂಡು ಹೋಗಿರುವ ಹಾಗೆ ತೋರುತ್ತಿದ್ದು, ಅಲ್ಲಿನ ಶೆಫ್ ಸುರೇಂದರ್ ಮೋಹನ್ ಅವರು ನಾಗಚೈತನ್ಯ ಅವರೊಡನೆ ಫೋಟೋ ತೆಗೆಸಿಕೊಂಡಿದ್ದಾರೆ.. ಇದನ್ನು ಓದಿ..Kannada News: ಅಂದು ಮುಗ್ದೇಯಂತೆ ಕಾಣುತ್ತಿಲ್ಲ ಈ ಬಾಲಕಿ ದೇಶವನ್ನೇ ನಡುಗಿಸಿರುವ ನಟಿ. ಯಾರು ಗೊತ್ತೇ?? ಈಕೆಯನ್ನು ನೋಡಿದರೆ, ಕೆಲಸ ಬಿಟ್ಟು ನೋಡುತ್ತಾ ಕೂತ್ಕೋತೀರಾ

ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ಫೋಟೋದಲ್ಲಿ ಹಿಂದೆ, ಒಂದು ಹುಡುಗಿ ಮುಖ ಮುಚ್ಚಿಕೊಂಡು ಕೂತಿದ್ದಾರೆ, ಆ ಹುಡುಗಿ ಮತ್ಯಾರು ಅಲ್ಲ, ಶೋಭಿತಾ ಧುಲಿಪಾಲ ಅವರೇ ಎಂದು ಹೇಳಲಾಗುತ್ತಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ತಕ್ಷಣವೇ ವೈರಲ್ ಆಗಿದ್ದು.., ಅದು ಶೋಭಿತಾ ಅಲ್ವಾ ಎಂದು ಆಕೆಯನ್ನು ಮಾರ್ಕ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚೈತನ್ಯ ಅವರಿಗೆ ಹೊಸ ಗರ್ಲ್ ಸಿಕ್ಕಿದ್ದಾಗಿದೆ, ಮದುವೆ ಯಾವಾಗ ಎಂದು ನಾಗಚೈತನ್ಯ ಅವರ ಕಾಲೆಳೆಯುತ್ತಿದ್ದಾರೆ. ಇದನ್ನು ಓದಿ..Kannada News: ನಟಿ ತಬು ಅಪ್ಸರೆಯೆಂದು ನಿಮಗೆ ಗೊತ್ತು, ಆದರೆ ಅವರ ಅಕ್ಕನನ್ನು ನೋಡಿದರೆ, ಬೆರಗಾಗಿ ನೀರು ಕುಡಿಯುತ್ತಿರಿ. ಎಷ್ಟು ಸುಂದರ ಗೊತ್ತೇ??
Comments are closed.