Kannada News: ಚಿಕ್ಕ ನಟಿ ಸಿಕ್ಕಳು ಎಂದು, ಕೈಯಲ್ಲಿ ಆಗದಿದ್ದರೂ ಕಷ್ಟ ಪಟ್ಟು, ಕಬ್ಬಡಿ ಆಡಿ ಆಡಿ ಆಸೆ ತೀರಿಸಿಕೊಂಡ, ಆದರೆ ಕೊನೆಗೆ ನಟಿಗೆ ಕೈ ಕೊಟ್ಟ. ಒಂದು ಹೆಜ್ಜೆ ಮುಂದೆ ಹೋದ ನಟಿ ಮಾಡಿದ್ದೇನು ಗೊತ್ತೇ?

Kannada News: ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವುದು ಬೆಂಬಿಡದ ಭೂತದ ಹಾಗೆ ಆಗಿದೆ. ಇದೊಂದೇ ಅಲ್ಲದೆ, ನಾಯಕಿಯರು ತೊಂದರೆ ಕೊಡುವುದು, ಬೇರೆ ರೀತಿಯಲ್ಲಿ ಆಸೆ ಪೂರೈಸಬೇಕು ಎಂದು ಒತ್ತಾಯ ಮಾಡುವುದು ಇದೆಲ್ಲವೂ ಚಿತ್ರರಂಗದಲ್ಲಿ ನಡೆಯುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಹ ಕೇಳಿಬರುತ್ತಲೇ ಇರುತ್ತವೆ. ಕೆಲವು ನಾಯಕಿಯರು ಇದನ್ನೆಲ್ಲ ಬಹಿರಂಗವಾಗಿ ಹೇಳಿಕೊಂಡರೆ ಇನ್ನು ಕೆಲವರು ಏನನ್ನು ಹೇಳುವುದಿಲ್ಲ.

ಆದರೆ ಈಗ ಮಾಧ್ಯಮ, ಸೋಷಿಯಲ್ ಮೀಡಿಯಾ ಇವುಗಳ ಮೂಲಕ ಕ್ಯಾಸ್ಟಿಂಗ್ ಕೌಚ್ ಗೆ ಸಂಬಂಧಿಸಿದ ಅನೇಕ ವಿಚಾರಗಳು ವೈರಲ್ ಆಗುತ್ತಿದೆ. ಇದೀಗ ಇಂಥದ್ದೇ ಒಂದು ವಿಚಾರವು ಬೆಳಕಿಗೆ ಬಂದಿದೆ. ಯುವನಟಿಗೆ ಅವಕಾಶ ಕೊಡಿಸುತ್ತೇನೆ ಎಂದು ಡೈರೆಕ್ಟರ್ ಒಬ್ಬರು ಮೋಸ ಮಾಡಿದ್ದಾರೆ. ಆಕೆ ಈ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ, ಆದರೆ ಇತ್ತೀಚೆಗೆ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ. ಅವಕಾಶಕ್ಕಾಗಿ ಆಕೆಯನ್ನು ಕರೆಸಿಕೊಂಡು ಡೈರೆಕ್ಟರ್, ಅವಕಾಶಗಳನ್ನು ಕೊಡಿಸುತ್ತೇನೆ ಎಂದು ಹೇಳಿ, ತನಗೆ ಇಷ್ಟಬಂದ ಹಾಗೆ ಬಳಸಿಕೊಂಡಿದ್ದಾನೆ. ಇದನ್ನು ಓದಿ..Kannada Story: ಬಾಡಿಗೆ ಕೊಟ್ಟಿಲ್ಲ ಎಂದು, ಕನಿಕರ ಮರೆತು ವಯಸ್ಸಾದ ಅಜ್ಜನನ್ನು ಹೊರಹಾಕಿದ ಮಾಲೀಕ. ಆದರೆ ಆಮೇಲೆ ನಡೆದಿದ್ದು ನೋಡಿ, ಬೆವತು ಹೋಗಿದ್ದು ಯಾಕೆ ಗೊತ್ತೇ??

coup wom 47 Kannada News:
Kannada News: ಚಿಕ್ಕ ನಟಿ ಸಿಕ್ಕಳು ಎಂದು, ಕೈಯಲ್ಲಿ ಆಗದಿದ್ದರೂ ಕಷ್ಟ ಪಟ್ಟು, ಕಬ್ಬಡಿ ಆಡಿ ಆಡಿ ಆಸೆ ತೀರಿಸಿಕೊಂಡ, ಆದರೆ ಕೊನೆಗೆ ನಟಿಗೆ ಕೈ ಕೊಟ್ಟ. ಒಂದು ಹೆಜ್ಜೆ ಮುಂದೆ ಹೋದ ನಟಿ ಮಾಡಿದ್ದೇನು ಗೊತ್ತೇ? 2

ಈ ವಿಚಾರದಲ್ಲಿ ಮೊದಲು ಸುಮ್ಮನೆ ಇದ್ದ ಹೀರೋಯಿನ್ ನಂತರ ಮಾಧ್ಯಮದ ಎದುರು ಈ ವಿಚಾರಗಳನ್ನು ಹೇಳಿಕೊಂಡಾಗ, ಇದೆಲ್ಲವೂ ಚಿತ್ರರಂಗದವರಿಗೆ ಗೊತ್ತಾಗಿ, ಆ ನಿರ್ದೇಶಕನನ್ನು ಬ್ಯಾನ್ ಮಾಡಬೇಕು ಎಂದು ನಿರ್ಧಾರ ಮಾಡಿ, ಕೊನೆಗೆ ಆತನನ್ನು ಬ್ಯಾನ್ ಮಾಡಿ, ಕೊನೆಗೆ ಆತನ ಸಿನಿಮಾಗಳು ಕೂಡ ಬಿಡುಗಡೆ ಆಗಬಾರದು ಎಂದು ಸ್ಟ್ರಿಕ್ಟ್ ಆಗಿ ನಿರ್ಧಾರ ಮಾಡಿದ್ದಾರೆ. ಇದೀಗ ಈ ಡೈರೆಕ್ಟರ್ ಮತ್ತು ಹೀರೋಯಿನ್ ಯಾರು ಎನ್ನುವ ಕುತೂಹಲ ನೆಟ್ಟಿಗರಲ್ಲಿ ಶುರುವಾಗಿದೆ. ಇದನ್ನು ಓದಿ..Film News: ಗಂಡನಿಗೆ ತಿಳಿಯನದಂತೆ, ಸ್ಟಾರ್ ನಟನ ಜೊತೆ ಡಿಂಗ್ ಡಾಂಗ್ ಆಡಿದ ನಟಿ: ಪ್ರತಿ ದಿನ ಕಬ್ಬಡಿ ಆಡಲು ಆಗುತ್ತಿಲ್ಲ ಎಂದು ಕೊನೆಗೆ ನೇರವಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತೇ?

Comments are closed.