ಚೈತನ್ಯ ಏನೇ ಮಾಡಿದರೂ ಡೈವೋರ್ಸ್ ಕೊಡಲ್ಲ ಅಂತಿದ್ದ ಸಮಂತಾ, ಅದೊಂದು ಕೆಳ ಮಟ್ಟದ ಮಾತು ಕೇಳಿ ಡೈವೋರ್ಸ್ ಕೊಟ್ಟದ್ದು. ಅದೆಂತಹ ಮಾತು ಗೊತ್ತೇ??

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಇಬ್ಬರದ್ದು ಲವ್ ಮ್ಯಾರೇಜ್. ಇವರಿಬ್ಬರು ಮದುವೆಯಾಗಿ 4 ವರ್ಷಗಳು ಕಳೆಯುವುದಕ್ಕಿಂತ ಮೊದಲೇ, ಇಬ್ಬರು ವಿಚ್ಛೇದನ ಪಡೆದು ಎಲ್ಲರಿಗು ಶಾಕ್ ನೀಡಿದ್ದರು. ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಏನು ಎಂದು ಹಲವು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುತ್ತದೆ. ಅದರ ಬಗ್ಗೆ ಇವರಿಬ್ಬರು ಏನು ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸಮಂತಾ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಶುಕ್ರವಾರ ಸಮಂತಾ ಅವರು ಅಭಿನಯಿಸಿರುವ ಶಾಕುಂತಲಂ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದರ ಪ್ರೊಮೋಷನ್ಸ್ ನಲ್ಲಿ ಸಮಂತಾ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ಮಾತನಾಡಿರುವ ಸಮಂತಾ ಅವರು, ವೈವಾಹಿಕ ಜೀವನದಲ್ಲಿ ನನ್ನ ತಪ್ಪೇನು ಇಲ್ಲ. ನಾನು 100% ಪ್ರಾಮಾಣಿಕವಾಗಿ ಇದ್ದೆ, ನನ್ನ ಕೈಮೀರಿ ಎಲ್ಲವೂ ನಡೆದುಹೋಯಿತು.. ಬೇರೆಯಾದ ನಂತರ ಪುಷ್ಪ ಸಿನಿಮಾದಲ್ಲಿ ಹಾಡಿನ ಅವಕಾಶ ಸಿಕ್ಕಿತು. ಆಗ ಎಲ್ಲರೂ ಬೇಡ ಎಂದರು, ಆದರೆ ನಾನು ತಪ್ಪು ಮಾಡಿಲ್ಲದೆ ಇರುವಾಗ ಮೌನವಾಗಿ ಯಾಕೆ ಇರಬೇಕು ಎಂದು ಒಪ್ಪಿಕೊಂಡೆ.. ಎಂದು ಹೇಳಿದ್ದಾರೆ. ಇದನ್ನು ಓದಿ..ಮಾಡಿದ ಸಾಲ ತೀರಿಸಲು, ಶ್ರೀ ದೇವಿ ಮಗಳು ಮಾಡುತ್ತಿರುವ ಕೆಲಸ ಏನು ಗೊತ್ತೇ? ಟಾಪ್ ನಟಿಯ ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ??

samantha naga latest updates kannada news
ಚೈತನ್ಯ ಏನೇ ಮಾಡಿದರೂ ಡೈವೋರ್ಸ್ ಕೊಡಲ್ಲ ಅಂತಿದ್ದ ಸಮಂತಾ, ಅದೊಂದು ಕೆಳ ಮಟ್ಟದ ಮಾತು ಕೇಳಿ ಡೈವೋರ್ಸ್ ಕೊಟ್ಟದ್ದು. ಅದೆಂತಹ ಮಾತು ಗೊತ್ತೇ?? 2

ಸಮಂತಾ ಅವರ ಈ ಮಾತುಗಳು ಈಗ ಭಾರಿ ವೈರಲ್ ಆಗಿದೆ. ಬಹುಶಃ ಚೈತನ್ಯ ಅವರಿಗೆ ಸಮಂತಾ ಅವರು ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ, ನಟನೆ ನಿಲ್ಲಸು ಎಂದು ಹೇಳಿರಬೇಕು ಅದಕ್ಕೆ ವಿಚ್ಛೇದನ ಆಗಿದೆ. ನಾಗಾರ್ಜುನ ಅವರು ಅಮಲಾ ಅವರಿಗು ನಟನೆ ಬಿಟ್ಟುಬಿಡು ಎಂದು ಹೇಳಿದ್ದರು, ಅವರು ನಟನೆ ನಿಲ್ಲಿಸಿದ ಕಾರಣ ಅವರ ಸಂಸಾರ ಚೆನ್ನಾಗಿ ನಡೆಯುತ್ತಿದೆ, ಆದರೆ ಚೈತನ್ಯ ಸಮಂತಾ ವಿಚಾರದಲ್ಲಿ ಹೀಗಾಯಿತು..ಎಂದು ನೆಟ್ಟಿಗರು ಹೊಸ ಚರ್ಚೆ ಶುರು ಮಾಡಿಕೊಂಡಿದ್ದಾರೆ. ಇದನ್ನು ಓದಿ..ಖ್ಯಾತ ನಟಿ ಜಾಕ್ವೆಲಿನ್ ಗೆ ಮುತ್ತು ಕೊಟ್ಟ ಮೇಲೆ, ನಟ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ? ಯಪ್ಪಾ ಮುತ್ತು ಕೊಟ್ಟ ಮೇಲೆ ಇಂಗೆಲ್ಲ ಮಾಡ್ತಾರಾ??

Comments are closed.