ಬುಧ – ರಾಹು ಒಟ್ಟಾಗಿ ಈ ಮೂರು ರಾಶಿಗಳಿಗೆ ನರಕ ತೋರಿಸಲಿದ್ದಾರೆ, ಆದರೆ ಏನು ಮಾಡಿದರೆ ತಪ್ಪಿಸಿಕೊಳ್ಳಬಹುದು ಗೊತ್ತೇ??

ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈಗ ಬುಧ ಗ್ರಹವು ಮಾರ್ಚ್ 31ರಂದು ಬೆಳಗ್ಗೆ 3:10ಕ್ಕೆ ತನ್ನದೇ ಆದ ಮೇಷ ರಾಶಿಗೆ ಪ್ರವೇಶ ಮಾಡಿದೆ. ಈಗಾಗಲೇ ಅಲ್ಲಿ ರಾಹು ಇರುವುದರಿಂದ ಬುಧ ಮತ್ತು ರಾಹುವಿನ ಸಂಯೋಗ ನಡೆಯಲಿದೆ. ಜೂನ್ 7ರವರೆಗೂ ಬುಧನು ಮೇಷ ರಾಶಿಯಲ್ಲಿ ಇರಲಿದ್ದಾನೆ. ಜೂನ್ 7ರ 7:58ವರೆಗು ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಎಲ್ಲಾ ರಾಶಿಗಳಿಗೂ ಸ್ವಲ್ಪ ತೊಂದರೆ ಆಗಲಿದ್ದು, ಅದರಲ್ಲೂ 3 ರಾಶಿಗಳು ಬಹಳ ಎಚ್ಚರವಾಗಿರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo
ಬುಧ - ರಾಹು ಒಟ್ಟಾಗಿ ಈ ಮೂರು ರಾಶಿಗಳಿಗೆ ನರಕ ತೋರಿಸಲಿದ್ದಾರೆ, ಆದರೆ ಏನು ಮಾಡಿದರೆ ತಪ್ಪಿಸಿಕೊಳ್ಳಬಹುದು ಗೊತ್ತೇ?? 3

ವೃಷಭ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಮಸ್ಯೆ ಉಂಟಾಗಬಹುದು. ಕೆಲಸದ ಮೇಲೆ ಗಮನ ಹರಿಸಿ, ವಿವಾದಗಳಿಂದ ದೂರವಿರಿ. ಉದ್ಯೋಗದಲ್ಲಿ ನಿಮ್ಮ ಗಮನವನ್ನು ಕೆಲಸದ ಮೇಲೆ ಇಟ್ಟುಕೊಂಡರೆ ನಿಮಗೆ ಒಳ್ಳೆಯದಾಗುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಪರಿಸ್ಥಿತಿ ಮೇಲೆ ಕೂಡ ಪರಿಣಾಮ ಬೀರಬಹುದು. ಇದನ್ನು ಓದಿ..Kannada Astrology: ಚಿನ್ನ ಬೇಡವೇ ಬೇಡ, ಅಕ್ಷಯ ತೃತೀಯದಂದು ಇದೊಂದು ವಸ್ತು ಮನೆಗೆ ತನ್ನಿ; ಲಕ್ಷ್ಮಿ ದೇವಿ ಶಾಶ್ವತವಾಗಿ ಮನೆಯಲ್ಲಿಯೇ ನೆಲೆಸಿಬಿಡುತ್ತಾರೆ. ಏನು ಗೊತ್ತೇ??

ಕನ್ಯಾ ರಾಶಿ :- ಈ ಬದಲಾವಣೆ ಕನ್ಯಾ ರಾಶಿಯವರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ತಿನ್ನುವ ಪದಾರ್ಥಗಳ ಮೇಲೆ ಹೆಚ್ಚು ಗಮನ ಹರಿಸಿ. ಚಿಕ್ಕ ತೊಂದರೆಗಳನ್ನು ಸಹ ನಿರ್ಲಕ್ಷ್ಯ ಮಾಡಬೇಡಿ, ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಊಹಿಸದ ಘಟನೆಗಳು ನಡೆಯಬಹುದಾಗಿದೆ, ಹಾಗಾಗಿ ಎಚ್ಚರವಾಗಿರಿ. ನಿಮ್ಮ ಕಛೇರಿಯಲ್ಲಿ ಸಹ ಒತ್ತಡ ಇರಬಹುದು, ನಿಮ್ಮ ಜೊತೆಗೆ ಕೆಲಸ ಮಾಡುವವರ ಬೆಂಬಲ ಸಿಗದೆ ಹೋಗಬಹುದು. ಹಾಗಾಗಿ ನೀವಾಡುವ ಮಾತುಗಳು ಹಾಗೂ ನಿಮ್ಮ ವರ್ತನೆ ಮೇಲೆ ಗಮನ ಹರಿಸಿ.

vrushchika3060488420133399036
ಬುಧ - ರಾಹು ಒಟ್ಟಾಗಿ ಈ ಮೂರು ರಾಶಿಗಳಿಗೆ ನರಕ ತೋರಿಸಲಿದ್ದಾರೆ, ಆದರೆ ಏನು ಮಾಡಿದರೆ ತಪ್ಪಿಸಿಕೊಳ್ಳಬಹುದು ಗೊತ್ತೇ?? 4

ವೃಶ್ಚಿಕ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಬಹಳ ಹುಷಾರಾಗಿರಬೇಕು. ನಿಮಗೆ ಹತ್ತಿರವಿರುವವರಿಂದಲೇ ನೀವು ಮೋಸ ಹೋಗಬಹುದು. ಒಬ್ಬ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ನಂಬಿದರೆ ನಿಮಗೆ ಮೋಸವಾಗಬಹುದು. ಬೇರೆಯವರ ಮಾತಿನ ಮೇಲೆ ನಿರ್ಧಾರ ತೆಗೆದುಕೊಂಡರೆ, ಅದರಿಂದ ನಿಮಗೆ ತೊಂದರೆ ಆಗುತ್ತದೆ. ಯೋಚಿಸಿ ಹೂಡಿಕೆ ಮಾಡಿ. ಆರ್ಥಿಕ ವ್ಯವಹಾರವನ್ನು ಯಾರ ಜೊತೆಗೂ ಮಾಡಬೇಡಿ. ಈಗ ನೀವು ಸಾಲ ಕೊಟ್ಟರೆ, ಅದನ್ನು ಮತ್ತೆ ಪಡೆಯಲು ನಿಮಗೆ ತೊಂದರೆ ಆಗುತ್ತದೆ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ, ಈ ರಾಶಿಗಳಿಗೆ ಕೊನೆಗೂ ಕಷ್ಟ ಕೊನೆಗೊಳ್ಳುವ ಕಾಲ: ಯಾವ್ಯಾವ ರಾಶಿಗಳಿಗೆ ಗೊತ್ತೇ? ನಿಮ್ಮನ್ನು ಮುಟ್ಟೋಕು ಆಗಲ್ಲ.

Comments are closed.