8 ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು, ಪೋಸ್ಟ್ ಆಫೀಸ್ ನಲ್ಲಿ ಕೆಲಸ ಖಾಲಿ ಇದೆ, 63000 ಸಾವಿರ ಸಂಬಳ. ಹೇಗೆ ಸೇರಿಕೊಳ್ಳುವುದು ಗೊತ್ತೇ??
ಸೆಂಟ್ರಲ್ ಗವರ್ನಮೆಂಟ್ ಕೆಲಸ ಹುಡುಕುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆ ಒಂದು ಒಳ್ಳೆಯ ಅವಕಾಶ ಕೊಟ್ಟಿದೆ. ಖಾಲಿ ಇರುವ ನುರಿತ ಕುಶಲಕರ್ಮಿ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತಿ ಇರುವವರು ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಸಬೇಕಾಗಿರುವುದು ಆಫ್ಲೈನ್ ಮೂಲಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15. ಈ ಕೆಲಸಕ್ಕೆ ಅರ್ಜಿ ಹಾಕಲು ಬೇಕಿರುವ ವಿದ್ಯಾರ್ಹತೆ, ವಯಸ್ಸಿನ ಮಿತಿ ಇನ್ನೆಲ್ಲಾ ಮಾಹಿತಿಗಳನ್ನು ತಿಳಿಸುತ್ತೇವೆ ನೋಡಿ..
ಈ ಕೆಲಸಕ್ಕೆ ಅರ್ಜಿ ಹಾಕಲು, ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ಇನ್ಸ್ಟಿಟ್ಯೂಟ್ ಇಂದ 8ನೇ ತರಗತಿ ಪಾಸ್ ಮಾಡಿರಬೇಕು. ವಯೋಮಿತಿ ನೋಡುವುದಾದರೆ, 2023ರ ಜುಲೈ 1ಕ್ಕೆ ಅಭ್ಯರ್ಥಿಯ ವಯಸ್ಸು 18 ವರ್ಷ ಆಗಿರಬೇಕು ಹಾಗೆಯೇ 30 ವರ್ಷ ದಾಟಿರಬಾರದು. ಈ ಕೆಲಸಕ್ಕೆ ಸಿಗುವ ತಿಂಗಳ ಸಂಬಳ ₹19,200 ರೂಪಾಯಿಯಿಂದ ₹63,200 ರೂಪಾಯಿವರೆಗು ಇರುತ್ತದೆ. ಈ ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗೆ ಚಂಡೀಘಡದಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ. ಇದನ್ನು ಓದಿ..Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??

ಈ ಕೆಲಸಕ್ಕೆ ಅಪ್ಲೈ ಮಾಡಲು ಪಾವತಿಸಬೇಕಾದ ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ, ಎಸ್.ಸಿ ಹಾಗೂ ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ, ಬೇರೆ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಹಾಗೆಯೇ ಪರೀಕ್ಷೆಗೆ 400 ರೂಪಾಯಿ ಶುಲ್ಕ ಪಾವತಿಸಬೇಕು. ಈ ಹಣವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ಇಂದ ಪಾವತಿ ಮಾಡಬೇಕು. ಕೆಲಸಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು, ಎಲ್ಲಾ ದಾಖಲೆಗಳ ಜೊತೆಗೆ ಅಧಿಕೃತ ವೆಬ್ಸೈಟ್ ನಲ್ಲಿರುವ ಅಡ್ರೆಸ್ ಗೆ ಕಳಿಸಬೇಕು. ಅರ್ಜಿ ಹಾಕಲು ಕೊನೆಯ ದಿನಾಂಕ ಏಪ್ರಿಲ್ 15. ಇದನ್ನು ಓದಿ..Kannada News: ಇಷ್ಟು ದಿವಸ ಗಳಿಸಿದೆಲ್ಲ ಡಮಾರ್: ರಾತ್ರೋ ರಾತ್ರಿ ರಶ್ಮಿಕಾಗೆ ಬಿಗ್ ಶಾಕ್. ಒಂದೇ ಸಲ ಕೈ ಬಿಟ್ಟು ಶಾಕ್ ಕೊಟ್ಟ ನಿರ್ದೇಶಕ. ಏನಾಗಿದೆ ಗೊತ್ತೇ??
Comments are closed.