Kannada News: ದೇಶವೇ ಆತನ ವಿರುದ್ಧ ನಿಂತಿರುವ ನಟನ ಜೊತೆ ಡೇಟಿಂಗ್ ಮಾಡಬೇಕು ಎಂದ ಕೀರ್ತಿ: ಇವಮ್ಮನಿಗೆ ಇದೆಲ್ಲ ಬೇಕಿತ್ತಾ? ಆತನಿಗೆ ಎಷ್ಟು ವಯಸ್ಸಾಗಿದೆ ಗೊತ್ತೇ?

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಕೀರ್ತಿ ಸುರೇಶ್ ಅವರು ಮಹಾನಟಿ ಎಂದೇ ಹೆಸರು ಮಾಡಿದ್ದಾರೆ. ಇವರು ಸೆಲೆಕ್ಟ್ ಮಾಡಿಕೊಳ್ಳುವ ಪಾತ್ರಗಳಲ್ಲಿ ಹೆಚ್ಚಾಗಿ, ನಟನೆಗೆ ಪ್ರಾಮುಖ್ಯತೆ ಇರುತ್ತದೆ ಅಂತಹ ಪಾತ್ರಗಳನ್ನು ಆಯ್ಕೆಮಾಡಿಕೊಂಡು, ಎಕ್ಸ್ಪೋಸಿಂಗ್ ಗ್ಲಾಮರ್ ಇವುಗಳಿಂದ ದೂರವೇ ಇದ್ದು ಕೀರ್ತಿ ಸುರೇಶ್ ಅವರು ಒಳ್ಳೆಯ ಹೆಸರು ಮಾಡದ್ದಾರೆ. ಆದರೆ ಇತ್ತೀಚೆಗೆ ಕೀರ್ತಿ ಸುರೇಶ್ ಅವರು ಗ್ಲಾಮರ್ ಪ್ರಪಂಚಕ್ಕೂ ಬಂದಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.

ಈ ಮೂಲಕ ಹೆಚ್ಚು ಅವಕಾಶಗಳಿಗಾಗಿ ಕೀರ್ತಿ ಅವರು ಸ್ವಲ್ಪ ಬದಲಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇನ್ನು ಕೀರ್ತಿ ಸುರೇಶ್ ಅವರು ಈಗ ತಮ್ಮ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ನಟ ನಾನಿ ಹಾಗೂ ಕೀರ್ತಿ ಸುರೇಶ್ ಅವರು ನಟಿಸಿರುವ ದಸರಾ ಸಿನಿಮಾ ನಾಳೆ ತೆರೆಕಾಣುತ್ತಿದೆ. ಈ ಸಿನಿಮಾ ಬಹಳ ರಾ ಆಗಿ ಮೂಡಿಬಂದಿರುವ, ವಿಭಿನ್ನವಾದ ಸಿನಿಮಾ ಆಗಿದ್ದು, ಕೀರ್ತಿ ಸುರೇಶ್ ಅವರು ಕಂಪ್ಲೀಟ್ ಡೀಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಭಾರಿ ಸದ್ದು ಮಾಡಿದೆ. ಇದನ್ನು ಓದಿ..Kannada News: ಏನು ಇಲ್ಲ ಏನು ಇಲ್ಲ ಅಂತಾನೆ, ಮತ್ತೊಬ್ಬಳು ನಟಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿಟ್ಟ ನಾಗ: ಈತನ ಮತ್ತೊಂದು ಮುಖ, ಹೇಗಿದೆ ಗೊತ್ತೇ?

keerthi suresh about sharukh khan Kannada News:
Kannada News: ದೇಶವೇ ಆತನ ವಿರುದ್ಧ ನಿಂತಿರುವ ನಟನ ಜೊತೆ ಡೇಟಿಂಗ್ ಮಾಡಬೇಕು ಎಂದ ಕೀರ್ತಿ: ಇವಮ್ಮನಿಗೆ ಇದೆಲ್ಲ ಬೇಕಿತ್ತಾ? ಆತನಿಗೆ ಎಷ್ಟು ವಯಸ್ಸಾಗಿದೆ ಗೊತ್ತೇ? 2

ದಸರಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕೀರ್ತಿ ಸುರೇಶ್ ಅವರು ತಂಡದ ಜೊತೆಗೆ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಸರಾ ಪ್ರೊಮೋಷನ್ ನಲ್ಲಿ ಅವರಿಗೆ ನಿಮಗೆ ಯಾವ ಹೀರೋ ಅಂದ್ರೆ ತುಂಬಾ ಇಷ್ಟ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಕೀರ್ತಿ ಸುರೇಶ್ ಅವರು, “ಶಾರುಖ್ ಖಾನ್, ನನಗೆ ಶಾರುಖ್ ಖಾನ್ ಅಂದ್ರೆ ಮೊದಲಿನಿಂದಲೂ ತುಂಬಾ ಕ್ರಶ್, ಅವಕಾಶ ಸಿಕ್ಕರೆ ಅವರ ಜೊತೆಗೆ ಡೇಟಿಂಗ್ ಹೋಗಬೇಕು ಅಂತ ಅಂದುಕೊಂಡಿದ್ದೆ, ಆದರೆ ಈಗ ಅದು ಸಾಧ್ಯವಿಲ್ಲ. ಆದರೆ ಇವತ್ತಿಗೂ ಶಾರುಖ್ ಖಾನ್ ಅಂದ್ರೆ ತುಂಬಾ ಇಷ್ಟ..”ಎಂದು ಹೇಳಿದ್ದಾರೆ ಕೀರ್ತಿ. ಆದರೆ ಈ ಉತ್ತರ ಕೇಳಿದ ನೆಟ್ಟಿಗರು ಶಾಕ್ ಆಗಿದ್ದು, ಶಾರುಖ್ ಖಾನ್ ಗೆ ಎಷ್ಟು ವಯಸ್ಸಾಗಿದೆ, ಕೀರ್ತಿ ಸುರೇಶ್ ಅವರಿಗೆ ಇದೆಲ್ಲಾ ಬೇಕಾ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಅಂದು ಮುಗ್ದೇಯಂತೆ ಕಾಣುತ್ತಿಲ್ಲ ಈ ಬಾಲಕಿ ದೇಶವನ್ನೇ ನಡುಗಿಸಿರುವ ನಟಿ. ಯಾರು ಗೊತ್ತೇ?? ಈಕೆಯನ್ನು ನೋಡಿದರೆ, ಕೆಲಸ ಬಿಟ್ಟು ನೋಡುತ್ತಾ ಕೂತ್ಕೋತೀರಾ

Comments are closed.