Kannada Story: ನಡು ಬೀದಿಯಲ್ಲಿ ಅಧಿಕ ಪ್ರಸಂಗತನ ಮಾಡಿ ಕಾಟ ಕೊಡುತ್ತಿದ್ದ ಹುಡುಗಿಯರ ಕಥೆ ಏನಾಯ್ತು ಗೊತ್ತೇ?? ಇದಕ್ಕೆ ಹೇಳೋದು ನೋಡಿ ತಗ್ಗಿ ಬಗ್ಗಿ ಇರಬೇಕು ಎಂದು.
Kannada Story: ಈಗಿನ ಕಾಲದಲ್ಲಿ ರಸ್ತೆಗಳಲ್ಲಿ ಸುರಕ್ಷತೆ ಇಲ್ಲ, ರಸ್ತೆ ಕಾಮಗಾರಿಗಳು ಸಹ ಸರಿಯಾಗಿ ನಡೆಯುತ್ತಿಲ್ಲ, ಇದರಿಂದಲೇ ಹಲವು ಸಾರಿ ಅಪಘಾತಗಳು ಸಂಭವಿಸುತ್ತಿದೆ. ಅದನ್ನು ನಾವು ಸರಿಯಾಗಿ ನೋಡಿಕೊಂಡು, ವಾಹನ ಚಲಿಸಬೇಕು ಅಥವಾ ನಾವು ಕೂಡ ಓಡಾಡಬೇಕು. ರಸ್ತೆ ಅಥವಾ ಜಾಗ ಸರಿ ಇಲ್ಲದೆ ತೊಂದರೆ ಆಗುವ ಬಹಳಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. ಅಂತಹ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತದೆ.
ಕೆಲವೊಮ್ಮೆ ಸಮುದ್ರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಗಳು ಸಹ ನಡೆದಿದೆ. ಹಾಗೆಯೇ, ರಸ್ತೆಗಳಲ್ಲಿ ಸಹ ದುರಂತಗಳು ಸಂಭವಿಸಿದೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ವೈರಲ್ ಆಗಿದೆ. 7 ಜನ ಹುಡುಗಿಯರು ಒಟ್ಟಾಗಿ ಗುಂಪು ಕಟ್ಟಿಕೊಂಡು ವೃತ್ತಾಕಾರದಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿದ್ದಾರೆ. ಅವರೆಲ್ಲರೂ ತಮ್ಮ ಫ್ರೆಂಡ್ ಹುಟ್ಟುಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿದ್ದರು. ಹಾಗೆ ಭರ್ಜರಿಯಾಗಿ ಎಲ್ಲರೂ ಸ್ಟೆಪ್ ಹಾಕಿದ್ದಾರೆ. ಇದನ್ನು ಓದಿ..Kannada News: ಎಲ್ಲ ಸರಿ ಇದ್ದರೂ KGF ನಟಿ ಶ್ರೀನಿಧಿ ರವರಿಗೆ ಅವಕಾಶಗಳೇ ಸಿಗುತ್ತಿಲ್ಲ, ದಿಡೀರ್ ಎಂದು ಅವಕಾಶಗಳು ಕಡಿಮೆಯಾಗಿದ್ದು ಯಾಕೆ. ಏನಾಗಿದೆ??

ಆದರೆ ಡ್ಯಾನ್ಸ್ ಮಾಡುವಾಗ ಸರಿಯಾಗಿ ರಸ್ತೆಯನ್ನು ಗಮನಿಸಿಲ್ಲ, ರಸ್ತೆ ಕುಸಿದಿದ್ದು, 7 ಹುಡುಗಿಯರು ಕೂಡ ರಸ್ತೆ ಕುಸಿದ ಗುಂಡಿಯ ಕೆಳಗೆ ಬಿದ್ದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಕೆಲವರು ಡ್ಯಾನ್ಸ್ ಮಾಡುವುದಕ್ಕಿಂತ ಮೊದಲು ರಸ್ತೆ ಹೇಗಿದೆ ಎಂದು ಅರ್ಥಮಾಡಿಕೊಂಡು ಡ್ಯಾನ್ಸ್ ಮಾಡಬೇಕು ಎಂದು ಹೇಳಿದರೆ, ಇನ್ನು ಕೆಲವರು, ಅವರೆಲ್ಲರೂ 500 ಕೆಜಿ ತೂಕ ಇದ್ದಾರೆ, ಅವರ ತೂಕಕ್ಕೆ ರಸ್ತೆ ಕುಸಿದಿರಬಹುದು ಎಂದು ತಮಾಷೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಇಷ್ಟು ದಿವಸ ಗಳಿಸಿದೆಲ್ಲ ಡಮಾರ್: ರಾತ್ರೋ ರಾತ್ರಿ ರಶ್ಮಿಕಾಗೆ ಬಿಗ್ ಶಾಕ್. ಒಂದೇ ಸಲ ಕೈ ಬಿಟ್ಟು ಶಾಕ್ ಕೊಟ್ಟ ನಿರ್ದೇಶಕ. ಏನಾಗಿದೆ ಗೊತ್ತೇ??
Comments are closed.