Kannada News: ಪುಷ್ಪ ಸಿನೆಮಾದ ಹಾಡಿನಿಂದ ನಾಗ ಚೈತನ್ಯ ಏನು ಮಾಡಿದರಂತೆ ಗೊತ್ತೇ?? ಅದಕ್ಕೆ ಡೈವೋರ್ಸ್ ಕೊಟ್ಟಾರ?? ಸಮಂತಾ ಪಾಡು ಅಂದು ಏನಾಗಿತ್ತು ಗೊತ್ತೇ?

Kannada News: ನಟ ಸಮಂತಾ ಮತ್ತು ನಟ ನಾಗಚೈತನ್ಯ ಅವರು ವರ್ಷಗಟ್ಟಲೆ ಪ್ರೀತಿ ಮಾಡಿ, ಮದುವೆಯಾದ ಜೋಡಿ. ಆದರೆ ಕೇವಲ ನಾಲ್ಕೇ ವರ್ಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದರು. ಇವರಿಬ್ಬರು ದೂರ ಆಗಿದ್ದಕ್ಕೆ ಅಸಲಿ ಕಾರಣ ಏನು ಎಂದು ಇಬ್ಬರು ಕೂಡ ತಿಳಿಸಿಲ್ಲ. ಆದರೆ ಆಗಾಗ ಇವರ ವಿಚ್ಛೇದನದ ಕುರಿತಾಗಿ, ಅದರ ಕಾರಣದ ಕುರಿತಾಗಿ ವಿಚಾರಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಇದೇ ರೀತಿ ಹೊಸದೊಂದು ವಿಚಾರ ಈ ಜೋಡಿಯ ವಿಚ್ಛೇದನದ ಬಗ್ಗೆ ಕೇಳಿಬರುತ್ತಿದೆ.

ಸಮಂತಾ ಅವರು ಈಗ ಶಾಕುಂತಲಂ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಆದರ್ಶ್ ಕುರಿತ ಸಂದರ್ಶನದಲ್ಲಿ ಮಾತನಾಡಿದ ಸಮಂತಾ, ದಾಂಪತ್ಯ ಜೀವನದಲ್ಲಿ ಎಷ್ಟೇ ಪ್ರಾಮಾಣಿಕವಾಗಿ ಇದ್ದರು ಕೂಡ ವರ್ಕೌಟ್ ಆಗೋದಿಲ್ಲ ಎಂದು ಹೇಳಿದ್ದಾರೆ. ದಾಂಪತ್ಯ ಜೀವನದಲ್ಲಿ ಪ್ರಾಮಾಣಿಕವಾಗಿ ಇದ್ದರು ಕೂಡ, ನನ್ನನ್ನೇ ದೂಷಿಸಲಾಯಿತು ಎಂದು ಹೇಳಿದ್ದಾರೆ. ಹಾಗೆಯೇ, ವಿಚ್ಛೇದನ ವಿಚಾರ ಘೋಷಿಸಿದ ಸ್ವಲ್ಪ ದಿನಕ್ಕೆ ಪುಷ್ಪ ಸಿನಿಮಾದ ಊ ಅಂಟಾವ ಐಟಂ ಸಾಂಗ್ ಆಫರ್ ಬಂತು ಎಂದು ಹೇಳಿದ್ದಾರೆ.. ಇದನ್ನು ಓದಿ..Kannada News: ಗರ್ಲ್ ಫ್ರೆಂಡ್ ಇಲ್ಲದೆ ಕಷ್ಟವಾಗುತ್ತಿದೆಯೇ?? ಚಿಂತೆ ಮಾಡಬೇಡಿ, ಗರ್ಲ್ ಫ್ರೆಂಡ್ ಅನ್ನು ಬಾಡಿಗೆ ಪಡೆಯಬಹುದು. ಏನೆಲ್ಲಾ ಮಾಡಬಹುದು ಗೊತ್ತೇ??

samantha pushpa song might be reason kannada news Kannada News:
Kannada News: ಪುಷ್ಪ ಸಿನೆಮಾದ ಹಾಡಿನಿಂದ ನಾಗ ಚೈತನ್ಯ ಏನು ಮಾಡಿದರಂತೆ ಗೊತ್ತೇ?? ಅದಕ್ಕೆ ಡೈವೋರ್ಸ್ ಕೊಟ್ಟಾರ?? ಸಮಂತಾ ಪಾಡು ಅಂದು ಏನಾಗಿತ್ತು ಗೊತ್ತೇ? 2

ಆ ಸಮಯದಲ್ಲಿ ಸಮಂತಾ ಅವರ ಫ್ರೆಂಡ್ಸ್, ಫ್ಯಾಮಿಲಿ ಎಲ್ಲರೂ ಕೂಡ ಬೇಡ ಎಂದಿದ್ದರು, ಆದರೆ ನಾನು ಯಾವುದೇ ತಪ್ಪು ಮಾಡದೆ ಇದ್ದಾಗ ನಾನು ಯಾಕೆ ಮನೆಯಲ್ಲೇ ಕುಳಿತಿರಬೇಕು ಹಾಗಾಗಿ ಆ ಹಾಡನ್ನು ಮಾಡಿದೆ ಎಂದಿದ್ದಾರೆ ಸ್ಯಾಮ್. ತಮ್ಮ ತಪ್ಪಿಲ್ಲದೆ ಹೋದರು ಜನರು ಕೂಡ ತಮ್ಮನ್ನೇ ದೂಷಣೆ ಮಾಡಿದ್ದಾರೆ. ಆದರೆ ತಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿದ್ದಾರೆ ಸ್ಯಾಮ್. ನಾನು ಯಾರಿಗೂ ಹೆದರುವುದಿಲ್ಲ, ಈಗ ಮಾನಸಿಕವಾಗಿ ಇನ್ನು ಹೆಚ್ಚು ಸದೃಢವಾಗಿದ್ದೇನೆ ಎಂದಿದ್ದಾರೆ. ಹೀಗೆ ಸಮಂತಾ ಅವರು ತಮ್ಮ ಪರ್ಸನಲ್ ಲೈಫ್ ಬಗ್ಗೆ ನೀಡಿರುವ ಹೇಳಿಕೆಗಳು ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ರಾಹುಲ್ ಗಾಂಧಿ ನನಗೆ ಎಷ್ಟು ಮುಖ್ಯ ಎಂದು ವಿವರಿಸಿದ ರಮ್ಯಾ: ಜೀವನದಲ್ಲಿ ರಾಹುಲ್ ಸ್ಥಾನ ಕೇಳಿದರೆ, ಅಂಗೇ ಊಟ ಮಾಡೋದು ಬಿಡ್ತೀರಾ. ಅಬ್ಬಬ್ಬಾ ಲಾಟರಿ ಪಡೆದ ರಾಹುಲ್.

Comments are closed.