ಖ್ಯಾತ ನಟಿ ಜಾಕ್ವೆಲಿನ್ ಗೆ ಮುತ್ತು ಕೊಟ್ಟ ಮೇಲೆ, ನಟ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ? ಯಪ್ಪಾ ಮುತ್ತು ಕೊಟ್ಟ ಮೇಲೆ ಇಂಗೆಲ್ಲ ಮಾಡ್ತಾರಾ??

ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಅದು ನಟ ಸಲ್ಮಾನ್ ಖಾನ್. ಇವರು 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಟಿಗಟ್ಟಲೇ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಎಲ್ಲರ ಫೇವರೆಟ್ ನಟ. ಇಂದಿನ ವರೆಗೂ ಯಾವುದೇ ಒಂದು ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯದಲ್ಲಿ ಇವರು ನಟಿಸಿಲ್ಲ ಎನ್ನುವುದು ಒಂದು ವಿಶೇಷತೆ.

ನಟ ಸಲ್ಮಾನ್ ಖಾನ್ ಅವರು ಆಗಾಗ ಒಂದಲ್ಲಾ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಮದುವೆ ಮತ್ತು ಗರ್ಲ್ ಫ್ರೆಂಡ್ಸ್ ವಿಚಾರಕ್ಕೆ ಸುದ್ದಿಯಾಗುವುದು ಹೆಚ್ಚು. ಇನ್ನು ಮದುವೆ ಆಗಿಲ್ಲದ ಸಲ್ಮಾನ್ ಖಾನ್ ಅವರು ಆಗ ಹೀರೋಯಿನ್ ಗಳ ಜೊತೆಗೆ ಡೇಟಿಂಗ್ ಹೋಗಿ ಸುದ್ದಿಯಾಗುತ್ತಾರೆ. ಇದೀಗ ಸಲ್ಮಾನ್ ಖಾನ್ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದನ್ನು ಓದಿ..ತೆರೆ ಹಿಂದಿನ ಕಥೆ ಬಿಚ್ಚಿಟ್ಟ ಹೆಬ್ಬುಲಿ ನಟಿ: ಆ ನಟರು ಈಕೆಗೆ ನರಕ ತೋರಿಸಿದ್ದು ಹೇಗೆ ಅಂತೇ ಗೊತ್ತೇ?? ಪಾಪ ಟಾಪ್ ನಟಿಯ ಕತೆ ಅಂದು ಏನಾಯ್ತು ಗೊತ್ತೇ??

salman khan jacqueline latest updates kannada news
ಖ್ಯಾತ ನಟಿ ಜಾಕ್ವೆಲಿನ್ ಗೆ ಮುತ್ತು ಕೊಟ್ಟ ಮೇಲೆ, ನಟ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ? ಯಪ್ಪಾ ಮುತ್ತು ಕೊಟ್ಟ ಮೇಲೆ ಇಂಗೆಲ್ಲ ಮಾಡ್ತಾರಾ?? 2

ಸಲ್ಮಾನ್ ಖಾನ್ ಅವರು ನಾಯಕಿಯರ ವಿಚಾರದಲ್ಲಿ ಬಹಳ ಹುಷಾರಾಗಿಯೇ ಇರುತ್ತಾರೆ, ಆದರೆ ಈ ಕ್ಷಣ ಒಂದು ಕ್ಯಾಮೆರಾ ಕಣ್ಣಲ್ಲಿ ರೆಕಾರ್ಡ್ ಆಗಿದೆ. ಅದೇನೆಂದರೆ, ಸಲ್ಮಾನ್ ಖಾನ್ ಅವರು ನಟಿ ಜಾಕ್ವೆಲಿನ್ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದು, ತಕ್ಷಣವೇ ತಾವು ಧರಿಸಿದ್ದ ಶರ್ಟ್ ಇಂದ ತಮ್ಮ ತುಟಿಯನ್ನು ಒರೆಸಿಕೊಂಡಿದ್ದಾರೆ. ಬಹುಶಃ ಇದು ಸಿನಿಮಾ ಶೂಟಿಂಗ್ ಸಮಯದ ವಿಡಿಯೋ ಆಗಿರಬಹುದು ಹಾಗಾಗಿ ಮೇಕಪ್ ತುಟಿಗೆ ಆಗಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಎಷ್ಟು ಕೆಜಿ ಮೇಕಪ್ ಇತ್ತು ಎಂದು ಕಮೆಂಟ್ಸ್ ಮೂಲಕ ತಮಾಷೆ ಮಡುತ್ತಿದ್ದಾರೆ. ಇದನ್ನು ಓದಿ..ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??

Comments are closed.