Kannada News: ಸದಾ ಕನ್ನಡಿಗರಿಗೆ ಟೋಪಿ ಹಾಕುವ ರಶ್ಮಿಕಾ, ಧರಿಸಿದ ಈ ಬಟ್ಟೆ ಕೇಳಿದರೆ, ಎದ್ದು ನಿಂತು ಬಗ್ಗಿ ಸಲ್ಯೂಟ್ ಮಾಡ್ತೀರಾ. ಎಷ್ಟು ಲಕ್ಷ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಜನಪ್ರಿಯತೆ ಎಲ್ಲವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದವರಾದ ನಟಿ ರಶ್ಮಿಕಾ ಮಂದಣ್ಣ ಇಂದು ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾ ಹಂತ ಹಂತವಾಗಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ರಶ್ಮಿಕಾ ಅವರು ವೃತ್ತಿಯಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೆ ಎಂದು ಗೊತ್ತಿದೆ. ಸಿನಿಮಾ ಮಾತ್ರವಲ್ಲದೆ, ಸ್ಟೈಲ್ ಸ್ಟೇಟ್ಮೆಂಟ್ ಇಂದಲೂ ಸುದ್ದಿಯಾಗುವ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ನಡೆದ ಬಾಲಿವುಡ್ ಹಂಗಾಮ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಧರಿಸಿ ಬಂದಿದ್ದ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

ನಟಿ ರಶ್ಮಿಕಾ ಮಂದಣ್ಣ ಅವರು ಈಗ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ದೊಡ್ಡ ಪ್ರಾಜೆಕ್ಟ್ ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾ ಈಗ ಚಿತ್ರೀಕರಣ ಹಂತದಲ್ಲಿದೆ. ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲೂ ನಟಿಸಿದ್ದಾರೆ, ಈ ಸಿನಿಮಾ ಇದೇ ವರ್ಷ ಜೂನ್ ತಿಂಗಳಿನಲ್ಲಿ ತೆರೆಕಾಣಬಹುದು ಎನ್ನಲಾಗುತ್ತಿದೆ. ಸಿನಿಮಾಗಳ ಜೊತೆಗೆ ಆಗಾಗ ಫೋಟೋಶೂಟ್ ಗಳು ಹಾಗೂ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಬಾಲಿವುಡ್ ಹಂಗಾಮ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ..Kannada News: ರಾಹುಲ್ ಗಾಂಧಿ ನನಗೆ ಎಷ್ಟು ಮುಖ್ಯ ಎಂದು ವಿವರಿಸಿದ ರಮ್ಯಾ: ಜೀವನದಲ್ಲಿ ರಾಹುಲ್ ಸ್ಥಾನ ಕೇಳಿದರೆ, ಅಂಗೇ ಊಟ ಮಾಡೋದು ಬಿಡ್ತೀರಾ. ಅಬ್ಬಬ್ಬಾ ಲಾಟರಿ ಪಡೆದ ರಾಹುಲ್.

rashmika new dress photoshoot kannada news Kannada News:

ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಧರಿಸಿ ಬಂದಿದ್ದು ಡೇವಿಡ್ ಕೋಮಾ ಡಿಸೈನ್ ಮಾಡಿರುವ ಬ್ಲ್ಯಾಕ್ ಅಂಡ್ ಸಿಲ್ವರ್ ಕಲರ್ ನ ಸ್ಟ್ರ್ಯಾಪ್ ಲೆಸ್ ಗೌನ್, ಈ ಡ್ರೆಸ್ ಅನ್ನು Plexi and Crystal Embroidery Stripe Gown ಎಂದು ಕರೆಯುತ್ತಾರೆ. ಇದರ ಬೆಲೆ ಬರೋಬ್ಬರಿ 3 ಲಕ್ಷದ 49 ಸಾವಿರ ರೂಪಾಯಿ ಆಗಿದೆ. ಈ ಡ್ರೆಸ್ ನಲ್ಲಿ ಫೋಟೋಸ್ ಗಳನ್ನು ಸಹ ರಶ್ಮಿಕಾ ಮಂದಣ್ಣ ಅವರು ಶೇರ್ ಮಾಡಿದ್ದು, ನೋಡೋಕೆ ಹಾಲಿವುಡ್ ನಟಿ ಥರಾ ಇದ್ದೀರಾ ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ರಶ್ಮಿಕಾ ಅವರ ಈ ಹೊಸ ಲುಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Kannada News: ಪುಷ್ಪ ಸಿನೆಮಾದ ಹಾಡಿನಿಂದ ನಾಗ ಚೈತನ್ಯ ಏನು ಮಾಡಿದರಂತೆ ಗೊತ್ತೇ?? ಅದಕ್ಕೆ ಡೈವೋರ್ಸ್ ಕೊಟ್ಟಾರ?? ಸಮಂತಾ ಪಾಡು ಅಂದು ಏನಾಗಿತ್ತು ಗೊತ್ತೇ?

Comments are closed.