Kannada News: ಗರ್ಲ್ ಫ್ರೆಂಡ್ ಇಲ್ಲದೆ ಕಷ್ಟವಾಗುತ್ತಿದೆಯೇ?? ಚಿಂತೆ ಮಾಡಬೇಡಿ, ಗರ್ಲ್ ಫ್ರೆಂಡ್ ಅನ್ನು ಬಾಡಿಗೆ ಪಡೆಯಬಹುದು. ಏನೆಲ್ಲಾ ಮಾಡಬಹುದು ಗೊತ್ತೇ??

Kannada News: ಈಗಿನ ಪ್ರಪಂಚ, ಈಗಿನ ಜೀವನಶೈಲಿ ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ, ಈಗ ಯಾವುದೇ ವಸ್ತು ಆದರೂ ಬಾಡಿಗೆಗೆ ಸಿಗುತ್ತದೆ. ಬೈಕ್, ಕಾರ್, ಮನೆ, ಹೀಗೆ ಇನ್ನು ಅನೇಕ ವಸ್ತುಗಳನ್ನು ಈಗ ಬಾಡಿಗೆಗೆ ಪಡೆದುಕೊಳ್ಳಬಹುದು. ಆದರೆ ಈಗ ಸಂಬಂಧವೂ ಕೂಡ ಬಾಡಿಗೆಗೆ ಸಿಗುತ್ತಿದೆ. ಹೀಗೆ ಬಾಡಿಗೆಗೆ ಸಂಬಂಧ ಸಿಗುವುದು ಅಂದ್ರೆ ಏನು ಎಂದು ಈಗ ತಿಳಿಸುತ್ತೇವೆ ನೋಡಿ.. ಈ ರೀತಿ ಒಂದು ಸೌಲಭ್ಯ ಇರುವುದು ಚೈನಾದಲ್ಲಿ. ಇಲ್ಲಿ ಗರ್ಲ್ ಫ್ರೆಂಡ್ ಅನ್ನು ಬಾಡಿಗೆಗೆ ಪಡೆಯುವ ಟ್ರೆಂಡ್ ಶುರುವಾಗಿದೆ. ಚೈನಾ ಮಾರ್ನಿಂಗ್ ನಲ್ಲಿ ಬಂದಿರುವ ವರದಿ ಪ್ರಕಾರ, ಹುಡುಗಿಯರು ಇಷ್ಟಪಟ್ಟು ಈ ಬ್ಯುಸಿನೆಸ್ ಗೆ ಬರುತ್ತಾರೆ, ಈ ಬ್ಯುಸಿನೆಸ್ ಇಂದ ಅವರಿಗೆ ಲಾಭ ಕೂಡ ಸಿಗುತ್ತದೆ.

ಈಗಾಗಲೇ ಕೆಲಸ ಮಾಡುತ್ತಿರುವ ಹುಡುಗಿಯರು, ವೀಕೆಂಡ್ ಗಳಲ್ಲಿ ಬಾಡಿಗೆ ಗರ್ಲ್ ಫ್ರೆಂಡ್ ಆಗಿದ್ದು ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ. 89yn.com ಎನ್ನುವ ಒಂದು ವೆಬ್ಸೈಟ್ ಇದೆ, ಇದರಲ್ಲಿ ನೀವು ಬಾಡಿಗೆ ಗರ್ಲ್ ಫ್ರೆಂಡ್ ಪಡೆಯಬಹುದು, ಈ ದಂಧೆಯಲ್ಲಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಹೊರಗಿನ ಪ್ರಪಂಚಕ್ಕೆ ಈ ವಿಚಾರ ಸರಿಯಾಗಿ ಗೊತ್ತಿಲ್ಲದ ಹಾಗೆ ಈ ಬ್ಯುಸಿನೆಸ್ ನಡೆಯುತ್ತಿದೆ. ಹುಡುಗಿಯರು ಸುಮಾರು $360 ರೂಪಾಯಿ ಅಂದರೆ 36,000 ರೂಪಾಯಿ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಫುಲ್ ಟೈಮ್ ಆಗಿ, ಇನ್ನು ಕೆಲವರು ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಚೈನಾದಲ್ಲಿ ಹುಡುಗರು ಮದುವೆ ಆಗುವ ಶೈಲಿ ಕೂಡ ಬದಲಾಗಿದೆ. ಇದನ್ನು ಓದಿ..Kannada Story: ಬಾಡಿಗೆ ಕೊಟ್ಟಿಲ್ಲ ಎಂದು, ಕನಿಕರ ಮರೆತು ವಯಸ್ಸಾದ ಅಜ್ಜನನ್ನು ಹೊರಹಾಕಿದ ಮಾಲೀಕ. ಆದರೆ ಆಮೇಲೆ ನಡೆದಿದ್ದು ನೋಡಿ, ಬೆವತು ಹೋಗಿದ್ದು ಯಾಕೆ ಗೊತ್ತೇ??

you can now rent a girlfriend kannada news Kannada News:
Kannada News: ಗರ್ಲ್ ಫ್ರೆಂಡ್ ಇಲ್ಲದೆ ಕಷ್ಟವಾಗುತ್ತಿದೆಯೇ?? ಚಿಂತೆ ಮಾಡಬೇಡಿ, ಗರ್ಲ್ ಫ್ರೆಂಡ್ ಅನ್ನು ಬಾಡಿಗೆ ಪಡೆಯಬಹುದು. ಏನೆಲ್ಲಾ ಮಾಡಬಹುದು ಗೊತ್ತೇ?? 2

ಒಂದು ವೇಳೆ ತಮ್ಮ ಮನೆಯಲ್ಲಿ ಮದುವೆಯಾಗು ಎಂದು ತಂದೆ ತಾಯಿ ಬಲವಂತ ಮಾಡಿದರೆ, ಅವರಿಗೆ ಪರಿಚಯ ಮಾಡಲು ಹುಡುಗಿಯರನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಆಕೆಯನ್ನು ತಂದೆ ತಾಯಿಗೆ ಪರಿಚಯ ಮಾಡಿ, ಇವಳ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದೇವೆ ಎಂದು ಹೇಳುತ್ತಾರೆ. ಇಷ್ಟೇ ಅಲ್ಲದೆ, ಹುಡುಗರು ಫೇಕ್ ಆಗಿ ಮದುವೆಯಾಗಿದೆ ಎಂದು ಸರ್ಟಿಫಿಕೇಟ್ ಪಡೆಯಲು ಕೂಡ ಹುಡುಗಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಬಾಡಿಗೆ ಗರ್ಲ್ ಫ್ರೆಂಡ್ ತೆಗೆದುಕೊಂಡು, ಅವರ ಜೊತೆಗೆ ಫೋಟೋ ತೆಗೆಸಿ, ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಪಡೆಯುತ್ತಾರೆ. ಇನ್ನು ಕೆಲವರು ಹುಡುಗಿಯರ ಜೊತೆಗೆ ಟೈಮ್ ಪಾಸ್ ಮಾಡಬೇಕು ಎಂದು ಹೀಗೆ ಗರ್ಲ್ ಫ್ರೆಂಡ್ ಅನ್ನು ತೆಗೆದುಕೊಳ್ಳುತ್ತಾರೆ.. ಇದನ್ನು ಓದಿ..Kannada News: ದೇಶವೇ ಆತನ ವಿರುದ್ಧ ನಿಂತಿರುವ ನಟನ ಜೊತೆ ಡೇಟಿಂಗ್ ಮಾಡಬೇಕು ಎಂದ ಕೀರ್ತಿ: ಇವಮ್ಮನಿಗೆ ಇದೆಲ್ಲ ಬೇಕಿತ್ತಾ? ಆತನಿಗೆ ಎಷ್ಟು ವಯಸ್ಸಾಗಿದೆ ಗೊತ್ತೇ?

Comments are closed.