Kannada Story: ಇಂಜಿನಿಯರಿಂಗ್ ಮುಗಿಸಿ, ಆಂಟಿ ಗಳ ಜೊತೆ ಮೆಸೇಜ್ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡಿದ ಹುಡುಗ, ಆದರೆ ಕೊನೆಗೆ ಏನಾಯ್ತು ಗೊತ್ತೇ??
Kannada Story: ಈಗಿನ ಕಾಲದಲ್ಲಿ ಹಣ ಸಂಪಾದನೆ ಮಾಡಬೇಕು ಎಂದರೆ ಬಹಳ ಕಷ್ಟಪಡಬೇಕು. ಆದರೆ ಈಗಿನ ಪೀಳಿಗೆಯವರಿಗೆ ಕಷ್ಟಪಡುವುದು ಇಷ್ಟವಿಲ್ಲ, ಶಾರ್ಟ್ ಕಟ್ ಗಳಲ್ಲಿ ಹಣ ಸಂಪಾದನೆ ಮಾಡುವುದನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಬೇರೆ ಬೇರೆ ದಾರಿಗಳನ್ನು ಸಹ ಹುಡುಕಿ ಸಂಪಾದನೆ ಮಾಡುತ್ತಾರೆ. ಆದರೆ ಆ ದಾರಿ ತಪ್ಪಾಗಿದ್ದರೆ ಒಂದಲ್ಲಾ ಒಂದು ದಿನ ಸಿಕ್ಕಿಹಾಕಿಕೊಂಡು ತಪ್ಪಿಗೆ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಾರೆ. ಅಂತಹ ಹಲವು ಘಟನೆಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇಂಥಹ ಮತ್ತೊಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಪ್ರಸನ್ನ ಕುಮಾರ್ ಎನ್ನುವ ಹುಡುಗನನ್ನು ಅವನ ತಂದೆ ತಾಯಿ ಬಹಳ ಕಷ್ಟಪಟ್ಟು ಬಿಟೆಕ್ ಓದಿಸಿದರು. ತಂದೆ ತಾಯಿಗಾಗಿ ಚೆನ್ನಾಗಿ ಓದಿದ ಪ್ರಸನ್ನ ಕುಮಾರ್, ಒಳ್ಳೆಯ ಅಂಕ ಪಡೆದು ಬಿಟೆಕ್ ಮುಗಿಸಿಕೊಂಡ. ಆದರೆ ಇವನಿಗೆ ಕೆಲಸಕ್ಕೆ ಹೋಗಿ, ಕಷ್ಟಪಟ್ಟು ಹಣ ಸಂಪಾದನೆ ಮಾಡಲು ಇಷ್ಟವಿರಲಿಲ್ಲ. ಅದಕ್ಕೆ ಅವನು ಫೇಸ್ ಬುಕ್ ನಲ್ಲಿ ಮದುವೆ ಆಗಿರುವ, ಗಂಡನನ್ನು ಕಳೆದುಕೊಂಡಿರುವ ಆಂಟಿಗಳ ಜೊತೆಗೆ ಚಾಟ್ ಮಾಡಲು, ವಿಡಿಯೋ ಕಾಲ್ ಮಾಡಿ ಎಂಜಾಯ್ ಮಾಡಲು ಶುರು ಮಾಡಿದ. ಇದನ್ನು ಓದಿ..Kannada News: ಇನ್ನು 18 ವರ್ಷಾನೇ ಆಗಿಲ್ಲ, ಆದರೂ ಇಬ್ಬರು ಬಸ್ ಸ್ಟಾಪ್ ನಲ್ಲಿ ಏನು ಮಾಡಿದ್ದಾರೆ ಗೊತ್ತೇ? ಎತ್ತ ಸಾಗುತ್ತಿದೆ ಯುವ ಜನತೆ? ಇವರಿಗೆ ಅದೊಂದೇ ಸಾಕೆ?

ಕೊನೆಗೆ ತಾನು ಕೇಳಿದಷ್ಟು ದುಡ್ಡು ಕೊಡಬೇಕು, ಇಲ್ಲದೆ ಹೋದರೆ ಅವರ ಖಾಸಗಿ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡುವುದಾಗಿ, ಬ್ಲ್ಯಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ, ಆಗ ಕೆಲವರು ಅವನು ಕೇಳಿದ ಹಾಗೆ ಲಕ್ಷ ಲಕ್ಷ ಹಣಕೊಡುವುದಕ್ಕೆ ಶುರು ಮಾಡಿದರು. ಆತ ಈತ, ಸುಲಭವಾಗಿ ಹಣ ಸಿಗುವಾಗ ಬೇರೆ ಕೆಲಸಕ್ಕೆ ಯಾಕೆ ಹೋಗಬೇಕು ಎಂದು ಇದನ್ನೇ ಕೆಲಸವಾಗಿ ಮಾಡಿಕೊಂಡ, ಆದರೆ ಕೆಲವು ಮಹಿಳೆಯರು ಈತ ಮಾಡುತ್ತಿರುವ ಕೆಲಸವನ್ನು ಪೊಲೀಸರ ಬಳಿ ದೂರು ನೀಡಿದರು. ಕೊನೆಗೆ ಪೊಲೀಸರು ಇವನು ಮಾಡುತ್ತಿದ್ದ ಕೆಲಸಕ್ಕೆ ಬಂಧಿಸಿ ಸರಿಯಾದ ಶಿಕ್ಷೆ ಕೊಟ್ಟರು. ಇಂಥ ಕೆಲಸ ಮಾಡಿದ್ದಕ್ಕೆ ಪ್ರಸನ್ನ ಕುಮಾರ್ ಅಪ್ಪ ಅಮ್ಮ ತಲೆ ತಗ್ಗಿಸುವ ಹಾಗೆ ಆಯಿತು. ಇದನ್ನು ಓದಿ..Kannada Story: ನಡು ಬೀದಿಯಲ್ಲಿ ಅಧಿಕ ಪ್ರಸಂಗತನ ಮಾಡಿ ಕಾಟ ಕೊಡುತ್ತಿದ್ದ ಹುಡುಗಿಯರ ಕಥೆ ಏನಾಯ್ತು ಗೊತ್ತೇ?? ಇದಕ್ಕೆ ಹೇಳೋದು ನೋಡಿ ತಗ್ಗಿ ಬಗ್ಗಿ ಇರಬೇಕು ಎಂದು.
Comments are closed.