Film News: ಗಂಡನಿಗೆ ತಿಳಿಯನದಂತೆ, ಸ್ಟಾರ್ ನಟನ ಜೊತೆ ಡಿಂಗ್ ಡಾಂಗ್ ಆಡಿದ ನಟಿ: ಪ್ರತಿ ದಿನ ಕಬ್ಬಡಿ ಆಡಲು ಆಗುತ್ತಿಲ್ಲ ಎಂದು ಕೊನೆಗೆ ನೇರವಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?

Film News: ವಿವಹೇತರ ಸಂಬಂಧ ಎನ್ನುವುದು ಯಾವಾಗಲೂ ಕೆಟ್ಟದ್ದು, ಮದುವೆತಾದ ನಂತರ ತಮ್ಮ ಪತಿ ಅಥವಾ ಪತ್ನಿಯ ಬೆನ್ನ ಹಿಂದೆ ಈ ರೀತಿ ಮಾಡುವುದರಿಂದ ಸಂಬಂಧವೇ ಹಾಳಾಗಿ ಹೋಗುತ್ತದೆ. ಇಂಥಹ ಉದಾಹರಣೆಗಳನ್ನು ಸಮಾಜದಲ್ಲಿ ಪ್ರತಿದಿನ ಕೇಳುತ್ತಿರುತ್ತೇವೆ. ಇದು ಜನ ಸಾಮಾನ್ಯರ ವಿಷಯದಲ್ಲಿ ಮಾತ್ರವಲ್ಲ ಸೆಲೆಬ್ರಿಟಿಗಳ ವಿಚಾರದಲ್ಲಿ ಕೂಡ ನಿಜವಾಗಿದೆ. ಹೌದು, ಇತ್ತೀಚೆಗೆ ಸ್ಟಾರ್ ನಟಿ ಒಬ್ಬರು ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರುವ ವಿಚಾರ ತಮ್ಮ ಗಂಡನಿಗೆ ಗೊತ್ತಾಗಿದೆ ಎಂದು ಏನು ಮಾಡಿದ್ದಾರೆ ಗೊತ್ತಾ?,

ಚಿತ್ರರಂಗದಲ್ಲಿ ಈಗ ನಾಯಕಿಯರಿಗೆ ಅವಕಾಶ ಹೇಗೆ ಸಿಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ಸ್ಟಾರ್ ನಿರ್ದೇಶಕ, ನಿರ್ಮಾಪಕರ ಜೊತೆಗೆ ಕೆಲಸ ಮಾಡಬೇಕು ಎಂದರೆ, ಕಾಂಪ್ರೋಮೈಸ್ ಆಗಬೇಕು. ಹಾಗಿದ್ದಾಗ ಒಳ್ಳೆಯ ಅವಕಾಶಗಳು, ಹಣ ಎಲ್ಲವೂ ಸಿಗುತ್ತದೆ. ಬಣ್ಣದ ಪ್ರಪಂಚದಲ್ಲಿ ನಡೆಯುವುದೇ ಇದು. ಸ್ವಂತ ಪ್ರತಿಭೆ ಇಂದ ಮುಂದಕ್ಕೆ ಬರುತ್ತೇನೆ ಎಂದು ಅಂದುಕೊಂಡರು ಸಹ, ಒಂದು ಘಟ್ಟದಲ್ಲಿ ಇದನ್ನೆಲ್ಲಾ ಮಾಡಬೇಕಾಗುತ್ತದೆ. ಹೀಗೆಯೇ ಸ್ಟಾರ್ ನಟಿ ಒಬ್ಬರು ಸ್ಟಾರ್ ಹೀರೋ ಜೊತೆಗೆ ಅಫೇರ್ ಇಟ್ಟುಕೊಂಡಿದ್ದರು. ಬಹಳ ಸೀಕ್ರೆಟ್ ಆಗಿಗೆ ಇದೆಲ್ಲವೂ ನಡೆಯುತ್ತಿತ್ತು.. ಇದನ್ನು ಓದಿ..Kannada News: ಪುಷ್ಪ ಸಿನೆಮಾದ ಹಾಡಿನಿಂದ ನಾಗ ಚೈತನ್ಯ ಏನು ಮಾಡಿದರಂತೆ ಗೊತ್ತೇ?? ಅದಕ್ಕೆ ಡೈವೋರ್ಸ್ ಕೊಟ್ಟಾರ?? ಸಮಂತಾ ಪಾಡು ಅಂದು ಏನಾಗಿತ್ತು ಗೊತ್ತೇ?

coup wom 46 Film News:
Film News: ಗಂಡನಿಗೆ ತಿಳಿಯನದಂತೆ, ಸ್ಟಾರ್ ನಟನ ಜೊತೆ ಡಿಂಗ್ ಡಾಂಗ್ ಆಡಿದ ನಟಿ: ಪ್ರತಿ ದಿನ ಕಬ್ಬಡಿ ಆಡಲು ಆಗುತ್ತಿಲ್ಲ ಎಂದು ಕೊನೆಗೆ ನೇರವಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ? 2

ಆದರೆ, ಆಕೆಯ ಗಂಡನಿಗೆ ಈ ಅಫೇರ್ ವಿಚಾರ ಗೊತ್ತಾಗಿಹೋಯಿತು. ಇದರಿಂದ ಮನೆಯಲ್ಲಿ ಜಗಳ ಕೂಡ ಶುರುವಾಯಿತು. ಆಗ ಈ ನಟಿ, ಅಫೇರ್ ಗೆ ಅಡ್ಡಿಯಾಗಿರುವ ಗಂಡನನ್ನೇ ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಅದೇ ರೀತಿ, ತಮ್ಮ ಭಾಯ್ ಫ್ರೆಂಡ್ ಜೊತೆಸೇರಿ, ಗಂಡನನ್ನು ಮುಗಿಸಲು ಸ್ಕೆಚ್ ಹಾಕಿ, ಮುಗಿಸಿಯೇ ಬಿಡುತ್ತಾರೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದ್ದು. ಈ ಸ್ಟಾರ್ ನಟಿ ಯಾರು? ಈಕೆ ರಿಲೇಶನ್ಶಿಪ್ ಇಟ್ಟುಕೊಂಡಿದ್ದ ಆ ಹೀರೋ ಯಾರು? ಎಂದು ನೆಟ್ಟಿಗರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ಗರ್ಲ್ ಫ್ರೆಂಡ್ ಇಲ್ಲದೆ ಕಷ್ಟವಾಗುತ್ತಿದೆಯೇ?? ಚಿಂತೆ ಮಾಡಬೇಡಿ, ಗರ್ಲ್ ಫ್ರೆಂಡ್ ಅನ್ನು ಬಾಡಿಗೆ ಪಡೆಯಬಹುದು. ಏನೆಲ್ಲಾ ಮಾಡಬಹುದು ಗೊತ್ತೇ??

Comments are closed.