Film News: ಪ್ರತಿ ದಿನ ಒಬ್ಬೊಬ್ಬರೊಂದಿಗೆ ಸಿಕ್ಕಿ ಬೀಳುತ್ತಿರುವ ನಾಗ ಚೈತನ್ಯ: ಈ ಬಾರಿ ಲಂಡನ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಯಾವ ನಟಿಯೊಂದಿಗೆ ಗೊತ್ತೇ??

Film News: ನಟ ನಾಗಚೈತನ್ಯ ಅವರು ಬಹಳ ಡೀಸೆಂಟ್ ಮತ್ತು ಕ್ಯೂಟ್ ಹುಡುಗ ಎಂದು ಅನ್ನಿಸುತ್ತಾರೆ. ಅಕ್ಕಿನೇನಿ ಕುಟುಂಬದ ವಾರಸುದಾರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಗಚೈತನ್ಯ ಅವರು ನಟಿ ಸಮಂತಾ ಅವರನ್ನು ಪ್ರೀತಿಸಲು ಶುರು ಮಾಡಿ, ಎರಡು ಕುಟುಂಬದವರನ್ನು ಒಪ್ಪಿಸಿ, ಇಬ್ಬರು ಕೂಡ 2017ರಲ್ಲಿ ಅದ್ಧೂರಿಯಾಗಿ ಮದುವೆಯಾದರು. ಆದರೆ 2021ರಲ್ಲಿ ಮದುವೆಯಾಗಿ 4 ವರ್ಷ ತುಂಬುವುದರೊಳಗೆ ಇಬ್ಬರು ಕೂಡ ಬೇರೆ ಬೇರೆ ಆದರು.

ವಿಚ್ಛೇದನ ಪಡೆದ ನಂತರ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ಹೆಚ್ಚಾಗಿ ಕೆರಿಯರ್ ಮೇಲೆ ಗಮನ ಹರಿಸಿದ್ದರು. ಆದರೆ ನಾಗಚೈತನ್ಯ ಅವರು ಈಗ ಪರ್ಸನಲ್ ಲೈಫ್ ನಲ್ಲೂ ಬ್ಯುಸಿ ಆಗಿದ್ದಾರೆ. ನಟಿ ಶೋಭಿತಾ ಧುಲಿಪಾಲ ಅವರೊಡನೆ ಲವ್ ನಲ್ಲಿ ಬಿದ್ದಿದ್ದಾರೆ ಎನ್ನಲಾಗಿತ್ತು, ಆದರೆ ಶೋಭೀತಾ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟು, ತಾನು ಯಾರನ್ನು ಡೇಟ್ ಮಾಡುತ್ತಿಲ್ಲ, ಇದೆಲ್ಲವೂ ರೂಮರ್ ಗಳು ಅಷ್ಟೇ ಎಂದು ಹೇಳಿದ್ದರು. ಆದರೆ ಅದು ಈಗ ಸುಳ್ಳು ಎಂದು ಅನ್ನಿಸುತ್ತಿದೆ. ಏಕೆಂದರೆ ಇವರಿಬ್ಬರು ಈಗ ಟ್ರಿಪ್ ಗಾಗು ಲಂಡನ್ ಗೆ ಹಾರಿದ್ದಾರೆ. ಇದನ್ನು ಓದಿ..Kannada News: ಸದಾ ಕನ್ನಡಿಗರಿಗೆ ಟೋಪಿ ಹಾಕುವ ರಶ್ಮಿಕಾ, ಧರಿಸಿದ ಈ ಬಟ್ಟೆ ಕೇಳಿದರೆ, ಎದ್ದು ನಿಂತು ಬಗ್ಗಿ ಸಲ್ಯೂಟ್ ಮಾಡ್ತೀರಾ. ಎಷ್ಟು ಲಕ್ಷ ಗೊತ್ತೇ??

naaga chatanya kannada news Film News:
Film News: ಪ್ರತಿ ದಿನ ಒಬ್ಬೊಬ್ಬರೊಂದಿಗೆ ಸಿಕ್ಕಿ ಬೀಳುತ್ತಿರುವ ನಾಗ ಚೈತನ್ಯ: ಈ ಬಾರಿ ಲಂಡನ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಯಾವ ನಟಿಯೊಂದಿಗೆ ಗೊತ್ತೇ?? 2

ಲಂಡನ್ ನಲ್ಲಿ ಇಬ್ಬರು ರೆಸ್ಟೋರೆಂಟ್ ಗೆ ಊಟಕ್ಕೆ ಹೋಗಿದ್ದಾಗ, ಶೆಫ್ ಒಬ್ಬರು ನಾಗಚೈತನ್ಯ ಅವರೊಡನೆ ಫೋಟೋ ತೆಗೆಸಿಕೊಂಡಿದ್ದು, ಅದನ್ನು ಶೇರ್ ಮಾಡಿಕೊಂಡಿದ್ದರು, ಆ ಫೋಟೋದಲ್ಲಿ ಶೋಭಿತಾ ಧುಲಿಪಾಲ ಮುಖ ಕವರ್ ಮಾಡಿಕೊಂಡು ಕುಳಿತಿರುವುದು ಕಂಡುಬಂದಾಗ ನೆಟ್ಟಿಗರು ಇವರಿಬ್ಬರು ನಿಜಕ್ಕೂ ಲವ್ ನಲ್ಲಿದ್ದಾರೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ, ಇವರಿಬ್ಬರು ಲಂಡನ್ ನಲ್ಲಿ ಜೊತೆಯಾಗಿ ನಿಂತಿರುವ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಸದಾ ಕನ್ನಡಿಗರಿಗೆ ಟೋಪಿ ಹಾಕುವ ರಶ್ಮಿಕಾ, ಧರಿಸಿದ ಈ ಬಟ್ಟೆ ಕೇಳಿದರೆ, ಎದ್ದು ನಿಂತು ಬಗ್ಗಿ ಸಲ್ಯೂಟ್ ಮಾಡ್ತೀರಾ. ಎಷ್ಟು ಲಕ್ಷ ಗೊತ್ತೇ??

Comments are closed.