Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಡಬಲ್ ಬಿಗ್ ಶಾಕ್; ನಡುಗಿದ ಬೆಂಗಳೂರು. ಶೇಕ್ ಆಗುತ್ತಿರುವ ತಂಡ ಕಪ್ ಗೆಲ್ಲಲು ಸಾಧ್ಯನಾ??

Cricket News: ನಾಳೆಯಿಂದ ಐಪಿಎಲ್ 16ನೇ ಆವೃತ್ತಿ ಶುರುವಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ತಯಾರಿ ಮಾಡಿಕೊಂಡಿದ್ದು, ನಾಳೆ ಮೊದಲ ಪಂದ್ಯ ಸಿ.ಎಸ್.ಕೆ ವರ್ಸಸ್ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಡೆಯಲಿದೆ. ಇನ್ನು ಈ ವರ್ಷ ನಮ್ಮ ಆರ್ಸಿಬಿ ತಂಡವು ಮೊದಲ ಟ್ರೋಫಿ ಗೆಲ್ಲಲೇಬೇಕು ಎಂದು ಪಣತೊಟ್ಟು ಅಭ್ಯಾಸ ಶುರು ಮಾಡಿದೆ. ಆದರೆ ಐಪಿಎಲ್ ಟೂರ್ನಿ ಶುರುವಾಗುವುದಕ್ಕಿಂತ ಮೊದಲೇ ಆರ್ಸಿಬಿ ತಂಡಕ್ಕೆ ಮತ್ತೊಂದು ಆಘಾತ ಆಗಿದೆ..

ನಮಗೆಲ್ಲ ಗೊತ್ತಿರುವ ಹಾಗೆ ಆರ್ಸಿಬಿ ತಂಡದ ಸ್ಫೋಟಕ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಈ ವರ್ಷ ತಂಡದಲ್ಲಿ ಆಡುವುದು ಅನುಮಾನ ಆಗಿದೆ. ಮ್ಯಾಕ್ಸ್ವೆಲ್ ಅವರಿಗೆ ಗಾಯವಾಗಿತ್ತು, ಶಸ್ತ್ರಚಿಕಿತ್ಸೆ ನಡೆದಿರುವುದರಿಂದ ಅವರಿಗೆ ರೆಸ್ಟ್ ಬೇಕು ಎಂದು ಹೇಳಲಾಗಿತ್ತು. ಆದರೆ ಈಗ ಆರ್ಸಿಬಿ ತಂಡದ ಮತ್ತೊಬ್ಬ ಆಟಗಾರ ಗಾಯಕ್ಕೆ ಒಳಗಾಗಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ, ಸ್ಟಾರ್ ಬೌಲರ್ ಜೋಶ್ ಹೇಜಲ್ ವುಡ್ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಇದನ್ನು ಓದಿ..Cricket News: ಬುಮ್ರಾ ಬಂದಿಲ್ಲ ಎಂದರೆ ಏನಂತೆ, ಆತನ ಸ್ಥಾನ ತುಂಬಲು ಬರುತ್ತಿರುವ ಖಡಕ್ ಬೌಲರ್ ಯಾರು ಗೊತ್ತೇ?? ಎದುರಾಳಿಗಳು ಗಡ ಗಡ.

rcb 2023 update kannada cricket news Cricket News:
Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಡಬಲ್ ಬಿಗ್ ಶಾಕ್; ನಡುಗಿದ ಬೆಂಗಳೂರು. ಶೇಕ್ ಆಗುತ್ತಿರುವ ತಂಡ ಕಪ್ ಗೆಲ್ಲಲು ಸಾಧ್ಯನಾ?? 2

ಜೋಶ್ ಹೇಜಲ್ ವುಡ್ ಅವರು ಗಾಯಕ್ಕೆ ತುತ್ತಾಗಿದ್ದು, ಈ ಕಾರಣಕ್ಕೆ ಅವರು ಐಪಿಎಲ್ ನಲ್ಲಿ ಕೆಲವು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಈ ವರ್ಷ ಐಪಿಎಲ್ ಸೀಸನ್ ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹೇಜಲ್ ವುಡ್ ಅವರಿಲ್ಲದೆ ಆಡಬೇಕಿದೆ. ಜೋಶ್ ಹೇಜಲ್ ವುಡ್ ಅವರು ಆರ್ಸಿಬಿ ತಂಡದ ಪ್ರಮುಖ ಬೌಲರ್ ಆಗಿದ್ದರು. ಹಾಗಾಗಿ ಇವರ ಅನುಪಸ್ಥಿತಿ ತಂಡವನ್ನು ವೀಕ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ಆತ ಆಡಿದ್ದು ಅದೊಂದು ದಿನ ಮಾತ್ರ; ಮೊದಲು ಈತನನ್ನು ತೆಗೆದು ಹಾಕಿ. ಮೂರನೇ ಪಂದ್ಯಕ್ಕೆ ಬೇಕೇ ಬೇಕು ಈ ಬದಲಾವಣೆ: ಯಾರು ಹೋಗಬೇಕು ಗೊತ್ತೇ?

Comments are closed.