Kannada News: ಇಷ್ಟು ದಿವಸ ಗಳಿಸಿದೆಲ್ಲ ಡಮಾರ್: ರಾತ್ರೋ ರಾತ್ರಿ ರಶ್ಮಿಕಾಗೆ ಬಿಗ್ ಶಾಕ್. ಒಂದೇ ಸಲ ಕೈ ಬಿಟ್ಟು ಶಾಕ್ ಕೊಟ್ಟ ನಿರ್ದೇಶಕ. ಏನಾಗಿದೆ ಗೊತ್ತೇ??
Kannada News: ನಟಿ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್, ಆದರೆ ಕೆಲವರಿಗೆ ರಶ್ಮಿಕಾ ಅವರನ್ನು ಕಂಡರೆ ಆಗುವುದಿಲ್ಲ. ರಶ್ಮಿಕಾ ಮಂದಣ್ಣ ಏನೇ ಹೇಳಿದರೂ, ಏನೇ ಮಾಡಿದರೂ ಕೆಲವರು ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ಆದರೆ ಅಲ್ಲಿ ಕೂಡ ಲಕ್ ಸಾಥ್ ನೀಡಲಿಲ್ಲ. ಹಿಂದಿಯಲ್ಲಿ ನಟಿಸಿದ ಎರಡು ಸಿನಿಮಾಗಳು ಕೂಡ ಮಕಾಡೆ ಮಲಗಿದೆ. ಇದರಿಂದ ರಶ್ಮಿಕಾ ಮಂದಣ್ಣ ಮತ್ತೆ ದಕ್ಷಿಣದಲ್ಲೇ ಹಿಟ್ ಗಾಗಿ ಕಾಯುತ್ತಿದ್ದಾರೆ.
ಆದರೆ ರಶ್ಮಿಕಾ ಅವರಿಗೆ ಈಗ ಸ್ಟಾರ್ ಡೈರೆಕ್ಟರ್ ಒಬ್ಬರಿಂದ ದೊಡ್ಡ ಶಾಕ್ ಸಿಕ್ಕಿದೆ ಎಂದು ಮಾಹಿತಿಯ ಮೂಲಕ ತಿಳಿದುಬಂದಿದೆ. ರಶ್ಮಿಕಾ ಅವರ ಸಿನಿಮಾಗಳು ಫ್ಲಾಪ್ ಆಗುತ್ತಿರುವುದರಿಂದ ಅವರ ಗಮನ ಎಲ್ಲವೂ ಈಗ ಪುಷ್ಪ2 ಸಿನಿಮಾ ಮೇಲಿದೆ, ಇದರಿಂದ ಮತ್ತೆ ಫಾರ್ಮ್ ಗೆ ಬರಬಹುದು ಎಂದುಕೊಂಡಿದ್ದರು ರಶ್ಮಿಕಾ. ಆದರೆ, ಪುಷ್ಪ ಸಿನಿಮಾದಲ್ಲಿ ಅವರ ಪಾತ್ರವನ್ನೇ ಕಟ್ ಮಾಡಲಾಗಿದ್ದು, ಅರ್ಧದಲ್ಲೆ ರಶ್ಮಿಕಾ ಅವರ ಪಾತ್ರ ಅಂತ್ಯವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ, ಇದು ಒಂದು ಶಾಕ್ ಆದರೆ ತೆಲುಗಿನ ಸ್ಟಾರ್ ಡೈರೆಕ್ಟರ್ ಮತ್ತೊಂದು ಶಾಕ್ ನೀಡಿದ್ದಾರೆ. ಇದನ್ನು ಓದಿ..Film News: ಅದೊಂದು ಸಿಗದೇ ಇದ್ದರೇ ನಾನು ವಿಚ್ಛೇದನಕ್ಕೆ ಸಿದ್ದ ಎಂದ ಖ್ಯಾತ ನಟಿ ಕಾಜಲ್ ಸಹೋದರಿ, ಈ ಖುಷಿಗೆ ಪ್ರೀತಿಸಿ ಮದುವೆಯಾಗಬೇಕಿತ್ತ?? ಇವರೆಲ್ಲರ ಬಾಳು ಇಷ್ಟೇನಾ??

ಖ್ಯಾತ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ರಾವ್ ಅವರು ನಟ ಮಹೇಶ್ ಬಾಬು ಅವರೊಡನೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಈ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ರಶ್ಮಿಕಾ ಅವರ ಕಾಲ್ ಶೀಟ್ ಕ್ಯಾನ್ಸಲ್ ಮಾಡಿ, ಬಾಲಿವುಡ್ ಬೆಡಗಿಯನ್ನು ಐಟಂ ಸಾಂಗ್ ಗೆ ಕರೆತರುತ್ತಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಶ್ಮಿಕಾ ಅವರಿಗೆ ಪುಷ್ಪ2 ಇಂದ ಯಶಸ್ಸು ಸಿಕ್ಕರೂ ಅದು ಅವರ ಪಾಲಾಗುವುದಿಲ್ಲ. ಹಾಗೆಯೇ, ಮತ್ತೊಂದು ಸಿನಿಮಾ ಇಂದ ಪೂರ್ತಿಯಾಗಿ ತೆಗೆದಿದ್ದಾರೆ, ಇದು ನ್ಯಾಷನಲ್ ಕ್ರಶ್ ಗೆ ದೊಡ್ಡ ಶಾಕ್ ಎಂದೇ ಹೇಳಬಹುದು. ಇದನ್ನು ಓದಿ..Kannada News: ಎಲ್ಲ ಸರಿ ಇದ್ದರೂ KGF ನಟಿ ಶ್ರೀನಿಧಿ ರವರಿಗೆ ಅವಕಾಶಗಳೇ ಸಿಗುತ್ತಿಲ್ಲ, ದಿಡೀರ್ ಎಂದು ಅವಕಾಶಗಳು ಕಡಿಮೆಯಾಗಿದ್ದು ಯಾಕೆ. ಏನಾಗಿದೆ??
Comments are closed.